ಈಗ ನ್ಯಾಯವ್ಯವಸ್ಥೆಯ ಮೇಲಿನ ವಿಶ್ವಾಸ ಉಳಿದಿಲ್ಲ ! – ಹಿರಿಯ ನ್ಯಾಯವಾದಿ ಕಪಿಲ ಸಿಬ್ಬಲ

ಅವರು ಮುಂದುವರಿದು, ಸರ್ವೋಚ್ಚ ನ್ಯಾಯಾಲಯವು ಈವರೆಗೆ ಅನೇಕ ಐತಿಹಾಸಿಕ ತೀರ್ಪುಗಳನ್ನು ನೀಡಿದೆ, ಆದರೆ ವಾಸ್ತವದಲ್ಲಿ ಅದರಿಂದ ಸ್ವಲ್ಪ ಮಟ್ಟಿಗೂ ಬದಲಾವಣೆಯಾಗಿರುವುದು ಕಂಡುಬಂದಿಲ್ಲ.

ಭಾರತದ ಸಮುದ್ರ ಗಡಿ ರೇಖೆಯಲ್ಲಿ ನುಸುಳುತ್ತಿದ್ದ ಪಾಕಿಸ್ತಾನಿ ಯುದ್ಧನೌಕೆಯನ್ನು ಭಾರತವು ಓಡಿಸಿತು

ಆಕಾಶ, ಭೂಮಿ ಮತ್ತು ನೀರು ಈ ಮಾರ್ಗದಿಂದ ಭಾರತದಲ್ಲಿ ನಿರಂತರವಾಗಿ ನುಸುಳಲು ಪ್ರಯತ್ನಿಸುವ ಪಾಕಿಸ್ತಾನದಲ್ಲಿ ಈಗ ಭಾರತವು ಒಂದೇ ಸಲ ನುಗ್ಗಿ ಅದಕ್ಕೆ ಶಾಶ್ವತವಾಗಿ ಪಾಠ ಕಲಿಸಬೇಕು !

ಕೇರಳದಲ್ಲಿ ರಾಮಾಯಣ ಆಧಾರಿತ ಪ್ರಶ್ನಮಂಜುಷಾ ಸ್ಪರ್ಧೆಯಲ್ಲಿ ೨ ಮುಸಲ್ಮಾನ ಯುವಕರಿಗೆ ಯಶಸ್ಸು !

೫ ವಿಜೇತರರ ಪೈಕಿ ಮಹಮ್ಮದ್ ಜಾಬೀರ್ ಪಿಕೆ ಮತ್ತು ಮಹಮ್ಮದ್ ಬಸೀಥ ಎಂ. ಈ ಸ್ಪರ್ಧಿಗಳು ಮುಸಲ್ಮಾನರಾಗಿದ್ದು ಅವರು ‘ಕೆ.ಕೆ.ಹೆಚ್.ಎಂ. ಇಸ್ಲಾಮಿಕ್ ಮತ್ತು ಕಲಾ ಮಹಾವಿದ್ಯಾಲಯ’, ವಲೆನಚೇರಿ ಇಲ್ಲಿ ಪದವಿಯೇತರ ಇಸ್ಲಾಮಿಕ ವ್ಯಾಸಂಗ ಮಾಡುತ್ತಿದ್ದಾರೆ.

‘ಇಸ್ರೋ’ದಿಂದ ಉಪಗ್ರಹದ ಯಶಸ್ವಿ ಉಡಾವಣೆ: ಆದರೆ ಸಂಪರ್ಕ ಕಡಿತ !

ಭಾರತಕ್ಕೆ ಸ್ವಾತಂತ್ರ್ಯ ದೊರೆತು ೭೫ ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತವಿರುವ ೭೫ ಶಾಲೆಗಳ ೭೫೦ ವಿದ್ಯಾರ್ಥಿಗಳು ‘ಆಜಾದಿ ಸ್ಯಾಟ’ ಉಪಗ್ರಹ ಅಭಿವೃದ್ಧಿ ಪಡಿಸಿದ್ದರು.

