ಭಾರತ ಸರಕಾರವು ಬಾಂಗ್ಲಾದೇಶದಲ್ಲಿನ ಹಿಂದುಗಳ ರಕ್ಷಣೆಗಾಗಿ ಕ್ರಮ ಕೈಗೊಳ್ಳಬೇಕು ! – ವಿಶ್ವ ಹಿಂದೂ ಪರಿಷತ್

ಭಾರತ ಸರಕಾರದ ಮೇಲೆ ಹಿಂದೂ ಸಂಘಟನೆಗಳು ಒತ್ತಡ ನಿರ್ಮಾಣ ಹೇರುವುದು ಕೂಡ ಅಷ್ಟೇ ಆವಶ್ಯಕವಾಗಿದೆ ಕೇವಲ ಬಾಂಗ್ಲಾದೇಶ ಅಷ್ಟೇ ಅಲ್ಲದೆ, ಭಾರತದಲ್ಲಿನ ಹಿಂದುಗಳ ರಕ್ಷಣೆಗಾಗಿ ಕೂಡ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ !

ದೆಹಲಿಯಲ್ಲಿ ಯುವಕನಿಂದ ಮನೆಯ ಗೋಡೆಯ ಮೇಲೆ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಬರಹ

ಮನೋರೋಗಿಗಳು ಬೇರೆ ಏನೂ ಮಾಡದೆ ಒಂದೋ ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡುತ್ತಾರೆ ಅಥವಾ ಪಾಕಿಸ್ತಾನವನ್ನು ಬೆಂಬಲಿಸುತ್ತಾರೆ !

2023 ರಲ್ಲಿ 2 ಲಕ್ಷದ 16 ಸಾವಿರ ಜನರು ಭಾರತೀಯ ಪೌರತ್ವವನ್ನು ತೊರೆದರು !

ಭಾರತೀಯ ಪೌರತ್ವ ತೊರೆದು ವಿದೇಶಕ್ಕೆ ಹೋಗುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚಾಗುತ್ತಿದೆ, ಎಂದು ವಿದೇಶಾಂಗ ಸಚಿವಾಲಯವು ರಾಜ್ಯಸಭೆಯಲ್ಲಿ ಆಮ್ ಆದ್ಮಿ ಪಕ್ಷದ ಸಂಸದ ರಾಘವ ಚಡ್ಡಾ ಅವರ ಪ್ರಶ್ನೆಗೆ ಉತ್ತರಿಸಿದೆ.

Lengthy Court Process : ಜನರಿಗೆ ನ್ಯಾಯಾಲಯ ಪ್ರಕ್ರಿಯೆ ಅಂದರೆ ಶಿಕ್ಷೆ ಇದ್ದಂತೆ ! – ನ್ಯಾಯಮೂರ್ತಿ ಚಂದ್ರಚೂಡ

ಈ ಪರಿಸ್ಥಿತಿ ಬದಲಾಯಿಸುವುದಕ್ಕೆ ನ್ಯಾಯಾಲಯವೇ ನೇತೃತ್ವ ವಹಿಸುವ ಆವಶ್ಯಕತೆ ಇದೆ, ಇಲ್ಲವಾದರೆ ಭವಿಷ್ಯದಲ್ಲಿ ಜನರು ನ್ಯಾಯಾಲಯದ ಮೆಟ್ಟಿಲು ಹತ್ತುವುದನ್ನೇ ತಪ್ಪಿಸುವರು !

Centre Curb Waqf Power : ವಕ್ಫ್ ಬೋರ್ಡನ ಅಧಿಕಾರದಲ್ಲಿ ಅಂಕುಶ ಇಡುವ ಸಿದ್ಧತೆಯಲ್ಲಿ ಕೇಂದ್ರ ಸರಕಾರ !

