ಶಾಲೆಗಳಲ್ಲಿ ರಾಮಾಯಣ ಮತ್ತು ಮಹಾಭಾರತ ಕಲಿಸುವುದಿಲ್ಲ !- ಎನ್. ಸಿ.ಈ.ಆರ್‌.ಟಿ

ಈ ರೀತಿಯ ಪ್ರಕಟಿಸಿ ಕೆಲವು ದಿನಗಳ ನಂತರ ‘ಎನ್.ಸಿ.ಇ.ಆರ್‌.ಟಿ.’ ಎಚ್ಚರಗೊಂಡಿದೆಯೇ ? ಈ ಸಂದರ್ಭದಲ್ಲಿ ಕೇಂದ್ರ ಸರಕಾರವು ದೇಶದಲ್ಲಿನ ೧೦೦ ಕೋಟಿ ಹಿಂದುಗಳಿಗೆ ಯೋಗ್ಯವಾದ ಸ್ಪಷ್ಟೀಕರಣ ನೀಡುವುದು ಆವಶ್ಯಕವಾಗಿದೆ !

ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನು ಇವನ ಹತ್ಯೆಯ ಸಂಚು ಅಮೆರಿಕ ವಿಫಲಗೊಳಿಸಿರುವ ದಾವೆ !

ಪ್ರತಿದಿನ ಭಾರತದ ವಿರುದ್ಧ ವಿಷ ಕಾರುವ ಪನ್ನುನನ್ನು ಅಮೆರಿಕ ಭಾರತದ ವಶಕ್ಕೆ ಏಕೆ ನೀಡುತ್ತಿಲ್ಲ ? ಇದನ್ನು ಅಮೇರಿಕಾ ಜಗತ್ತಿಗೆ ಹೇಳಬೇಕು !

ನಮ್ಮ ಔಷಧಿಗಳು ಸಂಶೋಧನೆಯನ್ನು ಆಧರಿಸಿವೆ! – ಯೋಗಋಷಿ ರಾಮದೇವ ಬಾಬಾ

ನಮ್ಮಲ್ಲಿ ಜ್ಞಾನ ಮತ್ತು ವಿಜ್ಞಾನದ ಸಂಪತ್ತು ಇದೆ; ಆದರೆ ಜನಬಲದಿಂದ ಸತ್ಯ ಮತ್ತು ಅಸತ್ಯವನ್ನು ನಿರ್ಣಯಿಸಲು ಸಾಧ್ಯವಿಲ್ಲ ಎಂದು ಯೋಗಿ ರಾಮದೇವ ಬಾಬಾ ಅವರು ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊರೊನಾ ಲಸಿಕೆಯಿಂದ ಯುವಕರಿಗೆ ಅನಿರೀಕ್ಷಿತ ಸಾವಿನ ಅಪಾಯ ಇಲ್ಲ !

ಈ ಅಧ್ಯಯನದ ಪ್ರಕಾರ ಆಸ್ಪತ್ರೆಯಲ್ಲಿ ಸೇರಿಸಿರುವುದರಿಂದ ಹಾಗೂ ಅನಿರೀಕ್ಷಿತ ಸಾವು ಆಗುವುದರಲ್ಲಿ ಕೌಟುಂಬಿಕ ಇತಿಹಾಸ ಮತ್ತು ಜೀವನ ಶೈಲಿಯ ಕೆಲವು ರೂಡಿಗಳು ಇದರಿಂದ ಕೋರೋನ ಕಾಲದಲ್ಲಿ ಅನಿರೀಕ್ಷಿತ ಸಾವಿನ ಪ್ರಮಾಣ ಹೆಚ್ಚಾಗಿತ್ತು.

೩೬ ಗಂಟೆಗಳ ಒಳಗೆ ‘ಡೀಫ್ ಫೇಕ್ ವೀಡಿಯೋ‘ ಅನ್ನು ಅಳಿಸದಿದ್ದರೆ ಪರಿಣಾಮಗಳನ್ನು ಎದುರಿಸಿ !

ಕೇಂದ್ರ ಸಚಿವ ರಾಜೀವ ಚಂದ್ರಶೇಖರ ಅವರು ‘ಡೀಫ್ ಫೇಕ್ ವಿಡಿಯೋ‘ ಪ್ರಸಾರ ಮಾಡುವವರಿಗೆ ಎಚ್ಚರಿಕೆ ನೀಡಿದ್ದಾರೆ. ಫೇಸ್ ಬುಕ್, ಗೂಗಲ್ ಮತ್ತು ಯೂಟ್ಯೂಬ್ ನಿಂದ ‘ಡೀಫ್ ಫೇಕ್ ವೀಡಿಯೋಗಳನ್ನು’ ಅಳಿಸದಿದ್ದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

೧ ಸಾವಿರದ ೭೬೦ ಕೋಟಿ ರೂಪಾಯ ಸಾರಾಯಿ, ಮಾದಕ ಪದಾರ್ಥಗಳು ಮತ್ತು ನಗದು ವಶ !

