ಭಾರತದಲ್ಲಿ ಮಸೀದಿ ಇತ್ಯಾದಿ ಮಾಧ್ಯಮಗಳಿಂದ ಸಂಗ್ರಹಿಸಿದ ಹಣವು ಉಗ್ರವಾದಿ ಕೃತ್ಯಗಳಿಗೆ ಬಳಕೆ !

ಇತ್ತೀಚೆಗೆ ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುವ ದೇಶಗಳ ಮೇಲೆ ಕ್ರಮ ಕೈಗೊಳ್ಳುವ ‘ಎಫ್‌.ಎ.ಟಿ.ಎಫ್‌.’ ಅಂದರೆ ‘ಫೈನಾನ್ಶಿಯಲ್‌ ಆಕ್ಷನ್‌ ಟಾಸ್ಕ್ ಫೋರ್ಸ್‌’ ಈ ಜಾಗತಿಕ ಸಂಸ್ಥೆಯು ‘ಕ್ರೌಡ್‌ ಫಂಡಿಂಗ್‌ ಫಾರ್‌ ಟೆರರಿಸಂ ಫೈನಾನ್ಸಿಂಗ್’ ಹೆಸರಲ್ಲಿ ಒಂದು ವರದಿಯನ್ನು ಪ್ರಕಟಿಸಿದೆ.

ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ 525 ಕೋಟಿ ರೂಪಾಯಿಗಳ ಮದ್ಯ ಮಾರಾಟ ! 

ದೀಪಾವಳಿಯಲ್ಲಿ ಇಲ್ಲಿಯವರೆಗೆ 2022 ಕ್ಕೆ ಹೋಲಿಸಿದರೆ ಮದ್ಯ ಮಾರಾಟ ಸರಿಸುಮಾರು ದ್ವಿಗುಣಗೊಂಡಿರುವ ವಿವರಗಳು ಬೆಳಕಿಗೆ ಬಂದಿವೆ.

ಸರ್ವೋಚ್ಚ ನ್ಯಾಯಾಲಯದ ಆದೇಶ ನಿರ್ಲಕ್ಷಿಸಿ ದೆಹಲಿ ಸಹಿತ ದೇಶಾದ್ಯಂತ ಬೃಹತ್ ಪ್ರಮಾಣದಲ್ಲಿ ಪಟಾಕಿಯ ಸದ್ದು !

ದೇಶದಲ್ಲಿ ದೀಪಾವಳಿಯ ಹಬ್ಬ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಎಲ್ಲಾ ಕಡೆಯಲ್ಲಿ ದೊಡ್ಡ ಪ್ರಮಾಣದಲ್ಲಿ ದೀಪೋತ್ಸವ ನಡೆಯುವಾಗ ಪಟಾಕಿಗಳ ಕೂಡ ಅಷ್ಟೇ ಪ್ರಮಾಣದಲ್ಲಿ ಬಳಕೆ ಆಗುತ್ತದೆ.

Acharya Pramod Krishnam on Congress : ಕಾಂಗ್ರೆಸ್ ನ ಕೆಲವು ನಾಯಕರು ಶ್ರೀರಾಮ ಮಂದಿರ ಮತ್ತು ಶ್ರೀರಾಮನನ್ನು ದ್ವೇಷಿಸುತ್ತಾರೆ ! – ಕಾಂಗ್ರೆಸ್ ಮುಖಂಡ ಆಚಾರ್ಯ ಪ್ರಮೋದ ಕೃಷ್ಣಂ

ಈ ರೀತಿ ದ್ವೇಷಿಸುವ ನಾಯಕರನ್ನು ಕಾಂಗ್ರೆಸ್ ಪಕ್ಷದಿಂದ ಏಕೆ ತೆಗೆದುಹಾಕುವುದಿಲ್ಲ ? ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಇಂತಹ ನಾಯಕರನ್ನು ಇಟ್ಟುಕೊಂಡು ಕಾಂಗ್ರೆಸ್ ಹಿಂದೂಗಳನ್ನು ಅವಮಾನಿಸುತ್ತಿದೆ, ಇದನ್ನು ಹಿಂದೂಗಳು ಗಮನದಲ್ಲಿಡಿ !

Diwali In Canada US Britain : ಕೆನಡಾ, ಅಮೇರಿಕಾ ಹಾಗೂ ಬ್ರಿಟನ್ ನಲ್ಲಿ ರಾಷ್ಟ್ರ ಪ್ರಮುಖರಿಂದ ದೀಪಾವಳಿ ಆಚರಣೆ !

