ಮಥುರಾದಲ್ಲಿ ಆಡಳಿತದಿಂದ ಕಪ್ರ್ಯೂ (ಸಂಚಾರ ನಿಷೇಧ) ಜಾರಿ
ಶ್ರೀಕೃಷ್ಣ ಜನ್ಮಭೂಮಿಯಲ್ಲಿನ ಈದ್ಗಾ ಮಸೀದಿಯಲ್ಲಿ ಡಿಸೆಂಬರ್ 6 ರಂದು ಶ್ರೀಕೃಷ್ಣನ ಮೂರ್ತಿ ಸ್ಥಾಪಿಸಿ ಅಭಿಷೇಕ ಮಾಡುವುದೆಂಬ ಹಿಂದೂ ಮಹಾಸಭೆಯ ಘೋಷಣೆಯ ಪರಿಣಾಮ
ಶ್ರೀಕೃಷ್ಣ ಜನ್ಮಭೂಮಿಯಲ್ಲಿನ ಈದ್ಗಾ ಮಸೀದಿಯಲ್ಲಿ ಡಿಸೆಂಬರ್ 6 ರಂದು ಶ್ರೀಕೃಷ್ಣನ ಮೂರ್ತಿ ಸ್ಥಾಪಿಸಿ ಅಭಿಷೇಕ ಮಾಡುವುದೆಂಬ ಹಿಂದೂ ಮಹಾಸಭೆಯ ಘೋಷಣೆಯ ಪರಿಣಾಮ
ಇಂತಹವರನ್ನು ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಮರಣದಂಡನೆ ವಿಧಿಸಬೇಕು !
ಒಬ್ಬರ ಹಿಂದೆ ಒಬ್ಬರಂತೆ ಯಾವುದೇ ಕಲಾವಿದರು ಬಂದು ಹಿಂದೂ ಧರ್ಮದ ಮೇಲೆ ಕೆಸರೆರಚುತ್ತಾರೆ. ಆದುದರಿಂದ ದೇಶದಾದ್ಯಂತ ಇರುವ ಹಿಂದೂಗಳು ಇಂತಹವರು ಹಿಂದೂ ಧರ್ಮದ ಅಪಮಾನ ಮಾಡುವ ಧೈರ್ಯವನ್ನೂ ಮಾಡದಂತಹ ವರ್ಚಸ್ಸನ್ನು ನಿರ್ಮಿಸಬೇಕಿದೆ !
ಪಂಜಾಬದಲ್ಲಿ ಹಿಂದೂ ಮತ್ತು ಸಿಖ್ಕರ ವಿರೋಧದಿಂದ ಮುಖ್ಯಮಂತ್ರಿ ಚರಣಜಿತ ಸಿಂಹ ಚನ್ನಿ ಇವರು ಕ್ರೈಸ್ತ ಮಿಷನರಿಗಳು ಆಯೋಜಿಸಿದ್ದ ಮೊಗ ಇಲ್ಲಿಯ ‘ಪ್ರಾರ್ಥನಾ ಸಭೆ’ಗೆ ಹೋಗಲಿಲ್ಲ. ಅದಕ್ಕಾಗಿ ವಿಶ್ವ ಹಿಂದೂ ಪರಿಷತ್ ಹಿಂದೂ ಮತ್ತು ಸಿಖ್ಕರ ಅಭಿನಂದನೆ ಸಲ್ಲಿಸಿದ್ದಾರೆ.
ಆಗ್ರಾ ನಗರದಲ್ಲಿನ `ಮೊಗಲ್ ರೋಡ್’ನ ಹೆಸರು ಬದಲಾಯಿಸಿ `ಮಹಾರಾಜಾ ಅಗ್ರಸೇನ ಮಾರ್ಗ’ ಎಂದು ಇಡಲಾಗಿದೆ. ಜೊತೆಗೆ `ಸುಲ್ತಾನ್ಗಂಜ ಕೀ ಪುಲಿಯಾ’ ಈ ಪ್ರದೇಶದ ಹೆಸರನ್ನು ಬದಲಾಯಿಸಿ `ವಿಕಲ ಚೌಕ್’ ಎಂದು ಇಡಲಾಗಿದೆ.