ಈ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗವು ಮಾಹಿತಿ ನೀಡುವಾಗ, ಚುನಾವಣೆಯ ಸಮಯದಲ್ಲಿ ಇಲ್ಲಿಯವರೆಗೆ ಈ ಐದು ರಾಜ್ಯಗಳಿಂದ ೧ ಸಾವಿರದ ೭೬೦ ಕೋಟಿ ರೂಪಾಯಿಯ ಸಾರಾಯಿ, ಮಾದಕ ವಸ್ತುಗಳು, ನಗದು ಮತ್ತು ಬೆಲೆ ಬಾಳುವ ಧಾತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಭಾರತ ಈಗ ೪ ಟ್ರಿಲಿಯನ್ ಡಾಲರ್ (ಸುಮಾರು 333 ಲಕ್ಷ ಕೋಟಿ ರೂಪಾಯಿಯ) ಆರ್ಥಿಕತೆ ಹೊಂದಿರುವ ದೇಶ !

ಭಾರತ ಈಗ ೪ ಟ್ರಿಲಿಯನ್ ಡಾಲರ್ (ಸುಮಾರು 333 ಲಕ್ಷ ಕೋಟಿ ರೂಪಾಯಿಯ) ಆರ್ಥಿಕತೆ ಹೊಂದಿರುವ ದೇಶವಾಯಿತು !

jama mosque delhi : ಪೊಲೀಸರ ಸಹಾಯ ಪಡೆದು ಜಾಮಾ ಮಸೀದಿಯ ಕಾನೂನ ಬಾಹಿರ ನಿಯಂತ್ರಣದ ಬಗ್ಗೆ ಕ್ರಮ ಕೈಗೊಳ್ಳಿ ಅಧಿಕಾರ ಬಿಡಬೇಡಿ !

ದೆಹಲಿ ಅಷ್ಟೇ ಅಲ್ಲ, ಮಸೀದಿಯು ದೇಶಾದ್ಯಂತ ಇಂತಹ ಎಷ್ಟು ಸ್ಥಳಗಳಲ್ಲಿ ಸಾರ್ವಜನಿಕ ಜಾಗವನ್ನು ಅತಿಕ್ರಮಣ ಮಾಡಿದೆ. ಇದರ ವಿಚಾರಣೆ ನಡೆಸಿ ಈ ಜಾಗವನ್ನು ಹಿಂಪಡೆಯುವುದಕ್ಕೆ ಒಂದು ಸ್ವತಂತ್ರ ಇಲಾಖೆಯ ನಿರ್ಮಾಣ ಮಾಡುವ ಆವಶ್ಯಕತೆ ಇದೆ !

ಇಸ್ರೇಲ್ ಹಮಾಸ್ ಯುದ್ಧದಲ್ಲಿನ ನಾಗರಿಕರ ಸಾವಿಗೆ ನನ್ನ ಖಂಡನೆ ! – ಪ್ರಧಾನಮಂತ್ರಿ ಮೋದಿ 

ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ನಡೆಯುವ ಘಟನೆಯಿಂದ ಹೊಸ ಸವಾಲುಗಳು ನಿರ್ಮಾಣವಾಗುತ್ತಿದೆ. ಭಾರತವು ಅಕ್ಟೋಬರ್ ೭ ರಂದು ಇಸ್ರೇಲ್ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿತ್ತು. ನಾವು ತಾಳ್ಮೆಯಿಂದ ಇದ್ದೇವೆ.

ದೀಪಾವಳಿಯಲ್ಲಿ ಚೀನಾಕ್ಕೆ 1 ಲಕ್ಷ ಕೋಟಿ ರೂಪಾಯಿಗಳ ಪೆಟ್ಟು ! 

ಭಾರತೀಯರು ಯಾವಾಗಲೂ ಇಂತಹ ರಾಷ್ಟ್ರನಿಷ್ಠೆಯನ್ನು ತೋರಿಸಿದರೆ, ಚೀನಾಗೆ ಸರಿದಾರಿಗೆ ತರಲು ಹೆಚ್ಚು ಸಮಯ ಬೇಕಾಗುವುದಿಲ್ಲ !