ಶ್ರಾವಣಮಾಸದಲ್ಲಿ ಮುಂದಿನಂತೆ ಪ್ರಯತ್ನಿಸಿ ಗುರುಕೃಪೆಯನ್ನು ಸಂಪಾದಿಸಿ !

ದೇವಸ್ಥಾನಗಳು, ಶಾಲೆ, ಮಹಾವಿದ್ಯಾಲಯಗಳು, ಹಿರಿಯ ನಾಗರಿಕ ಸಂಘ, ಮಹಿಳಾ ಮಂಡಳಿ, ವಸತಿ ಸಂಕೀರ್ಣಗಳು ಇತ್ಯಾದಿ ಸ್ಥಳಗಳಲ್ಲಿ ‘ಶ್ರಾವಣ ಮಾಸದ ಮಹತ್ವ’ದ ಬಗ್ಗೆ ಹಾಗೂ ದೇವತೆಗಳ ಅಧ್ಯಾತ್ಮಶಾಸ್ತ್ರೀಯ ಮಾಹಿತಿ ನೀಡುವ ಪ್ರವಚನ ಆಯೋಜಿಸಬಹುದು.

ಹಲಾಲ್ ಪ್ರಮಾಣಪತ್ರದ ಮೂಲಕ ‘ಹಲಾಲ್ ಜಿಹಾದ್ ?

ಇಂದು ಆರ್ಥಿಕಸಂಪನ್ನ ವ್ಯಕ್ತಿಯನ್ನೇ ರಾಜ್ಯವ್ಯವಸ್ಥೆಯಲ್ಲಿ ಪ್ರಭಾವಶಾಲಿ ಎಂದು ಪರಿಗಣಿಸಲಾಗುತ್ತದೆ. ಹಾಗೂ ಆರ್ಥಿಕ ಸಂಪನ್ನತೆಯಿಂದಲೇ ಅಮೇರಿಕಾ, ಇಂಗ್ಲೆಂಡ್, ಮುಂತಾದ ದೇಶಗಳನ್ನು ಪ್ರಗತ ದೇಶಗಳು ಎನ್ನಲಾಗುತ್ತದೆ. ಅದಕ್ಕಾಗಿಯೇ ಅರ್ಥಕಾರಣವು ಮಹತ್ವದ್ದಾಗಿದೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಅಮೂಲ್ಯ ವಿಚಾರ ಸಂಪತ್ತು

ಯಾರಿಗೆ ಮೃತ್ಯುವಿನ ಭಯವು ಮುಗಿಯುತ್ತದೆಯೋ. ಅವನಿಗೆ ಜೀವನದಲ್ಲಿನ ಆಡಚಣೆಗಳ ಬಗ್ಗೆ ಏನೂ ಎನಿಸುವುದಿಲ್ಲ; ಏಕೆಂದರೆ, ಅವನಿಗೆ ಗುರುಗಳು ಮೃತ್ಯು ನಂತರವೂ ನಮ್ಮ ಜೊತೆಯಲ್ಲಿರುತ್ತಾರೆ, ಎಂಬ  ಶ್ರದ್ಧೆ ಗುರುಗಳ ಮೇಲಿರುತ್ತದೆ. ಈ ಬಿಡಿಸಲಾಗದ ಶ್ರದ್ಧೆಯ ಹಗ್ಗದ ಮೇಲೆಯೇ ಅವನ ಜೀವನವು ನಡೆಯುತ್ತಿರುತ್ತದೆ.

ತಮ್ಮ ಚಿಕ್ಕಪುಟ್ಟ ವ್ಯಾಧಿಗಳಿಗೆ ಪ್ರಾಥಮಿಕ ಚಿಕಿತ್ಸೆಯೆಂದು ಆಯುರ್ವೇದದ ಔಷಧಗಳನ್ನು ಉಪಯೋಗಿಸುವ ಅಭ್ಯಾಸ ಮಾಡಿರಿ !