`ಓಮಿಕ್ರಾನ್’ ಈ ತಳಿಯು ಮೊದಲು ನವೆಂಬರ್ 11 ರಂದು ದಕ್ಷಿಣ ಆಫ್ರಿಕಾದ ಬೋತ್ಸವಾನಾದಲ್ಲಿ ಪತ್ತೆಯಾಗಿತ್ತು. ನಂತರ ಇದು ಹಾಂಗ್ಕಾಂಗ್, ಇಸ್ರೇಲ್, ಬೆಲ್ಜಿಯಂ ಮತ್ತು ಇತರ ದೇಶಗಳಲ್ಲಿ ಕಂಡುಬಂದಿದೆ.
ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯಲ್ಲಿ ದೇಶದ 18 ರಾಜ್ಯಗಳಲ್ಲಿ ಕೌಟುಂಬಿಕ ದೌರ್ಜನ್ಯದ ಮೇಲೆ ಮಹಿಳೆಯರ ಮತ್ತು ಪುರುಷರ ಅಭಿಪ್ರಾಯ ಕೇಳಲಾಗಿತ್ತು. ಇದರಲ್ಲಿ ಮಹಿಳೆಯರು ಮತ್ತು ಪುರುಷರು ಇವರಿಗೆ `ಗಂಡನಿಂದ ಹೆಂಡತಿಯ ಮೇಲಾಗುವ ದೌರ್ಜನ್ಯ ಯೋಗ್ಯವೋ ಅಥವಾ ಅಯೋಗ್ಯವೋ ?’ ಎಂದು ಪ್ರಶ್ನಿಸಲಾಗಿತ್ತು
ಇಂದು `ಪೊಲೀಸರೆಂದರೆ ಭ್ರಷ್ಟ ವ್ಯಕ್ತಿಗಳು’ ಎಂಬ ಚಿತ್ರಣ ಮೂಡಿರುವಾಗ ಸ್ವೇಚ್ಛಾ ನಿವೃತ್ತಿ ಪಡೆಯುವ ಬದಲು ಭಗವಾನ ಶ್ರೀಕೃಷ್ಣನ ನಾಮಜಪಸಹಿತ ಪೊಲೀಸ್ ಇಲಾಖೆಯಲ್ಲಿ ಪೊಲೀಸರನ್ನು ಭ್ರಷ್ಟಾಚಾರದಿಂದ ಮುಕ್ತ, ಸಕ್ಷಮ ಮತ್ತು ಸಾಧಕರನ್ನಾಗಿ ಮಾಡುತ್ತಿದ್ದರೆ, ಅದು ಸಮಷ್ಟಿ ಸಾಧನೆಯಾಗಿ ಶ್ರೀಕೃಷ್ಣನ ಪ್ರಾಪ್ತಿ ಶೀಘ್ರವೇ ಆಗುತ್ತಿತ್ತು.
ಸ್ವಾತಂತ್ರ್ಯದ 74 ವರ್ಷಗಳ ನಂತರವೂ, ಬಿಹಾರದಂತಹ ರಾಜ್ಯದಲ್ಲಿ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಬಡವರಾಗಿದ್ದಾರೆ, ಇದು ಇಲ್ಲಿಯವರೆಗಿನ ಎಲ್ಲ ಪಕ್ಷಗಳ ಆಡಳಿತಗಾರರಿಗೆ ನಾಚಿಕೆಯ ಸಂಗತಿಯಾಗಿದೆ !
ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಪ್ರವೇಶಿಸಿದ ನಂತರವೂ ವ್ಯಕ್ತಿಯ ಜಾತಿಯು ಶಾಶ್ವತವಾಗಿರುತ್ತದೆ ಎಂಬ ನಿರ್ಣಯವನ್ನು ಮದ್ರಾಸ್ ಉಚ್ಚ ನ್ಯಾಯಾಲಯವು ಮೀಸಲಾತಿಗೆ ಸಂಬಂಧಿಸಿದ ಪ್ರಕರಣದ ಸಂದರ್ಭದಲ್ಲಿ ನೀಡಿದೆ.