Maharashtra Mandir Mahasangha : ದೇವಸ್ಥಾನಗಳ ಮೂಲಕ ಧರ್ಮಪ್ರಚಾರ ಮಾಡಲು ಶಿರ್ಡಿಯ ಮಂದಿರ ನ್ಯಾಸ ರಾಜ್ಯ ಪರಿಷತ್ತಿನಿಂದ ನೂರಾರು ಟ್ರಸ್ಟಿಗಳ ನಿರ್ಧಾರ !

ದೇವಸ್ಥಾನದ ಸದಸ್ಯತ್ವ ನೋಂದಣಿ ಹಾಗೂ ದೇವಸ್ಥಾನ ಮಹಾಸಂಘದ ‘ಸೋಶಿಯಲ್ ಮೀಡಿಯಾ ಸೆಲ್‘ ಆರಂಭ !

ಲಕ್ಷ್ಮಣಪುರಿ (ಉತ್ತರ ಪ್ರದೇಶ)ಯಲ್ಲಿ ಮುಸ್ಲಿಮರ ವಶದಲ್ಲಿರುವ ವಾಣಿಜ್ಯ ಸಂಕೀರ್ಣದ ನೆಲಮಾಳಿಗೆಯಲ್ಲಿನ ಹಳೆಯ ಶಿವನ ದೇವಸ್ಥಾನ

ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ಘಟನೆಯನ್ನು ಗಮನಿಸಿ ಕ್ರಮ ಕೈಗೊಳ್ಳಲು ಆದೇಶಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಭರೂಚ (ಗುಜರಾತ) ಇಲ್ಲಿ ಜೈಲಿನಿಂದ ಹೊರಬಂದ ಆರೋಪಿಯಿಂದ ಪುನಃ ವೃದ್ಧೆಯ ಮೇಲೆ ಬಲಾತ್ಕಾರ

ಇಂತಹ ಅಪರಾಧಿಗಳನ್ನು ಶೀಘ್ರಗತಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಿ, ಗಲ್ಲು ಶಿಕ್ಷೆ ವಿಧಿಸುವುದು ಎಷ್ಟು ಅಗತ್ಯ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !

ದೆಹಲಿಯಲ್ಲಿ ನುಸುಳುಕೊರರಿಗೆ ಭಾರತೀಯ ಗುರುತಿನ ಚೀಟಿ ನಿರ್ಮಿಸಿ ಕೊಡುತ್ತಿದ್ದ ೧೧ ಜನರ ಗ್ಯಾಂಗ್‌ನ ಬಂಧನ

ಇಂತಹ ದೇಶದ್ರೋಹಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಅದಕ್ಕಾಗಿ ಕಾನೂನಿನಲ್ಲಿ ಬದಲಾವಣೆ ಮಾಡುವುದು ಆವಶ್ಯಕವಾಗಿದೆ. ಇಂತಹ ಶಿಕ್ಷೆಯಿಂದಲೇ ಇಂತಹವರಿಗೆ ಕಡಿವಾಣ ಹಾಕಬಹುದು !

Protest Against Waqf : ಇಂದೂರು (ಮಧ್ಯಪ್ರದೇಶ) ಇಲ್ಲಿ ವಕ್ಫ್ ಬೋರ್ಡ್ ವಿಸರ್ಜಿಸಲು ಸಂತರ ನೇತೃತ್ವದಲ್ಲಿ ಪ್ರತಿಭಟನೆ !

ಹಿಂದುಗಳಿಗೆ ಅಪಾಯ ಆಗುವಂತಹ ವಿಷಯ ರದ್ದು ಪಡಿಸಲು ಹಿಂದುಗಳ ಪ್ರಭಾವಿ ಸಂಘಟನೆಗಳು ಇಲ್ಲದಿರುವುದರಿಂದ ಸಂತರು ಬೀದಿಗೆ ಬರಬೇಕಾಗಿದೆ. ಇದು ಜನ್ಮ ಹಿಂದೂಗಳಿಗೆ ಲಜ್ಜಾಸ್ಪದ !

Bangladesh Infiltrators in Jharkhand : ಜಾರ್ಖಂಡನಲ್ಲಿ ಮುಂದುವರೆದ ಬಾಂಗ್ಲಾದೇಶಿ ಮುಸ್ಲಿಮರ ಒಳನುಸುಳುವಿಕೆ !

ಜಾರ್ಖಂಡ್‌ನಲ್ಲಿ ಅಕ್ರಮ ನುಸುಳುವಿಕೆಗೆ ಸಂಬಂಧಿಸಿದಂತೆ ಉಚ್ಚನ್ಯಾಯಾಲಯದಲ್ಲಿಯೂ ಪ್ರಕರಣ ನಡೆಯುತ್ತಿದೆ.

