ನವ ದೆಹಲಿ – ಭಾರತ ಇದೇ ಮೊದಲ ಬಾರಿ ೪ ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿರುವ ದೇಶವಾಗಿದೆ. ನವಂಬರ್ ೧೮, ೨೦೨೩ ರಂದು ಭಾರತವು ಈ ಅಂಕಿ ದಾಟಿದೆ. ಭಾರತೀಯ ವಿತ್ತಿಯ ನಿಧಿಯ ಅಂಕಿಅಂಶಗಳ ಪ್ರಕಾರ ಜಗತ್ತಿನಲ್ಲಿನ ಎಲ್ಲಾ ದೇಶದ ‘ಜಿಡಿಪಿ’ಯ ಮಾಹಿತಿ ಪ್ರಸಾರ ಮಾಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ, ವಿತ್ತಿಯ ವರ್ಷದ ಮೊದಲ ೩ ತಿಂಗಳು ಭಾರತದ ಆರ್ಥಿಕತೆ ಶೇಖಡಾ ೭.೮ ರಷ್ಟು ಬೆಳದಿದೆ. ಪ್ರಧಾನಮಂತ್ರಿ ಮೋದಿ ಇವರು ೨೦೨೫ ವರೆಗೆ ಭಾರತವನ್ನು ೫ ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದುವ ಗುರಿ ಇಟ್ಟುಕೊಂಡಿದ್ದಾರೆ ಎಂದು ಹೇಳಿದೆ.