‘ಇಡಿ’ಗೆ ಛೀಮಾರಿ ಹಾಕಿದ ಮುಂಬಯಿ ಹೈಕೋರ್ಟ್ !
ಪ್ರಕರಣ ಬಾಕಿ ಇರುವಾಗಲೇ ಆರೋಪಿಯನ್ನು ವರ್ಷಗಟ್ಟಲೆ ಕಸ್ಟಡಿಯಲ್ಲಿಟ್ಟಿರುವುದು ಜಾರಿ ನಿರ್ದೇಶನಾಲಯ ಮಾಡಿದ ಅನ್ಯಾಯ !
ಪ್ರಕರಣ ಬಾಕಿ ಇರುವಾಗಲೇ ಆರೋಪಿಯನ್ನು ವರ್ಷಗಟ್ಟಲೆ ಕಸ್ಟಡಿಯಲ್ಲಿಟ್ಟಿರುವುದು ಜಾರಿ ನಿರ್ದೇಶನಾಲಯ ಮಾಡಿದ ಅನ್ಯಾಯ !
ಭಯೋತ್ಪಾದಕರು ಹಿಂದೂ ಬಹುಸಂಖ್ಯಾತ ಭಾರತದಲ್ಲಿನ ಹಳ್ಳಿಗೆ ಇಸ್ಲಾಮಿಕ್ ಹೆಸರನ್ನು ಇಡುವುದು ಹಿಂದೂಗಳಿಗೆ ಎಚ್ಚರಿಕೆಯ ಗಂಟೆ !
ರೌಡಿ ಲಾರೆನ್ಸ್ ಬಿಷ್ಣೋಯ್ ಇವರ ಹೆಸರಿನಲ್ಲಿ ಇ-ಮೇಲ್ ಕಳುಹಿಸಿ ಪಂಡಿತ್ ಧೀರೇಂದ್ರ ಕೃಷ್ಣ ಇವರಲ್ಲಿ 10 ಲಕ್ಷ ರೂಪಾಯಿಯ ಬೇಡಿಕೆಯನ್ನು ಮಾಡಲಾಗಿತ್ತು.
ಬಾಂಗ್ಲಾದೇಶದಿಂದ ಅಕ್ರಮವಾಗಿ ನಾಗರಿಕರನ್ನು ಮುಂಬಯಿಗೆ ಕರೆತಂದು ಕೆಲಸಗಳನ್ನು ದೊರಕಿಸಿಕೊಡುತ್ತಿದ್ದ ಅಕ್ರಮ ನೂರ ನವಿ ಶೇಖ (26 ವರ್ಷ) ಇವನನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ.
ರಾಷ್ಟ್ರೀಯ ತನಿಖಾ ದಳವು ಡಿಸೆಂಬರ್ 9 ರಂದು ಮಹಾರಾಷ್ಟ್ರ ಮತ್ತು ಕರ್ನಾಟಕದ 44 ಸ್ಥಳಗಳಲ್ಲಿ ದಾಳಿ ನಡೆಸಿದೆ. ಇದರಲ್ಲಿ ಮಹಾರಾಷ್ಟ್ರದ 43 ಸ್ಥಳಗಳಲ್ಲಿ ನಡೆಸಿದ ದಾಳಿಯೂ ಒಳಗೊಂಡಿದೆ.
ಕಾನಿಫ್‌ನಾಥ್ ಟ್ರಸ್ಟ್‌ನ ಕಾರ್ಯದರ್ಶಿ ಶ್ರೀ. ರಿಷಿಕೇಶ್ ಬಾಂಗ್ರೆ ಅವರಿಂದ ಮಾಹಿತಿ
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿರುವಾಗ ಗೋರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ ! ಪ್ರಾಣವನ್ನೇ ಪಣಕ್ಕಿಡುವ ಗೋರಕ್ಷಕರ ರಕ್ಷಣೆಗೆ ಪೊಲೀಸರು ಏನಾದರೂ ಮಾಡುತ್ತಾರೆಯೇ ?
‘ಮಹಾರಾಷ್ಟ್ರ ಮಂದಿರ ನ್ಯಾಸ ಪರಿಷತ್ತು’ನಲ್ಲಿ ಸಮಾನ ಕೃತಿ ಕಾರ್ಯಕ್ರಮಗಳ ನಿರ್ಧಾರ !
ದೇವಾಲಯ ಸಂಘಟನೆ ಅಥವಾ ಕಾರ್ಯಕರ್ತರ ಮೂಲಕ 3 ನಿಮಿಷಗಳವರೆಗಿನ ಒಂದು ಚಲನಚಿತ್ರವನ್ನು ತಯಾರಿಸಿ ದೂರದರ್ಶನ ಮಾಧ್ಯಮಗಳಿಗೆ ತಲುಪಿಸಿದರೆ ಜಾಗೃತಿಗೆ ಪ್ರಯೋಜನಕಾರಿಯಾಗಿದೆ.
ಪ್ರಾಚೀನ ಕಾಲದಿಂದಲೂ ದೇವಸ್ಥಾನಗಳಿಂದ ಧರ್ಮ ಶಿಕ್ಷಣದ ಕೇಂದ್ರಗಳಾಗಿವೆ. ಧರ್ಮ, ಸಂಸ್ಕೃತಿಯನ್ನು ಜೀವಂತವಾಗಿಡುವ ಕಾರ್ಯ ಕಾಲಕಾಲಕ್ಕೆ ದೇವಸ್ಥಾನಗಳ ಮೂಲಕ ನಡೆಯುತ್ತಿತ್ತು.