ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಬಸ್ ಮೇಲೆ ಗುಂಡಿನ ದಾಳಿ; 8 ಸಾವು, 26 ಮಂದಿ ಗಾಯ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಬಾಲ್ಟಿಸ್ತಾನ್ ನಲ್ಲಿ ಡಿಸೆಂಬರ್ 2 ರ ಸಂಜೆ ಜಿಹಾದಿ ಭಯೋತ್ಪಾದಕರು ಬಸ್ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ 8 ಮಂದಿ ಸಾವನ್ನಪ್ಪಿದ್ದು, 26 ಮಂದಿ ಗಾಯಗೊಂಡಿದ್ದಾರೆ.

ದೆಹಲಿ ಉಚ್ಚನ್ಯಾಯಾಲಯದಿಂದ ಸಮಾನ ನಾಗರಿಕ ಸಂಹಿತೆಯ ವಿಚಾರಣೆ ಸ್ಥಗಿತ !

ಸಮಾನ ನಾಗರಿಕ ಸಂಹಿತೆಯ ವಿಚಾರಣೆಯನ್ನು ದೆಹಲಿ ಉಚ್ಚನ್ಯಾಯಾಲಯ ಸ್ಥಗಿತಗೊಳಿಸಿದೆ. “ಭಾರತದ ಕಾನೂನು ಆಯೋಗವು ಈಗಾಗಲೇ ಅದರ ಮೇಲೆ ಕಾರ್ಯನಿರ್ವಹಿಸುತ್ತಿದೆ.

China Activity : ಹಿಂದೂ ಮಹಾಸಾಗರದಲ್ಲಿ ಚೀನಾದ ಪ್ರತಿಯೊಂದು ಚಲನವಲನದ ಮೇಲೂ ಭಾರತದ ನಿಗಾ !

ಮಹಾಸಾಗರವನ್ನು ಒಂದು ಸಮಾನ ಗುರುತು ಎಂದು ನೋಡಲಾಗುತ್ತದೆ. ಮಹಾಸಾಗರದ ಉಪಯೋಗವನ್ನು ಯಾವುದೇ ದೇಶದ ಕಾನೂನುಬದ್ಧ ಆರ್ಥಿಕ ಆಕಾಂಕ್ಷೆಗಳನ್ನು ಪೂರೈಸಲು ಬಳಸಲಾಗುತ್ತದೆ.

ಮಾರ್ಚ್ ೨೦೨೪ ವರೆಗೆ ದೇಶಾದ್ಯಂತ ೧೫ ಸಾವಿರ ಹೊಸ ‘ಜನಔಷಧಿ ಕೇಂದ್ರ’ ನಿರ್ಮಾಣ ! ಪ್ರಧಾನ ಮಂತ್ರಿ 

ಸಮಾಜಕ್ಕೆ ಅಗ್ಗದ ಬೆಲೆಯಲ್ಲಿ ಒಳ್ಳೆಯ ಔಷಧಿ ಪೂರೈಸಲು ಸರಕಾರದ ಪ್ರಯತ್ನ !

ಪಾಕಿಸ್ತಾನಿ ಕಲಾವಿದರನ್ನು ಭಾರತದಲ್ಲಿ ಶಾಶ್ವತವಾಗಿ ನಿಷೇಧಿಸಬೇಕೆಂದು ಕೋರಿದ ಅರ್ಜಿ ಸರ್ವೋಚ್ಚ ನ್ಯಾಯಾಲಯದಿಂದ ತಿರಸ್ಕಾರ !

2016 ರಲ್ಲಿ ಜಿಹಾದಿ ಭಯೋತ್ಪಾದಕರು ಕಾಶ್ಮೀರದ ಉರಿಯಲ್ಲಿ ನಡೆಸಿದ ದಾಳಿಯ ಹಿನ್ನೆಲೆಯಲ್ಲಿ, ಭಾರತವು ಎಲ್ಲಾ ಪಾಕಿಸ್ತಾನಿ ಕಲಾವಿದರನ್ನು ಭಾರತಕ್ಕೆ ಪ್ರವೇಶಿಸದಂತೆ 7 ವರ್ಷಗಳ ಕಾಲ ನಿಷೇಧ ಹೇರಿತ್ತು.

