ಆಗ್ರಾದಲ್ಲಿನ ‘ಮೊಗಲ್ ರೋಡ್’ಗೆ `ಮಹಾರಾಜಾ ಅಗ್ರಸೇನ ಮಾರ್ಗ’ ಎಂದು ನಾಮಕರಣ


ಆಗ್ರಾ (ಉತ್ತರಪ್ರದೇಶ) – ಆಗ್ರಾ ನಗರದಲ್ಲಿನ ‘ಮೊಗಲ್ ರೋಡ್’ನ ಹೆಸರು ಬದಲಾಯಿಸಿ `ಮಹಾರಾಜಾ ಅಗ್ರಸೇನ ಮಾರ್ಗ’ ಎಂದು ಇಡಲಾಗಿದೆ. ಜೊತೆಗೆ `ಸುಲ್ತಾನ್‍ಗಂಜ ಕೀ ಪುಲಿಯಾ’ ಈ ಪ್ರದೇಶದ ಹೆಸರನ್ನು ಬದಲಾಯಿಸಿ ‘ವಿಕಲ ಚೌಕ್’ ಎಂದು ಇಡಲಾಗಿದೆ. ಸ್ಥಳೀಯರ ಆಗ್ರಹದ ನಂತರ ಈ ಬದಲಾವಣೆ ಮಾಡಲಾಗಿದೆ. (ಸ್ಥಳೀಯರು ಏಕೆ ಆಗ್ರಹಿಸಬೇಕು ? ಆಡಳಿತಕ್ಕೆ ಇದು ತಿಳಿಯುವುದಿಲ್ಲವೇ ? – ಸಂಪಾದಕರು)