ಯುದ್ಧಕಾಲದಲ್ಲಿ ಅಲೋಪಥಿಯ ಔಷಧಿಗಳನ್ನು ಹೆಚ್ಚು ಪ್ರಮಾಣದಲ್ಲಿ ಸೈನ್ಯಕ್ಕಾಗಿ ಮೀಸಲಿಡಲಾಗುತ್ತದೆ. ಅದರಿಂದಾಗಿ ಔಷಧಿಗಳ ಕೊರತೆಯುಂಟಾಗುತ್ತದೆ. ಆಪತ್ಕಾಲದಲ್ಲಿ ಇಂತಹ ಸ್ಥಿತಿಯಲ್ಲಿ ಅಡಚಣೆಗಳು ಬರಬಾರದೆಂದು ಇಂದಿನಿಂದಲೆ ತಮ್ಮ ಚಿಕ್ಕಪುಟ್ಟ ತೊಂದರೆಗಳಿಗಾಗಿ ಆಯುರ್ವೇದದ ಔಷಧಗಳನ್ನು ಉಪಯೋಗಿಸಿರಿ.

ಅನುಭೂತಿಗಳಿಂದ ಎಲ್ಲರಿಗೂ ಆನಂದ ನೀಡುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಆಗಲೂ ಒಳಗಿನಿಂದ ‘ನನ್ನ ದೇವರು, ನನ್ನ ದೇವರು’, ಎಂಬ ಶಬ್ದ ಬರುತ್ತಿತ್ತು. ನನಗೆ ಆನಂದವೆನಿಸುತ್ತಿತ್ತು. ಈ ರೀತಿ ನನಗೆ ಬಹಳ ಕಾಲಾವಧಿಯವರೆಗೆ ಅನುಭವಿಸಲು ಸಾಧ್ಯವಾಯಿತು. ನಂತರ ನನ್ನಿಂದ ಶರಣಾಗತಭಾವದಿಂದ, ‘ಈ ಜನ್ಮದಲ್ಲಿಯೇ ನನ್ನನ್ನು ನಿಮ್ಮ ಚರಣಗಳಲ್ಲಿ ಸಮರ್ಪಿಸಿಕೊಳ್ಳಿರಿ’, ಎಂದು ಪ್ರಾರ್ಥನೆಯಾಗುತ್ತಿತ್ತು.

‘ಸೈಬರ್ ಸ್ಟಾಕಿಂಗ್’ನ ಹೆಚ್ಚುತ್ತಿರುವ ಸಂಕಟ !

ಪ್ರಚೋದನಾತ್ಮಕ ಮತ್ತು ಅನಾವಶ್ಯಕ ವಿಷಯಗಳನ್ನು ‘ಪೋಸ್ಟ್’ ಮಾಡಬಾರದು, ಅಪರಿಚಿತ ಜನರ ‘ಫ್ರೆಂಡ್ ರಿಕ್ವೆಸ್ಟ್’ ಸಾಮಾಜಿಕ ಮಾಧ್ಯಮಗಳಿಂದ ಸ್ವೀಕರಿಸಬಾರದು, ನಿಮ್ಮ ‘ಲೊಕೇಶನ್’ (ಕಾರ್ಯ ಸ್ಥಳ) ಇತರರಿಗೆ ತಿಳಿಯಬಾರದಂತೆ ಜಾಗರೂಕತೆ ವಹಿಸಬೇಕು, ‘ಪಾಸವರ್ಡ’ (ಸಂಕೇತಾಂಕ)‘ ಸ್ಟ್ರಾಂಗ್’ ಇರಬೇಕು.

ಮಕ್ಕಳಿಗೆ ಹೆಸರುಗಳನ್ನು ಇಡುವಾಗ ‘ವಿಚಾರ ಹೇಗಿರಬೇಕು ?, ಎಂಬುದರ ಆದರ್ಶ ಉದಾಹರಣೆ !

‘ಸಂತ ಜ್ಞಾನೇಶ್ವರ ಮಹಾರಾಜರ ತಂದೆಯವರು ಓರ್ವ ಉತ್ತಮ ಸಾಧಕರಾಗಿದ್ದರು. ಅವರು ಗುರುಗಳ ಆಜ್ಞೆಯಿಂದ ಗೃಹಸ್ಥಾಶ್ರಮವನ್ನು ಸ್ವೀಕರಿಸಿದರು. ‘ಗೃಹಸ್ಥಾಶ್ರಮದಲ್ಲಿ ಇದ್ದಾಗಲೂ ಸಾಧನಾಮಾರ್ಗದಲ್ಲಿನ ಜೀವನದ ಧ್ಯೇಯವು ಯಾವಾಗಲೂ ಅವರೆದುರು ಇರಬೇಕು’, ಎಂಬುದಕ್ಕಾಗಿ ಅವರು ಅಂತಹ ಹೆಸರುಗಳನ್ನೇ ತಮ್ಮ ಮಕ್ಕಳಿಗೆ ಇಟ್ಟರು.

