ಆಗಸ್ಟ್ 15 ರ ಮೊದಲು ದೊಡ್ಡ ರಕ್ತಪಾತ ನಡೆಸಲು ಸಂಚು ರೂಪಿಸಿದ್ದನು

ರುದ್ರಪುರ (ಉತ್ತರಾಖಂಡ) – ರಾಜ್ಯದ ಉಧಮಸಿಂಗ್ ನಗರದಿಂದ ಇಶಾನ್‌ಪ್ರೀತ್ ಸಿಂಗ್ ಎಂಬ ಖಲಿಸ್ತಾನಿ ಉಗ್ರನನ್ನು ಭಯೋತ್ಪಾದನಾ ವಿರೋಧಿ ದಳ ಬಂಧಿಸಿದೆ. ಆತನಿಂದ 3 ಜಿಗಾನಾ (ಸೆಮಿ-ಆಟೋಮ್ಯಾಟಿಕ್) ಪಿಸ್ತೂಲ್‌ಗಳು, 3 ಬೆರೆಟ್ಟಾ (ದುಬಾರಿ ಮತ್ತು ಉನ್ನತ ತಂತ್ರಜ್ಞಾನದ) ಪಿಸ್ತೂಲ್‌ಗಳು, 6 ಚೀನೀ ಪಿಸ್ತೂಲ್‌ಗಳು, 20 ಮ್ಯಾಗಜೀನ್‌ಗಳು ಮತ್ತು ಸುಮಾರು 900 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಅವನು ಅಮೃತಸರದ ನಿವಾಸಿಯಾಗಿದ್ದಾನೆ.
ಇಶಾನ್‌ಪ್ರೀತ್ ಸಿಂಗ್‌ಗೆ ಈ ಎಲ್ಲಾ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನದಿಂದ ಡ್ರೋನ್ ಮೂಲಕ ಪಂಜಾಬ್ ಗಡಿಗೆ ತಲುಪಿಸಲಾಗಿತ್ತು. (ಪಾಕಿಸ್ತಾನವು ಭಾರತದ ವಿರುದ್ಧ ಕಿತಾಪತಿಗಳನ್ನು ಮುಂದುವರಿಸುತ್ತಿರುವಾಗ, ಭಾರತವು ‘ಆಪರೇಷನ್ ಸಿಂಧೂರ್-2’ ನಡೆಸಲು ಯಾವ ಘಟನೆಗಾಗಿ ಕಾಯುತ್ತಿದೆ? – ಸಂಪಾದಕರು) ಅವನು ಆಗಸ್ಟ್ 15 ರ ಮೊದಲು ಯಾವುದೇ ದೊಡ್ಡ ರಕ್ತಪಾತವನ್ನು ಉಂಟುಮಾಡಲು ಸಿದ್ಧತೆಯಲ್ಲಿದ್ದನು. ಅವನ ಸಹಚರರು ಪ್ರಸ್ತುತ ಪಂಜಾಬ್, ಉತ್ತರಾಖಂಡ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಸಕ್ರಿಯರಾಗಿದ್ದಾರೆ.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!