ಪ್ರಿಯಾಂಕಾ ವಾದ್ರಾ ರವರು ನವರಾತ್ರಿ ವ್ರತ ಮಾಡಲಿದ್ದಾರೆ ! – ಕಾಂಗ್ರೆಸ್‌ ನೀಡಿದ ಮಾಹಿತಿ

ರಾಹುಲ ಗಾಂಧಿಯವರು ಈ ಹಿಂದೆ ನಡೆದ ಚುನಾವಣೆಯ ಸಮಯದಲ್ಲಿ ದೇವಾಲಯಕ್ಕೆ ಹೋಗಿ ಪೂಜೆ ಅರ್ಚನೆ ಮಾಡಿದ್ದರೂ ಹಿಂದೂಗಳು ಅವರಿಗೆ ಮಹತ್ವ ನೀಡಲಿಲ್ಲ;  ಏಕೆಂದರೆ ಅದು ಕೇವಲ ಅವರ ಬೂಟಾಟಿಕೆಯಾಗಿತ್ತು, ಎಂದು ಹಿಂದೂಗಳಿಗೆ ತಿಳಿದಿತ್ತು.  ಉತ್ತರಪ್ರದೇಶದಲ್ಲಿ ಚುನಾವಣೆಯು ಹತ್ತಿರ ಬಂದಿರುವುದರಿಂದ ಈಗ ಪ್ರಿಯಾಂಕಾ ವಾದ್ರಾ ರವರು ಅದನ್ನೇ ಮಾಡಲು ನೋಡುತ್ತಿದ್ದಾರೆ.

ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾದ ೨೦೦ ಸೈನಿಕರಿಂದ ನುಸುಳುವ ಪ್ರಯತ್ನ !

ಚೀನಾಗೆ ತಕ್ಕ ಪ್ರತ್ಯುತ್ತರ ನೀಡಿದರೂ ಅದು ತನ್ನ ಬಾಲ ಬಿಚ್ಚುತ್ತದೆ, ಎಂಬುದನ್ನು ಗಮನದಲ್ಲಿರಿಸಿಕೊಂಡು ಭಾರತವು ಶಾಶ್ವತ‌ ಸ್ವರೂಪದಲ್ಲಿ ಇದೇ ಭೂಮಿಕೆಯಲ್ಲಿರಬೇಕು !

ಕೊನೆಗೂ ‘ಏರ್ ಇಂಡಿಯಾ’ದ ಮಾಲಕತ್ವ ಟಾಟಾ ಸಮೂಹಕ್ಕೆ ! – ಅಧಿಕೃತವಾಗಿ ಘೋಷಿಸಿದ ಕೇಂದ್ರ ಸರಕಾರ

1953 ರಲ್ಲಿ ಭಾರತ ಸರಕಾರವು ಟಾಟಾ ಸಂಸ್ಥೆಯ ಬಳಿಯೇ ಇದ್ದ ಏರ್ ಇಂಡಿಯಾ ಸಂಸ್ಥೆಯನ್ನು ತನ್ನ ಅಧಿಕಾರ ಕ್ಷೇತ್ರಕ್ಕೆ ತೆಗೆದುಕೊಂಡಿತ್ತು.

ಕೊರೊನಾದ ನಿಯಮಗಳನ್ನು ಪಾಲಿಸಿ ಹಬ್ಬವನ್ನು ಆಚರಿಸಿ ಆನಂದ ಪಡೆಯಿರಿ ! – ‘ಏಮ್ಸ್’ ಆಸ್ಪತ್ರೆಯ ನಿರ್ದೇಶಕ ಡಾ. ರಣದೀಪ ಗುಲೇರಿಯಾ ಇವರಿಂದ ಮನವಿ

ಕೇಂದ್ರ ಆರೋಗ್ಯ ಸಚಿವಾಲಯವು ಡಾ. ಗುಲೇರಿಯಾರವರ ಈ ಕುರಿತಾದ ಒಂದು ವಿಡಿಯೋವನ್ನು ಪ್ರಸಾರ ಮಾಡಿದೆ. ಅದರಲ್ಲಿ ಅವರು ಜನರಿಗೆ ಹಬ್ಬದ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು ಎಂದು ಮನವಿ ಮಾಡಿದ್ದಾರೆ.

‘ಮಹಮ್ಮದ್ ಗಜನವಿಯು ಹತ್ತನೇ ಶತಮಾನದ ಪ್ರಸಿದ್ಧ ಮುಸಲ್ಮಾನ ಯೋಧನಾಗಿದ್ದನು, ಅವನೇ ಸೋಮನಾಥನ ಮೂರ್ತಿ ಧ್ವಂಸ ಮಾಡಿದ್ದನು !’

ತಾಲಿಬಾನಿ ಸರಕಾರ ಭಾರತ ಮತ್ತು ಹಿಂದೂದ್ವೇಷಿ ಆಗಿದೆ, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! ಇಂತಹ ಸರಕಾರದ ಜೊತೆಗೆ ಭಾರತವು ಯಾವುದೇ ಸಂಬಂಧ ಇರಿಸಿಕೊಳ್ಳದೆ ಅವರ ಮೇಲೆ ನಿಷೇಧ ಹೇರಬೇಕು !

ಭಾರತದ ಮುಸಲ್ಮಾನ ಧರ್ಮಗುರುಗಳು ಅಫಘಾನಿಸ್ತಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸಬೇಕು ! – ಡಾ. ಸುಬ್ರಮಣಿಯನ್ ಸ್ವಾಮಿಯ ಆಗ್ರಹ

ಅಫಘಾನಿಸ್ತಾನದಲ್ಲಿ ಮಹಿಳೆಯರೊಂದಿಗಿನ ಅಸಭ್ಯ ವರ್ತನೆ ಮತ್ತು ಅಮಾನವೀಯ ವರ್ತನೆಯನ್ನು ಭಾರತೀಯ ಮುಸಲ್ಮಾನ ಧರ್ಮಗುರುಗಳು ಖಂಡಿಸಬೇಕು, ಎಂದು ಭಾರತದ ದೇಶಭಕ್ತ ನಾಗರಿಕರ ಅಪೇಕ್ಷೆಯಾಗಿದೆ.

ಆರೋಪಿಗಳನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಮತಾಂಧರಿಂದ ಕಲ್ಲುತೂರಾಟ : ೫ ಪೊಲೀಸರಿಗೆ ಗಾಯ

ಇಲ್ಲಿಯ ಸಿಮಾಪುರಿ ಪ್ರದೇಶದಲ್ಲಿ ಆರೋಪಿಗಳನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಮತಾಂಧರಿಂದ ಕಲ್ಲು ತೂರಾಟ ಮಾಡಿರುವ ಘಟನೆ ನಡೆದಿದೆ. ಇದರಲ್ಲಿ ೫ ಪೊಲೀಸರು ಗಾಯಗೊಂಡರು.

ದೇಶದಲ್ಲಿ ಕೋರೋನಾದಿಂದ ಸಾವನ್ನಪ್ಪಿದವರ ಕುಟುಂಬಕ್ಕೆ 50 ಸಾವಿರ ರೂಪಾಯಿ ಪರಿಹಾರ ಕೊಡಿ ! – ಸರ್ವೋಚ್ಚ ನ್ಯಾಯಾಲಯ

30 ದಿನಗಳಲ್ಲಿ ಈ ಹಣವನ್ನು ಕೊಡಲು ನ್ಯಾಯಾಲಯವು ಸೂಚಿಸಿದೆ. ಈ ಮೊದಲು ನ್ಯಾಯಾಲಯವು ಇಂತಹ ಪ್ರತಿಯೊಂದು ಕುಟುಂಬಕ್ಕೆ 4 ಲಕ್ಷ ರೂಪಾಯಿ ಕೊಡಲು ಕೇಂದ್ರ ಸರಕಾರಕ್ಕೆ ಆದೇಶ ನೀಡಿತ್ತು.

‘ನಾಥುರಾಮ್ ಗೋಡ್ಸೆ ಜಿಂದಾಬಾದ’ ಎಂದು ಹೇಳುವವರನ್ನು ಬಹಿರಂಗವಾಗಿ ಅವಮಾನಿಸಬೇಕು ! – ಭಾಜಪದ ಸಂಸದ ವರುಣ ಗಾಂಧಿ

ಅಕ್ಟೋಬರ್ 2 ರಂದು ಮೋಹನದಾಸ ಗಾಂಧಿಯವರ ಜಯಂತಿಯ ನಿಮಿತ್ತ ಸಾಮಾಜಿಕ ಮಾಧ್ಯಮಗಳಿಂದ ‘ನಾಥುರಾಮ ಗೋಡ್ಸೆ’ಎಂಬ ಹೆಸರಿನ ‘ಟ್ರೆಂಡ್’ ಮಾಡಲಾಗಿತ್ತು. ಇದನ್ನು ಭಾಜಪದ ಸಂಸದ ವರುಣ ಗಾಂಧಿಯವರು ಟೀಕಿಸಿದ್ದಾರೆ.