ಭೋಪಾಲದ ಶಿವ ಮಂದಿರದ ಶಿವಲಿಂಗ ಧ್ವಂಸ !
ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಈ ರೀತಿಯ ಘಟನೆ ಘಟಿಸಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !
ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಈ ರೀತಿಯ ಘಟನೆ ಘಟಿಸಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !
ನ್ಯಾಯಮೂರ್ತಿ ಉದತ ಲಳಿತ ಇವರು ದೇಶದ ೪೯ ನೇ ಮುಖ್ಯ ನ್ಯಾಯಾಧೀಶರಾಗುವರು. ಪ್ರಸ್ತುತ ಮುಖ್ಯ ನ್ಯಾಯಾಧೀಶರಾದ ಎನ್.ವಿ. ರಮಣ ಇವರು ಆಗಸ್ಟ್ ೪ ರಂದು ದೇಶದ ೪೯ ನೇ ಮುಖ್ಯ ನ್ಯಾಯಾಧೀಶರಂದು ನ್ಯಾಯಮೂರ್ತಿ ಉದಯ ಲಳಿತ ಇವರ ಹೆಸರು ಶಿಫಾರಸು ಮಾಡಿದ್ದಾರೆ.
ಬ್ರಷ್ಟಾಚಾರದಿಂದ ಪೀಡಿತ ಪೊಲೀಸ ಇಲಾಖೆ ! ಸರಕಾರ ಈ ಕೃತ್ಯದಲ್ಲಿ ದೋಷಿ ಪೊಲೀಸರ ಸಂಪತ್ತಿ ವಶಪಡಿಸಿಕೊಂಡು ಸಮಾಜದಲ್ಲಿ ತಲೆ ಎತ್ತಿ ಓಡದ ಹಾಗೆ ಮಾಡಬೇಕು, ಆಗಲೇ ಬೇರೆಯವರಲ್ಲಿ ಭಯ ಹುಟ್ಟುವುದು .
ಯಾವಾಗಲೂ ಮುಸಲ್ಮಾನರ ಧರ್ಮಗುರು ಅಥವಾ ನಾಯಕರು ಇವರ ಮುಂದೆ ಮಂಡಿ ಊರುವ ಪೊಲೀಸರು ಹಿಂದುತ್ವನಿಷ್ಠ ನಾಯಕರ ವಿರುದ್ಧ ಮಾತ್ರ ಕಠಿಣ ಕ್ರಮ ಕೈಗೊಳ್ಳುತ್ತಾರೆ, ಇದನ್ನು ನೆನಪಿಟ್ಟುಕೊಳ್ಳಿ !
ಮುಸಲ್ಮಾನ ಬಾಹುಳ್ಯವಿರುವ ಭಾಗದಲ್ಲಿ ಮತಾಂಧ ಆರೋಪಿಯನ್ನು ಬಂಧಿಸಲು ಹೋಗಿರುವ ಪೊಲೀಸರ ಮೇಲೆ ಯಾವಾಗಲೂ ದಾಳಿ ನಡೆಯುತ್ತದೆ, ಇದು ಈಗ ಹೊಸದೇನು ಅಲ್ಲ! ಆದರೆ ಈ ವಿಷಯದಲ್ಲಿ ಭಾರತದ ತಾಥಾಕಥಿತ ಜಾತ್ಯತೀತರು ಮತ್ತು ಪ್ರಗತಿಪರರು ಉತ್ತರ ನೀಡುವರೇ ?
ಚುನಾವಣೆ ಬಂದಾಗ ರಾಹುಲ್ ಗಾಂಧಿಗೆ ಧಾರ್ಮಿಕತೆಯು ನೆನಪಾಗುವುದು ಈ ಹಿಂದೆ ಹಲವು ಬಾರಿ ಕಂಡು ಬಂದಿದೆ ! ಆದರೆ, ಕಾಂಗ್ರೆಸ್‌ನವರು ಎಷ್ಟೇ ಧಾರ್ಮಿಕತೆಯನ್ನು ಬಿಂಬಿಸಿಕೊಂಡರೂ ಕಾಂಗ್ರೆಸ್ಸಿನ ನಿಜಸ್ವರೂಪ ಜನರಿಗೆ ಗೊತ್ತಿದ್ದರಿಂದ ಜನರು ಕಾಂಗ್ರೆಸ್ಸನ್ನು ಆರಿಸುವುದಿಲ್ಲ ಎಂಬುದೂ ಅಷ್ಟೇ ಸತ್ಯ !
ಪ್ರಖರ ಹಿಂದುತ್ವನಿಷ್ಠ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಉತ್ತರಪ್ರದೇಶದಲ್ಲಿ ಹಿಂದೂಗಳು ಜೀವ ಕೈಯಲ್ಲೇ ಹಿಡಿಕೊಂಡು ಬದುಕುವುದು ಅಪೇಕ್ಷಿತವಾಗಿಲ್ಲ ! ಸಂಬಂಧಿತ ಮತಾಂಧನನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವುದು ಆವಶ್ಯಕ !
ಶ್ರಾವಣ ಸೋಮವಾರದಂದು ತಾಜಮಹಲಿಗೆ ಪ್ರದಕ್ಷಣೆ ಹಾಕಿ ಹಿಂದಿನ ಭಾಗದಲ್ಲಿ ಜಲಾಭಿಷೇಕ ಮಾಡುವ ಘೋಷಣೆ ಮಾಡಿರುವ ಹಿಂದೂ ಮಹಾಸಭೆಯ ೧೮ ಕಾರ್ಯಕರ್ತರನ್ನು ಆಗ್ರಾ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ.
ಮುಂಬರುವ ಹಿಂದಿ ಚಲನಚಿತ್ರ ‘ಮಾಸೂಮ ಸವಾಲ’ ಪೋಸ್ಟರ್ ಬಿಡುಗಡೆಗೊಂಡಿದ್ದು ಭಾರಿ ವಿವಾದಕ್ಕೆ ಒಳಗಾಗಿದೆ. ಪೋಸ್ಟರ್.ನಲ್ಲಿ ‘ಸ್ಯಾನಿಟರಿ ಪ್ಯಾಡ್’ ತೋರಿಸಲಾಗಿದ್ದು, ಅದರ ಮೇಲೆ ಚಲನಚಿತ್ರದ ನಟರ ಜೊತೆಗೆ ಭಗವಾನ ಶ್ರೀಕೃಷ್ಣನ ಚಿತ್ರ ತೋರಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಮತ್ತು ‘ಆಲ್ ಇಂಡಿಯಾ ಫೇರ್ ಪ್ರೈಸ್ ಶಾಪ್ ಡೀಲರ್ಸ್ ಫೆಡರೇಶನ’ (ನ್ಯಾಯಬೆಲೆ ಅಂಗಡಿಗಳ ಒಕ್ಕೂಟದ) ಉಪಾಧ್ಯಕ್ಷ ಪ್ರಹ್ಲಾದ್ ಮೋದಿ ಅವರು ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರವನ್ನು ವಿರೋಧಿಸಿ ಜಂತರ್ ಮಂತರ್‌ನಲ್ಲಿ ಧರಣಿ ನಡೆಸಿದರು.