ದೇಶಾದ್ಯಂತ ವಕ್ಫ್ ಬೋರ್ಡಿನ ೯ ಲಕ್ಷ ೪೦ ಸಾವಿರ ಎಕರೆ ಭೂಮಿ ಹಾಗೂ ೮ ಲಕ್ಷ ೭೦ ಸಾವಿರದ ಆಸ್ತಿ !

೮೦ ವರ್ಷದ ಅನಾರೋಗ್ಯ ವೃದ್ಧೆಯ ಬಲಾತ್ಕಾರ; ೧೨ ವರ್ಷಗಳ ಕಠಿಣ ಜೈಲು ಶಿಕ್ಷೆ

ಎರಡು ವರ್ಷದಿಂದ ಓರ್ವ ೮೦ ವರ್ಷದ ಮಹಿಳೆಯ ಮೇಲೆ ಬಲಾತ್ಕಾರ ಮಾಡಿದ ಕಾಮುಕನಿಗೆ ತೀಸ್ ಹಜಾರೀ ನ್ಯಾಯಾಲಯವು ೧೨ ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ.

‘NEET-UG 2024’ ಪರೀಕ್ಷೆಯ ಪ್ರಕರಣದಲ್ಲಿ ಯಾವುದೇ ರೀತಿಯ ಉಲ್ಲಂಘನೆ ಆಗಿಲ್ಲ !

NEET-UG 2024 (ರಾಷ್ಟ್ರೀಯ ಅರ್ಹತೆಯೊಂದಿಗೆ ಪ್ರವೇಶ ಪರೀಕ್ಷೆ) ಪರೀಕ್ಷೆ ಪ್ರಕರಣದಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳುತ್ತಾ ಮರುಪರೀಕ್ಷೆ ನಡೆಸಲು ನಿರಾಕರಿಸಿದೆ.

ರೈಲ್ವೇ ಹಳಿಗಳ ಮೇಲೆ ಕಲ್ಲು, ಸೈಕಲ್, ಸಿಲಿಂಡರ್ ಇತ್ಯಾದಿ ವಸ್ತುಗಳನ್ನಿಟ್ಟು ಅದರ ಮೇಲೆ ರೈಲು ಹಾದು ಹೋಗುವ ವಿಡಿಯೋ ಮಾಡಿದ ಗುಲ್ಜಾರ್ ಶೇಖ್ ನ ಬಂಧನ

ವೀಡಿಯೋ ಮಾಡುವ ಹೆಸರಲ್ಲಿ ರೈಲು ಅಪಘಾತ ಮಾಡಿ ನೂರಾರು ಜನರ ಸಾವಿಗೆ ಯತ್ನಿಸಿದ ಅಪರಾಧವನ್ನು ದಾಖಲಿಸಿ ಆತನಿಗೆ ಗಲ್ಲು ಶಿಕ್ಷೆಯಾಗುವಂತೆ ಸರ್ಕಾರ ಪ್ರಯತ್ನಿಸಬೇಕು !

ಮುಖ್ಯಮಂತ್ರಿ ಕೆಜರಿವಾಲ ನಿವಾಸದಲ್ಲಿ ಇಂತಹ ಗೂಂಡಾಗಳಿಗೆ ಏನು ಕೆಲಸ ? – ಸರ್ವೋಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯದ ಈ ಛೀಮಾರಿಯಿಂದ ಆಮ್ ಆದ್ಮಿ ಪಕ್ಷದ ಅರ್ಹತೆ ಬಯಲಾಗಿದೆ !

ನಾಯಿ ಮೇಲೆ ಆಸಿಡ್ ಎರಚಿದ ವೃದ್ಧನಿಗೆ 1 ವರ್ಷ ಜೈಲು!

ನಾಯಿಯ ಮೇಲೆ ಆ್ಯಸಿಡ್ ಎರಚಿದ್ದಕ್ಕಾಗಿ ದೆಹಲಿಯ ತೀಸ್ ಹಜಾರಿ ನ್ಯಾಯಾಲಯವು 70 ವರ್ಷದ ವ್ಯಕ್ತಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿದೆ.