ಭಾರತದಲ್ಲಿಯೂ ವಿದ್ಯುತ್ ಬಿಕ್ಕಟ್ಟು ಎದುರಾಗುವ ಸಾಧ್ಯತೆ

ದೇಶದಲ್ಲಿರುವ ಉಷ್ಣ ವಿದ್ಯುತ್ ಘಟನೆಗಳು ಇದ್ದಿಲು ಸಮಸ್ಯೆಯನ್ನು ಎದುರಿಸುತ್ತಿದೆ. ಅನೇಕ ವಿದ್ಯುತ್ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ನಿಂತಿದ್ದು ಇನ್ನೂ ಕೆಲವು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಯೂ ನಿಲ್ಲುವ ಮಾರ್ಗದಲ್ಲಿದೆ.

ಅಮೇರಿಕಾದಲ್ಲಿರುವ ಪ್ರಖರ ಹಿಂದುತ್ವನಿಷ್ಠ ಶ್ರೀ ನಿರ್ಮಲ ಝುಂಝುನವಾಲಾ ಇವರ ಜೊತೆಗೆ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರ ಔಪಚಾರಿಕ ಭೇಟಿ

ಅಮೇರಿಕಾದ ಹಿಂದೂಗಳಿಗೆ ಸಹಾಯ ಮಾಡುವ ಶ್ರೀ ನಿರ್ಮಲ ಝುನಝುನವಾಲ ಇವರು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರನ್ನು ಇತ್ತೀಚಿಗೆ ಅನೌಪಚಾರಿಕವಾಗಿ ಭೇಟಿಯಾದರು.

ಬಂಧಿಸಲ್ಪಟ್ಟಿರುವ ಪಾಕಿಸ್ತಾನಿ ಉಗ್ರಗಾಮಿಯ ಸ್ವೀಕೃತಿ !

ನನಗೆ ಬಡತನದಿಂದ ಮೇಲಕ್ಕೆತ್ತಲು ಹಣದ ಆಮಿಷ ತೋರಿಸಿ ಲಷ್ಕರ-ಎ-ತೊಯಬಾಗೆ ಹೋಗಲು ಹೇಳಲಾಯಿತು. ನನಗೆ ಪಾಕಿಸ್ತಾನಿ ಸೈನ್ಯವು ತರಬೇತಿ ನೀಡಿ ಪಾಕಿಸ್ತಾನ ಗುಪ್ತಚರ ಸಂಸ್ಥೆಯಾದ ಐ.ಎಸ್.ಐ.ಗೆ ಒಪ್ಪಿಸಿತು.

ಉತ್ತರಾಖಂಡದಲ್ಲಿ 5 ಕಿಲೋಮೀಟರ್‍ವರೆಗೂ ನುಸುಳಿದ ಚೀನಾದ ಸೈನ್ಯ : ಸೇತುವೆ ಮುರಿದು ಪರಾರಿ !

ಭಾರತದ ಮಂದಗತಿಯ ನಿಲುವಿನಿಂದಾಗಿಯೇ ಚೀನಾವು ಇಂತಹ ಕೃತ್ಯಗಳನ್ನು ಮಾಡುವ ದುಃಸಾಹಸ ತೋರುತ್ತಿದೆ, ಇದು ಭಾರತಕ್ಕೆ ನಾಚಿಕೆಗೇಡು !

ಬಾಂಗ್ಲಾದೇಶೀ ನುಸುಳುಕೋರರಿಂದ ಅಸ್ಸಾಂನ 6 ಸಾವಿರ 652 ಚದರ ಕಿಲೋಮಿಟರ್ ಭೂಮಿ ಕಬಳಿಕೆ!

ಒಂದು ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಭೂಮಿಯನ್ನು ಕಬಳಿಸುತ್ತಿರುವಾಗ ಪೊಲೀಸರು, ಆಡಳಿತ ಮತ್ತು ಸರಕಾರೀ ವ್ಯವಸ್ಥೆಗಳು ಏನು ಮಾಡುತ್ತಿದ್ದವು? ಈ ಕಬಳಿಕೆ ಹೆಚ್ಚಾಗಲು ಜವಾಬ್ದಾರರಾದ ಎಲ್ಲರ ಮೇಲೆ ಕಠೋರ ಕಾರ್ಯಾಚರಣೆ ನಡೆಸುವುದು ಅವಶ್ಯಕ!

ದೆಹಲಿಯಲ್ಲಾದ ದಂಗೆ ಪೂರ್ವನಿಯೋಜಿತ! – ದೆಹಲಿ ಉಚ್ಚ ನ್ಯಾಯಾಲಯ

ದೆಹಲಿ ದಂಗೆ ಮಾತ್ರವಲ್ಲ, ಭಾರತದಲ್ಲಿ ಮತಾಂಧರಿಂದ ನಡೆಸಲಾಗುವ ಎಲ್ಲಾ ದಂಗೆಗಳು ಪೂರ್ವನಿಯೋಜಿತವೇ ಇರುತ್ತವೆ ಮತ್ತು ಯಾವಾಗಲೂ ಅವುಗಳನ್ನು ಕ್ಷುಲ್ಲಕ ಕಾರಣಗಳಿಂದ (ನೆಪ) ನಡೆಸಲಾಗುತ್ತವೆ ಎಂಬುದನ್ನು ಗಮನದಲ್ಲಿಡಿ!

ಪ್ರಧಾನಮಂತ್ರಿ ಮೋದಿಯವರಿಂದ ‘ಪ್ರಧಾನಮಂತ್ರಿ ಡಿಜಿಟಲ್ ಆರೋಗ್ಯ ‘ಮಿಶನ’ಗೆ ಚಾಲನೆ

ಕಳೆದ 7 ವರ್ಷಗಳಲ್ಲಿ ದೇಶದಲ್ಲಿನ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಸುದೃಢಗೊಳಿಸುವ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಅದು ಈಗ ಒಂದು ಹೊಸ ಹಂತವನ್ನು ಪ್ರವೇಶಿಸುತ್ತಿದೆ.

ನಕ್ಸಲವಾದದ ಸಮಸ್ಯೆಯನ್ನು 1 ವರ್ಷದೊಳಗೆ ಬಗೆಹರಿಸಬೇಕು ! – ಕೇಂದ್ರೀಯ ಗೃಹಮಂತ್ರಿ ಅಮಿತ ಶಾಹ

ದೇಶದಲ್ಲಿನ ನಕ್ಸಲವಾದದ ಸಮಸ್ಯೆಯನ್ನು ಒಂದು ವರ್ಷದೊಳಗೆ ಬಗೆಹರಿಸಲು ಸಾಧ್ಯವಿತ್ತು ಎಂದಾದರೆ ಈಗಾಗಲೇ ಅದನ್ನು ಬಗೆಹರಿಸುವುದು ಅವಶ್ಯಕವಿತ್ತು ಎಂದು ಜನತೆಗೆ ಅನಿಸಬಹುದು !

ರೈಲ್ವೆ ಆಸ್ಪತ್ರೆಗಳಲ್ಲಿ ಜನಸಾಮಾನ್ಯರಿಗೂ ಶುಶ್ರೂಷೆ ನೀಡುವ ಬಗ್ಗೆ ಕೇಂದ್ರ ಸರಕಾರದ ಪ್ರಸ್ತಾಪ

ರೈಲ್ವೆ ಸಿಬ್ಬಂದಿ ಸಂಘಟನೆಗಳು ಈ ಪ್ರಸ್ತಾಪವನ್ನು ವಿರೋಧಿಸಿದೆ. `ಜನಸಾಮಾನ್ಯರಿಗೆ ಶುಶ್ರೂಷೆ ನೀಡುವುದಾದರೆ, ಅದರಿಂದ ರೈಲ್ವೆ ಸಿಬ್ಬಂದಿ ಹಾಗೂ ನಿವೃತ್ತ ಸಿಬ್ಬಂದಿಗಳಿಗೆ ಅದರಿಂದ ಅಡಚಣೆಯಾಗಬಹುದು’, ಎಂಬುದು ಸಂಘಟನೆಗಳ ಹೇಳಿಕೆಯಾಗಿದೆ.