ಚೀನಾದ ಶ್ರೀಮಂತಿಕೆಯ ಪಾಶ; ಜಗತ್ತಿಗೆ ಅಪಾಯದ ಕರೆಗಂಟೆ !

ವಿಶ್ವಬ್ಯಾಂಕ ಇತ್ತೀಚೆಗಷ್ಟೆ ಸಿದ್ಧಪಡಿಸಿದ ಒಂದು ವರದಿಯಲ್ಲಿ ಜಗತ್ತಿನ ೭೫ ಬಡ, ಅಭಿವೃದ್ಧಿ ಹೊಂದಿರದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಶ್ರೀಲಂಕಾದಂತಹ ರ‍್ಥಿಕ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆಯಿದೆ ಎಂದು ಹೇಳಿದೆ. ಇದರಲ್ಲಿ ಹೆಚ್ಚಿನ ದೇಶಗಳು ಚೀನಾದಿಂದ ಸಾಲವನ್ನು ಪಡೆದಿವೆ.

ಪರಾತ್ಪರ ಗುರು ಡಾ. ಆಠವಲೆ ಇವರು ತಮ್ಮ ೮೦ ನೇ ಜನ್ಮೋತ್ಸವದ ನಿಮಿತ್ತ ಆಚರಿಸಲಾದ ರಥೋತ್ಸವದ ಸಮಯದಲ್ಲಿ ಧರಿಸಿದ ವಸ್ತ್ರಾಲಂಕಾರಗಳಿಂದ ಹೆಚ್ಚು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುವುದು

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ರೂಪದಲ್ಲಿ ಶ್ರೀವಿಷ್ಣುವಿನ ‘ಜಯಂತಾವತಾರದ ದಿವ್ಯತೆಯನ್ನು ಎಲ್ಲರೂ ಅನುಭವಿಸಬೇಕು’, ಎಂದು ಸಪ್ತರ್ಷಿಗಳು ಈ ಬಾರಿ ರಥೋತ್ಸವವನ್ನು ಆಚರಿಸಲು ಹೇಳಿದರು. ರಥೋತ್ಸವದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಧರಿಸಿದ ವಸ್ತ್ರಾಲಂಕಾರಗಳಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಆದ ಹೆಚ್ಚಳವೇ ಇದರ ಸೂಚಕವಾಗಿದೆ.

ಪ್ರೇಮಭಾವ, ಸ್ಥಿರತೆ ಮತ್ತು ದೇವರ ಮೇಲೆ ದೃಢ ಶ್ರದ್ಧೆ ಇರುವ ಪುಣೆಯ ಶ್ರೀಮತಿ ಮಾಲತಿ ನವನೀತದಾಸ ಶಹಾ (೮೩ ವರ್ಷ) ಸನಾತನದ ೧೨೦ ನೇ ಸಂತಪದವಿಯಲ್ಲಿ ವಿರಾಜಮಾನ !

ಪ್ರೇಮಭಾವ, ಸ್ಥಿರತೆ ಮತ್ತು ದೇವರ ಮೇಲೆ ದೃಢ ಶ್ರದ್ಧೆ ಇರುವ ಪುಣೆಯ ಶ್ರೀಮತಿ ಮಾಲತಿ ನವನೀತದಾಸ ಶಹಾ (ವಯಸ್ಸು ೮೩ ವರ್ಷಗಳು) ಇವರು ಸನಾತನದ ೧೨೦ ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನರಾದ ಆನಂದ ವಾರ್ತೆಯನ್ನು ಸದ್ಗುರು ಸ್ವಾತಿ ಖಾಡ್ಯೆ ಇವರು ೪ ಆಗಸ್ಟ್ ಈ ದಿನದಂದು ನೀಡಿದರು.