ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ‘ಮೀಸಲಾತಿಯಲ್ಲಿ ಮೀಸಲಾತಿ’ ನೀಡಲು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಈಗ ಮೀಸಲಾತಿಯಲ್ಲಿ ಈಗ ಮೀಸಲಾತಿ ಅಂದರೆ ಕೋಟಾದ ಅಡಿಯಲ್ಲಿ ಕೋಟಾ ಇರಲಿದೆ. ಮುಖ್ಯ ನ್ಯಾಯಮೂರ್ತಿ ಧನಂಜಯ್ ಚಂದ್ರಚೂಡ್ ನೇತೃತ್ವದ 7 ಸದಸ್ಯರ ಸಂವಿಧಾನ ಪೀಠ ಈ ತೀರ್ಪು ನೀಡಿದೆ.

ಜಾಗತಿಕ ಅಭಿವೃದ್ಧಿಯಲ್ಲಿ ಭಾರತದ ಸಹಭಾಗ ನಿವ್ವಳ ಶೇ. 16 ರಷ್ಟು ಹೆಚ್ಚಾಗಿದೆ ! – ಪ್ರಧಾನ ಮಂತ್ರಿ

ಭಾರತದ ಆರ್ಥಿಕ ಉತ್ಕರ್ಷದ ಬಗ್ಗೆ ವಿರೋಧ ಪಕ್ಷಗಳನ್ನು ಹೊರತುಪಡಿಸಿ ಯಾರೂ ಭಿನ್ನಾಭಿಪ್ರಾಯ ಹೊಂದಿರಬಾರದು. ಕಳೆದ 10 ವರ್ಷಗಳಲ್ಲಿ ಭಾರತವು ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.

ದೆಹಲಿಯಲ್ಲಿ ಧಾರಾಕಾರ ಮಳೆಯಿಂದಾಗಿ, ಕೋಚಿಂಗ್ ಸೆಂಟರ್ ನ 3 ವಿದ್ಯಾರ್ಥಿಗಳ ಸಾವು !

ಧಾರಾಕಾರ ಮಳೆಯಿಂದಾಗಿ ಇಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ನಗರದ ಹಳೆ ರಾಜೇಂದ್ರನಗರ ಪ್ರದೇಶವೂ ಜಲಾವೃತಗೊಂಡಿತ್ತು. ಈ ಕ್ಷೇತ್ರ ಯುಪಿಎಸ್‌ಸಿ. ಪರೀಕ್ಷಾ ತರಬೇತಿ ಕೇಂದ್ರಕ್ಕೆ ಹೆಸರುವಾಸಿಯಾಗಿದೆ.

Bengal CM Walked Out: ನೀತಿ ಆಯೋಗದ ಸಭೆಯನ್ನು ಅರ್ಧಕ್ಕೆ ಬಿಟ್ಟು ಹೊರನಡೆದ ಮಮತಾ ಬ್ಯಾನರ್ಜಿ !

ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನವದೆಹಲಿಯಲ್ಲಿ ನಡೆಯುತ್ತಿರುವ ನೀತಿ ಆಯೋಗದ ಸಭೆಯನ್ನು ಅರ್ಧಕ್ಕೆ ಬಿಟ್ಟು ಹೊರನಡೆದರು.

ರಾಷ್ಟ್ರಪತಿ ಭವನದಲ್ಲಿರುವ ದರ್ಬಾರ್ ಹಾಲ್ ಅನ್ನು ‘ಗಣತಂತ್ರ ಮಂಟಪ’ ಮತ್ತು ಅಶೋಕ ಹಾಲ್ ಅನ್ನು ‘ಅಶೋಕ್ ಮಂಟಪ’ ಎಂದು ಮರುನಾಮಕರಣ !

ರಾಷ್ಟ್ರಪತಿ ಭವನವನ್ನು ವೈಸ್‌ರಾಯ್‌ಗಾಗಿ ನಿರ್ಮಿಸಲಾಗಿತ್ತು. ಮತ್ತು ಬ್ರಿಟಿಷರ ಆಳ್ವಿಕೆಯಲ್ಲಿ ವೈಸರಾಯ್ ರವರ ದರ್ಬಾರ್ ಅನ್ನು ‘ದರ್ಬಾರ್ ಹಾಲ್’ನಲ್ಲಿ ನಡೆಸಲಾಗುತ್ತಿತ್ತು.

ಬಾಂಗ್ಲಾದೇಶದ ನುಸುಳುಕೋರ ಮುಸಲ್ಮಾನರಿಂದ ಜಾರ್ಖಂಡದಲ್ಲಿನ ಬುಡಕಟ್ಟು ಜನಾಂಗದ ಜನಸಂಖ್ಯೆಯಲ್ಲಿ ಶೇಕಡಾ ೧೦ ರಷ್ಟು ಇಳಿಕೆ !

ಹಿಂದೂಗಳ ನಾಶವಾಗುವ ಮುನ್ನ ಬಿಹಾರ್, ಬಂಗಾಲ ಮತ್ತು ಜಾರ್ಖಂಡ್ ಈ ರಾಜ್ಯಗಳಲ್ಲಿ ಕೆಲವು ಜಿಲ್ಲೆಗಳು ಒಟ್ಟಾಗಿ ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸಿ !

ಬಾಂಗ್ಲಾದೇಶದ ಮೊಗಲಾ ಬಂದರಿನ ‘ ಟರ್ಮಿನಲ್ ‘ ನಡೆಸುವ ಜವಾಬ್ದಾರಿ ಭಾರತಕ್ಕೆ !

ಹಿಂದೂ ಮಹಾಸಾಗರದಲ್ಲಿ ಚೀನಾದ ಕಾರ್ಯ ಚಟುವಟಿಕೆ ಹೆಚ್ಚಿದೆ. ಇದರ ಹಿನ್ನೆಲೆಯಲ್ಲಿ ಮೊಗಲಾ ಬಂದರಿನ ಟರ್ಮಿನಲ್ ನಡೆಸುವ ವಿಷಯವಾಗಿ ಬಾಂಗ್ಲಾದೇಶವು ಭಾರತದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

Bangladesh Violence : ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿ ಚಳುವಳಿಯ ಹೆಸರಿನಲ್ಲಿ ಹಿಂದೂಗಳ ಮೇಲೆ ದಾಳಿ !

‘ಯಾರ ಮಾವನ ಮನೆ ಭಾರತವಾಗಿದೆಯೋ ಅವರು ಕೂಡಲೇ ಬಾಂಗ್ಲಾದೇಶ ತೊರೆಯಬೇಕು’ ಎಂಬ ಬೆದರಿಕೆಗಳನ್ನು ನೀಡಲಾಗುತ್ತಿದೆ !

RSS Ban Removed : ಸರಕಾರಿ ನೌಕರರು ರಾಷ್ಟ್ರೀಯ ಸ್ವಯಂ ಸೇವಕ ಸಂಘಗಳಲ್ಲಿ ಸೇರಲು ಹೇರಲಾಗಿದ್ದ ನಿಷೇಧವನ್ನು 58 ವರ್ಷಗಳ ಬಳಿಕ ಹಿಂಪಡೆ !

`ನೌಕರವರ್ಗದವರು ಈಗ ಅರ್ಧ ಚಡ್ಡಿಯಲ್ಲಿ ತಿರುಗಾಡಬಹುದಂತೆ !’ – ಕಾಂಗ್ರೆಸ್