ಆಝಮಗಡ (ಉತ್ತರಪ್ರದೇಶ)ದಿಂದ ‘ಇಸ್ಲಾಮಿಕ್ ಸ್ಟೇಟ್’ನ ಭಯೋತ್ಪಾದಕನ ಬಂಧನ

ಕಟ್ಟರವಾದಿ ಜಿಹಾದಿ ಭಯೋತ್ಪಾದಕ ಸಂಘಟನೆ ‘ಇಸ್ಲಾಮಿಕ್ ಸ್ಟೇಟ್’ನ ಭಯೋತ್ಪಾದಕ ಸಬಾಉದ್ದೀನ್ ಆಝಮಿಯನ್ನು ಉಗ್ರ ನಿಗ್ರಹ ದಳವು (‘ಎ.ಟಿ.ಎಸ್’ವು) ಬಂಧಿಸಿದೆ. ಸಬಾಉದ್ದೀನ್ ಆಝಮಿ ‘ಇಸ್ಲಾಮಿಕ್ ಸ್ಟೇಟ್’ಗಾಗಿ ಭಯೋತ್ಪಾದಕರನ್ನು ಭರ್ತಿ ಮಾಡುವ ಭಯೋತ್ಪಾದಕ ಅಬು ಉಮರ್‌ನ ಜೊತೆ ನೇರ ಸಂಪರ್ಕದಲ್ಲಿ ಇದ್ದನು

ಬಿಹಾರದಲ್ಲಿ ಅಧಿಕಾರದಲ್ಲಿರುವ ಜನತಾ ದಳ (ಸಂಯುಕ್ತ) ಮತ್ತು ಭಾಜಪದ ಮೈತ್ರಿ ಮುಕ್ತಾಯ !

ಮುಖ್ಯಮಂತ್ರಿ ನಿತೀಶ ಕುಮಾರರವರ ರಾಜಿನಾಮೆ

ಜಬಲಪುರ (ಮಧ್ಯಪ್ರದೇಶ) ಇಲ್ಲಿಯ ಪ್ರಾಚೀನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಕಳವು

ಅಸುರಕ್ಷಿತ ಹಿಂದೂಗಳ ದೇವಸ್ಥಾನಗಳು !

ಜಿಲ್ಲೆ ಅಲ್ಲ, ರಾಜ್ಯಮಟ್ಟದಲ್ಲಿ ಅಲ್ಪಸಂಖ್ಯಾತರ ಸ್ಥಾನಮಾನ ನಿಗದಿಯಾಗಬೇಕು ! – ಸರ್ವೋಚ್ಚ ನ್ಯಾಯಾಲಯ

ಈಗ ದೇಶದ ೯ ರಾಜ್ಯಗಳಲ್ಲಿ ಹಿಂದೂಗಳನ್ನು ಅಲ್ಪಸಂಖ್ಯಾತರೆಂದು ಘೋಷಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಬೋಪಾಲದಿಂದ ಇಬ್ಬರು ಬಾಂಗ್ಲಾದೇಶಿ ಭಯೋತ್ಪಾದಕರ ಬಂಧನ

ಇಂತಹವರ ಮೇಲೆ ತ್ವರಿತ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಅವರಿಗೆ ಗಲ್ಲು ಶಿಕ್ಷೆ ನೀಡಲು ಸರಕಾರ ಪ್ರಯತ್ನಿಸಬೇಕು !

೧೨ ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯ ಚೀನಾದ ಸಂಚಾರವಾಣಿಯ ಮೇಲೆ ನಿಷೇಧ ಹೇರಲಾಗುವುದು !

ಶತ್ರುರಾಷ್ಟ್ರದ ಸಂಚಾರವಾಣಿಯ ವಿರುದ್ಧ ಭಾರತ ಸರಕಾರ ತೆಗೆದುಕೊಂಡಿರುವ ನಿರ್ಧಾರ ಸ್ವಾಗತರ್ಯವಾಗಿದೆ. ಈಗ ರಾಷ್ಟ್ರ ಪ್ರೇಮಿಗಳು ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಬೇಕು !

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮದಲ್ಲಿ ಕೇರಳದ ಕೊಝಿಕೋಡಿನ ಮಹಾಪೌರ ಸಹಭಾಗಿ ಆಗಿದಕ್ಕೆ ಕಾಂಗ್ರೆಸ್ ಟೀಕೆ

ಹಿಂದೂದ್ವೇಷದ ಕಾಮಾಲೆಯಾಗಿರುವ ಕಾಂಗ್ರೆಸ್ !

ಉತ್ತರಾಖಂಡದ ಜಿಮ್ ಕಾರ್ಬೆಟ್ ಅಭಯಾರಣ್ಯದಲ್ಲಿ ಕಟ್ಟಲಾಗಿರುವ ಅನಧಿಕೃತ ಗೋರಿ !

ಇಂತಹ ಗೋರಿ ಕಟ್ಟುವ ವರೆಗೆ ಸರಕಾರ ಮತ್ತು ಅರಣ್ಯಾಧಿಕಾರಿಗಳು ಏನು ಮಾಡುತ್ತಿದ್ದರು? ಮತ್ತು ಈಗಲಾದರೂ ಅವರ ಮೇಲೆ ಕ್ರಮ ಕೈಗೊಳ್ಳುವುದೇ ? ಎಂಬ ಪ್ರಶ್ನೆ ನಿರ್ಮಾಣವಾಗಿದೆ ! ರಾಜ್ಯದ ಭಾಜಪ ಸರಕಾರವು ಇದರ ವಿಚಾರಣೆ ನಡೆಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ನಕಲಿ ದಾಖಲೆಪತ್ರಗಳ ಮೂಲಕ ೪೦೦ ಕೋಟಿ ರೂಪಾಯಿಗಳ ಭೂಮಿಯನ್ನು ಕಬಳಿಸಿದರು !

ಖೇಡಾ ಜಿಲ್ಲೆಯ ನಡಿಯಾದನಲ್ಲಿ ಲ್ಯಾಂಡ್ ಜಿಹಾದ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿಯ ಮತಾರ ತಾಲೂಕಿನಲ್ಲಿ ಮುಸಲ್ಮಾನ ಸಮಾಜದ ಜನರು ನಕಲಿ ದಾಖಲೆಪತ್ರಗಳ ಮೂಲಕ ೪೦೦ ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಖರೀದಿಸಿರುವುದು ಬಹಿರಂಗವಾಗಿದೆ.

ಜಯಪುರದ ಶ್ರೀ ಖಾಟೂಶ್ಯಾಮಜಿ ದೇವಸ್ಥಾನದಲ್ಲಿ ನಡೆದಂತಹ ಕಾಲ್ತುಳಿತದಲ್ಲಿ ೩ ಭಾವಿಕರ ಸಾವು

ಹಿಂದೂಗಳ ದೇವಸ್ಥಾನಗಳಲ್ಲಿ ಸುವ್ಯವಸ್ಥಾಪನೆಯನ್ನು ಮಾಡದಿರುವುದರಿಂದ ಯಾತ್ರೆಗಳಲ್ಲಿ ಇಂತಹ ದುರ್ಘಟನೆಗಳು ನಡೆಯುತ್ತವೆ !