High GDP India : ಆರ್ಥಿಕ ಬಿಕ್ಕಟ್ಟಿನ ನೆರಳಿನಲ್ಲಿರುವ ದೇಶಗಳ ನಡುವೆ ದಾಪುಗಾಲು ಹಾಕುತ್ತಿರುವ ಭಾರತೀಯ ಆರ್ಥಿಕತೆ !

ಆರ್ಥಿಕ ಬಿಕ್ಕಟ್ಟಿನ ತೂಗು ಕತ್ತಿ ಅಮೇರಿಕಾ ಮತ್ತು ಯುರೋಪ್ ದೇಶಗಳ ಮೇಲೆ ನೇತಾಡುತ್ತಿದೆ. ಇನ್ನೊಂದು ಕಡೆ ಚೀನಾದಲ್ಲಿ ಕೂಡ ಭೂಮಿ ವಹಿವಾಟು ಕ್ಷೇತ್ರ ಸೇರಿ ಬ್ಯಾಂಕಿಂಗ್ ಕ್ಷೇತ್ರದ ಆರ್ಥಿಕ ಅಡಚಣೆಗಳಲ್ಲಿ ಕೂಡ ಹೆಚ್ಚಳವಾಗುತ್ತಿದೆ.

ಮಾಂಸವನ್ನು ಹೊರತುಪಡಿಸಿ ಇತರ ಆಹಾರಗಳಿಗೆ ನೀಡುವ ‘ಹಲಾಲ್’ ಪ್ರಮಾಣಪತ್ರ ಇಸ್ಲಾಂ ವಿರೋಧಿ ! – ಮೌಲಾನಾ ಮುಫ್ತಿ ಶಹಾಬುದ್ದೀನ್ ರಝ್ವಿ ಬರೇಲವಿ

ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಹಲಾಲ್ ವ್ಯವಹಾರದ ಜಾಲ, ಎಷ್ಟು ಹರಡಿದೆಯೆಂದರೆ, ಈಗ ಭಾರತದ ಅರ್ಥವ್ಯವಸ್ಥೆಗೆ ಅಪಾಯ ನಿರ್ಮಾಣವಾಗಿದೆ. ಈ ವ್ಯವಸಾಯ ಇಷ್ಟು ಬೆಳೆಯುವವರೆಗೂ ಮೌಲಾನಾ ಯಾಕೆ ಸುಮ್ಮನಿದ್ದರು ?, ಎನ್ನುವುದನ್ನು ಅವರು ಹೇಳಬೇಕು !

ಅಮಾನ್ಯಗೊಂಡ ಮಸೂದೆಗಳ ಮೇಲೆ ನಿರ್ಣಯ ತೆಗೆದುಕೊಳ್ಳಿರಿ!

ನ್ಯಾಯಾಲಯವು ರಾಜ್ಯಪಾಲರು ತಮ್ಮ ಅಧಿಕಾರವನ್ನು ಉಪಯೋಗಿಸಿ, ಕಾನೂನು ರಚಿಸುವ ಮಾರ್ಗಕ್ಕೆ ಅಡ್ಡಿಪಡಿಸುವಂತಿಲ್ಲ ಎಂದು ಹೇಳಿದೆ.

Law Against Deepfake : ‘ಡೀಪ್‌ಫೇಕ್ ವೀಡಿಯೊ’ ವಿರುದ್ಧ ಶೀಘ್ರದಲ್ಲಿಯೇ ಕಾನೂನು!

ಸುಳ್ಳು ಸುದ್ದಿ ಹರಡದಂತೆ ನೋಡಿಕೊಳ್ಳುವುದು ಸಾಮಾಜಿಕ ಜಾಲತಾಣಗಳದ್ದೇ ಜವಾಬ್ದಾರಿ!