ಭಾರತದಲ್ಲಿ ದೀಪಾವಳಿಯ ಆಚರಣೆ ನಡೆಯುತ್ತಿರುವಾಗ ಕಳೆದ ಅನೇಕ ವರ್ಷಗಳಿಂದ ವಿದೇಶಗಳಲ್ಲಿಯೂ ದೊಡ್ಡ ಪ್ರಮಾಣದಲ್ಲಿ ದೀಪಾವಳಿಯ ಆಚರಣೆ ನಡೆಯುತ್ತಿದೆ.

ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ನುಸುಳುಕೋರರಿಗೆ ಸಹಾಯ ಮಾಡಿದ್ದಕ್ಕಾಗಿ ದೇಶಾದ್ಯಂತ 47 ಜನರ ಬಂಧನ

ಇಂತಹ ದೇಶದ್ರೋಹಿಗಳಿಗೆ ಮರಣದಂಡನೆ ವಿಧಿಸಲು ಸರಕಾರ ಕಾನೂನು ರಚಿಸಬೇಕು!

ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ನುಸುಳುಕೋರರಿಗೆ ಸಹಾಯ ಮಾಡಿದ್ದಕ್ಕಾಗಿ ದೇಶಾದ್ಯಂತ 47 ಜನರ ಬಂಧನ

ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ದೇಶಾದ್ಯಂತ 8 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿನ 55 ಸ್ಥಳಗಳಲ್ಲಿ ದಾಳಿ ನಡೆಸಿ 47 ಜನರನ್ನು ಬಂಧಿಸಿದೆ.

ಹಮಾಸ್‌ ಒತ್ತೆಯಾಳಾಗಿ ಇರಿಸಿರುವ ಇಸ್ರೈಲಿ ನಾಗರಿಕರಿಗಾಗಿ ದೀಪಾವಳಿಯಲ್ಲಿ ಒಂದು ದೀಪವನ್ನು ಬೆಳಗಿಸಿರಿ ! – ಭಾರತದಲ್ಲಿನ ಇಸ್ರೇಲ್ ರಾಯಭಾರಿ ನಾಗೋರ್ ಗಿಲೋನ್

ಭಾರತದಲ್ಲಿನ ಇಸ್ರೈಲ್ ರಾಯಭಾರಿ ನಾರ್ ಗಿಲ್ಲನ್ ಅವರು ದೀಪಾವಳಿಯ ಶುಭಾಶಯ ಕೋರುತ್ತಾ, ಈ ಒತ್ತೆಯಾಳುಗಳಿಗಾಗಿ ಒಂದು ಭರವಸೆಯ ದೀಪವನ್ನು ಬೆಳಗಿಸುವಂತೆ ಮನವಿ ಮಾಡಿದ್ದಾರೆ. 

ರಾವಣವಧೆಯ ನಂತರ ಶ್ರೀರಾಮಚಂದ್ರರಿಗೆ ಅಯೋಧ್ಯೆ ತಲುಪಲು ೨೧ ದಿನ ಬೇಕಾದವು

ಹಾಗಾಗಿ ವಿಜಯದಶಮಿಯ ೨೧ ದಿನಗಳ ನಂತರ ದೀಪಾವಳಿ ಯನ್ನು ಆಚರಿಸಲಾಗುತ್ತದೆ’, ಎಂಬ ಅರ್ಥದ ಒಂದು ಮಾಹಿತಿಯನ್ನು ಪ್ರಸಾರ ಮಾಡಲಾಗಿದೆ. ಪ್ರಭು ಶ್ರೀರಾಮಚಂದ್ರರು ಪುಷ್ಪಕ ವಿಮಾನದಿಂದ ಅಯೋಧ್ಯೆ ತಲುಪಿದರು, ಎಂದು ರಾಮಾಯಣದಲ್ಲಿ ಉಲ್ಲೇಖವಿದೆ.

Human Trafficking NIA raids : ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ, 8 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎನ್.ಐ.ಎ. ದಾಳಿಗಳು!

ಮಾನವ ಕಳ್ಳಸಾಗಣೆಯಲ್ಲಿ ಭಾಗವಹಿಸಿರುವ ಜನರನ್ನು ಬಂಧಿಸಲು ನವೆಂಬರ್ 8 ರಂದು 8 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (‘ಎನ್‌ಐಎ) ಯು ದಾಳಿ ನಡೆಸಿತು.