ಬೋಪಾಲದಿಂದ ಇಬ್ಬರು ಬಾಂಗ್ಲಾದೇಶಿ ಭಯೋತ್ಪಾದಕರ ಬಂಧನ

ಭೋಪಾಲ (ಮಧ್ಯಪ್ರದೇಶ) – ರಾಷ್ಟ್ರೀಯ ತನಿಖಾ ದಳ (‘ಎನ್.ಐ.ಎ.’ಯು) ಇಬ್ಬರು ಬಾಂಗಲಾದೇಶಿ ನಾಗರಿಕರನ್ನು ಬಂಧಿಸಿದೆ. ಹಾಮಿದುಲ್ಲ ಅಲಿಯಾಸ ಸಮೀದ ಅಲಿಮಿಯಾ ಮತ್ತು ಮಹಮ್ಮದ್ ಸಹಾದತ ಹುಸೇನ ಅಲಿಯಾಸ್ ಅಬಿದುಲ್ಲಾ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಅವರು ‘ಜಮಾತ್-ಉಲ್-ಮುಂಜಾಹಿದಿನ್ ಬಾಂಗ್ಲಾದೇಶ್’ ಈ ಭಯೋತ್ಪಾದಕ ಸಂಘಟನೆಯ ಸ್ಥಳೀಯ ಗುಂಪೆಂದು ಕಾರ್ಯನಿರತವಾಗಿದ್ದರು. ಅವರಿಗೆ ೭ ಭಯೋತ್ಪಾದಕರೊಂದಿಗೆ ಸಂಪರ್ಕ ಇರುವ ಬಗ್ಗೆ ಮಾಹಿತಿ ದೊರೆತಿದೆ. ಎಲ್ಲರನ್ನೂ ಈಗಾಗಲೇ ಬಂದಿಸಲಾಗಿದೆ.

ಸಂಪಾದಕೀಯ ನಿಲುವು

ಇಂತಹವರ ಮೇಲೆ ತ್ವರಿತ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಅವರಿಗೆ ಗಲ್ಲು ಶಿಕ್ಷೆ ನೀಡಲು ಸರಕಾರ ಪ್ರಯತ್ನಿಸಬೇಕು !