Ganga Maa : ಗಂಗಾ ನದಿಯಲ್ಲಿನ ನೀರು ಶುದ್ಧ ಮತ್ತು ಆಚಮನ ಮಾಡಲು ಯೋಗ್ಯ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ನಿರ್ಮಲ ಗಂಗಾ ನದಿಯ ದರ್ಶನ ಪಡೆಯುವುದಕ್ಕಾಗಿ ನೀರಾವರಿ ಇಲಾಖೆಯಿಂದ ನದಿಯಲ್ಲಿ ಹೆಚ್ಚು ನೀರು ಬಿಡಲಾಗಿದೆ. ಒಟ್ಟಾರೆ ಗಂಗಾ ನದಿಯಲ್ಲಿನ ನೀರು ಶುದ್ಧ ಮತ್ತು ಆಚಮನ ಮಾಡಲು ಯೋಗ್ಯವಾಗಿದೆ, ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಪ್ರತಿಪಾದಿಸಿದರು

Yoga Guru Baba Ramdev : ನಮ್ಮ ದೊಡ್ಡ ದೊಡ್ಡ ಪವಿತ್ರ ತೀರ್ಥಕ್ಷೇತ್ರಗಳು ಮತ್ತು ಪ್ರತೀಕವಾಗಿರುವ ಸ್ಥಳಗಳ ಬಗ್ಗೆ ನಿರ್ಣಯ ಕೈಗೊಳ್ಳಬೇಕು ! – ಯೋಗಋಷಿ ರಾಮದೇವ ಬಾಬಾ

ಮುಸಲ್ಮಾನ ಅಕ್ರಮಣಕಾರರು ಭಾರತಕ್ಕೆ ಬಂದು ನಮ್ಮ ದೇವಸ್ಥಾನಗಳು, ನಮ್ಮ ಧಾರ್ಮಿಕ ಸ್ಥಳಗಳು ಮತ್ತು ನಮ್ಮ ಗುರುತಾಗಿರುವಂತಹ ಪ್ರತೀಕಗಳನ್ನು ನಾಶಗೊಳಿಸಿದ್ದಾರೆ, ಇದು ಸತ್ಯವಾಗಿದೆ.

Khalistan Terrorist Arrested : ಮುಂಬಯಿಯಿಂದ ಖಲಿಸ್ತಾನಿ ಭಯೋತ್ಪಾದಕನ ಬಂಧನ

ರಾಷ್ಟ್ರೀಯ ತನಿಖಾ ದಳವು ಮುಂಬಯಿಯಿಂದ ಖಲಿಸ್ತಾನಿ ಭಯೋತ್ಪಾದಕ ಜತೀಂದರ ಸಿಂಗ ಉರ್ಫ್ ಜ್ಯೋತಿ ಇವನನ್ನು ಬಂಧಿಸಿದೆ. ಈತನು ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ ಸಿಂಗ್ ಉರ್ಫ್ ಲಾಂಡಾ ಮತ್ತು ಗೂಂಡಾ ಬಚಿತರಸಿಂಗ ಉರ್ಫ್ ಪವಿತ್ರಾ ಬಟಾಲಾ ಇವನ ಸಹಚರನಾಗಿದ್ದಾನೆ.

Muslims Attack Sikhs : ಭೋಪಾಲ (ಮಧ್ಯಪ್ರದೇಶ)ನಲ್ಲಿ ಮತಾಂಧ ಮುಸ್ಲಿಮರಿಂದ ಸಿಖ್ಖರ ಮೇಲೆ ದಾಳಿ

ಇಲ್ಲಿನ ಮುಸ್ಲಿಂ ಬಾಹುಳ್ಯದ ಜಹಾಂಗೀರಾಬಾದ ಪ್ರದೇಶದ ಹಳೆಯ ಗಲ್ಲಾ ಮಂಡಿಯಲ್ಲಿ ಮತಾಂಧ ಮುಸ್ಲಿಮರು ಸಿಖ್ಖರ ಮೇಲೆ ದಾಳಿ ನಡೆಸಿದ್ದಾರೆ. ಇದರಲ್ಲಿ 6 ಮಂದಿ ಗಾಯಗೊಂಡಿದ್ದಾರೆ. ಈ ವೇಳೆ ಎರಡೂ ಕಡೆಯಿಂದ ಕಲ್ಲು ತೂರಾಟ ನಡೆದಿದ್ದು, ಮುಸ್ಲಿಮರ ಕೈಯಲ್ಲಿ ತಲವಾರುಗಳು ಕಂಡುಬಂದಿವೆ.