ಮಧ್ಯಪ್ರದೇಶದಲ್ಲಿ ೩೦೦ ಜನರ, ಛತ್ತೀಸಗಡದಲ್ಲಿ ೭೦ ಕುಟುಂಬಗಳ ಹಿಂದೂ ಧರ್ಮದಲ್ಲಿ ಘರವಾಪಸಿ !
ಈ ಹಿಂದೂಗಳನ್ನು ಕ್ರೈಸ್ತ ಮಿಶನರಿಗಳು ಆಮಿಷಗಳನ್ನು ತೋರಿಸಿ ಮತಾಂತರ ಮಾಡಿದ್ದರು.
ಈ ಹಿಂದೂಗಳನ್ನು ಕ್ರೈಸ್ತ ಮಿಶನರಿಗಳು ಆಮಿಷಗಳನ್ನು ತೋರಿಸಿ ಮತಾಂತರ ಮಾಡಿದ್ದರು.
ಲವ್ ಜಿಹಾದ್ ನ ವಿರುದ್ಧ ಕೇವಲ ಕಾನೂನು ಅಷ್ಟೇ ಅಲ್ಲ, ಮತಾಂಧ ಯುವಕರು ಹಿಂದೂ ಯುವತಿಯರ ಕಡೆಗೆ ಕೆಟ್ಟ ದೃಷ್ಟಿಯಿಂದ ನೋಡುವ ಧೈರ್ಯ ಮಾಡಬಾರದು ಆ ರೀತಿಯ ವಾತಾವರಣ ನಿರ್ಮಾಣ ಮಾಡುವುದು ಅವಶ್ಯಕ !
ಇದರಿಂದ ಮದರಸಾಗಳಲ್ಲಿ ಕಲಿಸಲಾಗುವ ಪಠ್ಯಕ್ರಮದಲ್ಲಿ ಇನ್ನೂ ಎಷ್ಟು ಸುಧಾರಣೆಯ ಅವಶ್ಯಕತೆಯಿದೆ ಎಂಬುದೂ ತಿಳಿಯಬಹುದು, ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ ಇವರು ಪತ್ರಕರ್ತರ ಜೊತೆಗೆ ಮಾತನಾಡುವಾಗ ಹೇಳಿದರು.
ಕಾಂಗ್ರೆಸ್ ಮುಖಂಡರಿಂದಲೂ ಕೂಡ ಪಠಾಣ ಚಲನಚಿತ್ರಕ್ಕೆ ವಿರೋಧ
ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ ಮುಸಲ್ಮಾನ ಮತದಾರರನ್ನು ಸಂತೋಷಪಡಿಸಲು ಪ್ರಯತ್ನಿಸುತ್ತಿದ್ದಾರೆ !
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದವರು ಈ ಚಿತ್ರೀಕರಣದ ವಿರುದ್ಧ ಇಲ್ಲಿಯ ತಹಶೀಲದಾರರಿಗೆ ಮನವಿ ನೀಡಿದ್ದರು, ಅದರಲ್ಲಿ, ಯಾರು ಕೇಸರಿ ಬಣ್ಣಕ್ಕೆ ಅವಮಾನ ಮಾಡುತ್ತಾರೆ ಅಂತಹವರ ಚಲನ ಚಿತ್ರದ ಚಿತ್ರೀಕರಣ ನರ್ಮದೇಯ ತಪೋ ಭೂಮಿಯಲ್ಲಿ ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಲಾಗಿದೆ.
ಚಲನಚಿತ್ರದಲ್ಲಿನ ಕೆಲವು ದೃಶ್ಯಗಳ ಮೇಲೆ ಆಕ್ಷೇಪ
ಸಂಪೂರ್ಣ ದೇಶದಲ್ಲಿ ಎಲ್ಲಿಯೂ ಚಲನಚಿತ್ರ ಪ್ರದರ್ಶಿತವಾಗದಂತೆ ತಡೆಯುವುದಾಗಿ ಎಚ್ಚರಿಕೆ
ಹಿಂದೂಗಳು ಹಿಂದೂ ದೇವತೆಗಳ ಬಗ್ಗೆ ಈ ರೀತಿಯ ಸ್ಪರ್ಧೆ ಆಯೋಜಿಸಿದರೆ , ಅನ್ಯಧರ್ಮೀಯರು ಎಂದಾದರು ಇದರಲ್ಲಿ ಸಹಭಾಗಿ ಆಗುತ್ತಾರೆಯೆ ?
`ಸಂವಿಧಾನ ಉಳಿಸುವುದಿದ್ದರೆ ಪ್ರಧಾನಿ ಮೋದಿ ಅವರ ಹತ್ಯೆಗಾಗಿ ಸಿದ್ದರಾಗಿರಿ’, ಎಂದು ಪ್ರಚೋದನಕಾರಿ ಹೇಳಿಕೆ ನೀಡಿರುವ ಪ್ರಕರಣದಲ್ಲಿ ಕಾಂಗ್ರೆಸ್ಸಿನ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಸಚಿವ ರಾಜಾ ಪಟೇರಿಯಾ ಇವರನ್ನು ಬಂಧಿಸಲಾಗಿದೆ.
ಇದೇ ಡೋಂಗಿ ಅಹಿಂಸಾವಾದಿ ಕಾಂಗ್ರೆಸ್ ನಾಯಕರ ನಿಜವಾದ ಮಾನಸಿಕತೆ ಆಗಿದೆ ! ಇಂತಹವರನ್ನು ಕಾರಾಗೃಹಕ್ಕೆ ತಳ್ಳಿ ಅವರಿಗೆ ಕಠಿಣ ಶಿಕ್ಷೆಯಾಗಲು ಮಧ್ಯಪ್ರದೇಶ ಸರಕಾರ ಪ್ರಯತ್ನಿಸಬೇಕು.