ಜಾರ್ಖಂಡನ ನ್ಯಾಯಾಧೀಶ ಉತ್ತಮ ಆನಂದ ಇವರ ಹತ್ಯೆಯ ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಉತ್ತಮ ಆನಂದ ಇವರು ಬೆಳಿಗ್ಗೆ ವಿಹಾರ ಮಾಡುವಾಗ ಅವರಿಗೆ ಆರೋಪಿಗಳು ರಿಕ್ಷಾದ ಮೂಲಕ ಡಿಕ್ಕಿ ಹೊಡೆದಿದ್ದರು. ಅವರ ಸಂಚಾರವಾಣಿಯನ್ನು ಕಸಿದುಕೊಳ್ಳುವುದಕ್ಕಾಗಿ ರಿಕ್ಷಾದಿಂದ ಡಿಕ್ಕಿ ಹೊಡೆಯಲಾಯಿತು ಎಂದು ವಿಚಾರಣೆಯಲ್ಲಿ ಸ್ಪಷ್ಟವಾಗಿತ್ತು.

ದೆಹಲಿಯ ಬಾಟ್ಲಾ ಹೌಸ್ ಪ್ರದೇಶದಿಂದ ಇಸ್ಲಾಮಿಕ್ ಸ್ಟೇಟ್‌ನ ಭಯೋತ್ಪಾದಕನ ಬಂಧನ

ಅಫ್ಘಾನಿಸ್ತಾನ್ ಮತ್ತು ಸಿರಿಯಾದ ಭಯೋತ್ಪಾದಕರಿಗೆ ಧನ ಸಹಾಯ ಮಾಡುತ್ತಿದ್ದ !

ಭಾರತೀಯ ಪೌರತ್ವ ಸ್ವೀಕರಿಸಿರುವ ಪಾಕಿಸ್ತಾನಿ ಅಲ್ಪಸಂಖ್ಯಾತ ಸಮುದಾಯದ ವೈದ್ಯರಿಗೆ ‘ಪ್ರಾಕ್ಟೀಸ್’ ಮಾಡಲು ಅನುಮತಿ

ಭಾರತದಲ್ಲಿ ಆಶ್ರಯ ಪಡೆದು ಪೌರತ್ವ ಸ್ವೀಕರಿಸಿರುವ ಹಿಂದೂ, ಸಿಖ್ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯದ ವೈದ್ಯರಿಗೆ ಭಾರತದಲ್ಲಿ ‘ಪ್ರಾಕ್ಟೀಸ್’ ಮಾಡಲು ಅನುಮತಿ ನೀಡಲಾಗಿದೆ.

ಛತ್ತೀಸ್‌ಗಡದ ಘುಮಕಾ ಗ್ರಾಮದಿಂದ ಸರಾಯಿಗೆ ನಿಷೇಧ !

ಪ್ರತಿಯೊಂದು ಸರಕಾರ ತೆರಿಗೆಗಾಗಿ ಸಾರಾಯಿ ಮಾರಾಟಕ್ಕೆ ಅನುಮತಿ ನೀಡುತ್ತದೆ ಮತ್ತು ಸಮಾಜದ ಅಧೋಗತಿ ಮಾಡುತ್ತದೆ. ‘ಕೆಲವು ರಾಜ್ಯಗಳಲ್ಲಿ ಸಾರಾಯಿ ಮಾರಾಟ ನಿಷೇಧವಿದ್ದರೂ ಅದು ಕೇವಲ ಕಾಗದ ಪತ್ರಗಳ ಮೇಲೆ ಇರುತ್ತದೆ’, ಅದು ನಮಗೆ ಇಲ್ಲಿಯವರೆಗೆ ಕಂಡುಬಂದಿದೆ.

ಮಹಂತ ಬಜರಂಗ ಮುನಿಯವರಿಗೆ ಸಂಚಾರವಾಣಿಯಿಂದ ‘ಸರ ತನ್ ಸೆ ಜುದಾ’ ಬೆದರಿಕೆ !

ಈಗ ಕೇವಲ ಹಿಂದುತ್ವನಿಷ್ಠರು ಅಥವಾ ಅವರ ಬೆಂಬಲಿಗರಷ್ಟೇ ಅಲ್ಲ, ಬದಲಾಗಿ ಹಿಂದೂಗಳ ಸಂತ-ಮಹಂತರನ್ನು ಕೂಡ ಗುರಿ ಮಾಡಲಾಗುತ್ತಿದೆ. ಹಿಂದೂ ಸಂತರಿಗೆ ಕೆಟ್ಟದ್ದಾಗುವ ಮೊದಲೇ ಹಿಂದೂಗಳೇ, ಈಗಲಾದರೂ ಒಟ್ಟಾಗಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿರಿ !