ಛತ್ತೀಸ್ಗಢ: ವಂಚನೆಯಿಂದ ಮತಾಂತರ ಮಾಡಿದರೆ ಜೀವಾವಧಿ ಶಿಕ್ಷೆ!
ಭಾಜಪ ಅಧಿಕಾರದಲ್ಲಿಲ್ಲದ ರಾಜ್ಯಗಳ ಹಿಂದೂಗಳ ಬಗ್ಗೆಯೂ ಸಂವೇದನಾಶೀಲತೆಯನ್ನು ಹೊಂದಿ, ಕೇಂದ್ರ ಸರಕಾರವೇ ರಾಷ್ಟ್ರವ್ಯಾಪಿ ಅತ್ಯಂತ ಕಠಿಣ ಮತಾಂತರ ವಿರೋಧಿ ಕಾಯ್ದೆಯನ್ನು ಜಾರಿಗೆ ತರುವುದು ಈಗಿನ ಕಾಲದ ಬೇಡಿಕೆಯಾಗಿದೆ!
ಭಾಜಪ ಅಧಿಕಾರದಲ್ಲಿಲ್ಲದ ರಾಜ್ಯಗಳ ಹಿಂದೂಗಳ ಬಗ್ಗೆಯೂ ಸಂವೇದನಾಶೀಲತೆಯನ್ನು ಹೊಂದಿ, ಕೇಂದ್ರ ಸರಕಾರವೇ ರಾಷ್ಟ್ರವ್ಯಾಪಿ ಅತ್ಯಂತ ಕಠಿಣ ಮತಾಂತರ ವಿರೋಧಿ ಕಾಯ್ದೆಯನ್ನು ಜಾರಿಗೆ ತರುವುದು ಈಗಿನ ಕಾಲದ ಬೇಡಿಕೆಯಾಗಿದೆ!
ಒಂದೊಂದೇ ರಾಜ್ಯಗಳು ಇಂತಹ ಕಾಯಿದೆಯನ್ನು ಮಾಡುವ ಬದಲು ಕೇಂದ್ರದ ಭಾಜಪ ಸರಕಾರವು ಇಡೀ ದೇಶಕ್ಕಾಗಿ ಕಾಯಿದೆಯನ್ನು ಜಾರಿಗೆ ತರುವುದು ಅವಶ್ಯಕವಾಗಿದೆ. ಏಕೆಂದರೆ ಕಾಂಗ್ರೆಸ್ ಮತ್ತು ಇತರ ಹಿಂದೂದ್ವೇಷಿ ರಾಜಕೀಯ ಪಕ್ಷಗಳ ಸರಕಾರಗಳು ಎಂದಿಗೂ ಇಂತಹ ಕಾಯಿದೆಯನ್ನು ಮಾಡುವುದಿಲ್ಲ .
೮೦ ವರ್ಷಗಳ ಹಿಂದೆ ಮುಸಲ್ಮಾನರು ಭಾರತದ ವಿಭಜನೆ ಮಾಡಿ ಪ್ರತ್ಯೇಕ ಪಾಕಿಸ್ತಾನವನ್ನು ಪಡೆದರು. ಹಿಂದೂಗಳ ಭಾರತವನ್ನು ಛಿದ್ರ-ಛಿದ್ರ ಮಾಡಿದರು. ಇಂದು ಭಾರತದಲ್ಲಿಯೂ ಅನೇಕ ಪಾಕಿಸ್ತಾನಗಳು ನಿರ್ಮಾಣವಾಗಿವೆ. ಹಿಂದೂ ಸಮಾಜವು ಜಾಗೃತವಾಗದ ಹೊರತು ಇದನ್ನು ತಡೆಯುವುದು ಅಸಾಧ್ಯ, ಎಂಬುದನ್ನು ನೆನಪಿಡಿ
ಛತ್ತೀಸ್ಗಢ ರಾಜ್ಯದಲ್ಲಿ ರಂಜಾನ್ ಸಮಯದಲ್ಲಿ ಮುಸ್ಲಿಂ ಸರಕಾರಿ ನೌಕರರಿಗೆ ಕಚೇರಿಯಿಂದ ೧ ಗಂಟೆ ಮುಂಚಿತವಾಗಿ ಮನೆಗೆ ಹೋಗಲು ಅನುಮತಿ ನೀಡಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ.
ಮಹಾಶಿವರಾತ್ರಿಯ ಸಂದರ್ಭದಲ್ಲಿ, ಛತ್ತೀಸ್ಗಢದ ರಾಯಗಢ ಜಿಲ್ಲೆಯ ಖರಸಿಯಾದ ಬರ್ಗಢ ಧಾಮ ಪರಿಸರದಲ್ಲಿ ಮತಾಂತರಗೊಂಡಿದ್ದ ೨೭೨ ಜನರು ‘ಘರ್ ವಾಪಸಿ’ ಮಾಡಿದರು.
ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸುತ್ತಿರುವ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಕಳೆದ ೪ ದಿನಗಳಲ್ಲಿ ೨೧೪ ನಕ್ಸಲ್ ಅಡಗುದಾಣಗಳು ಮತ್ತು ಬಂಕರ್ಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಲಾಗಿದೆ.
ಮಹಾಶಿವರಾತ್ರಿಯ ಸಂದರ್ಭದಲ್ಲಿ ‘ದೈನಿಕ ಭಾಸ್ಕರ’ ಮತ್ತು ‘ಹರಿಭೂಮಿ’ಯಲ್ಲಿ ಶಿವ-ಗಣೇಶರ ಚಿತ್ರಗಳನ್ನು ಜಾಹೀರಾತಿನಲ್ಲಿ ಅಯೋಗ್ಯವಾಗಿ ಬಳಸಿದ ವಿಚಾರಕ್ಕೆ ವಿರೋಧ ವ್ಯಕ್ತವಾಯಿತು. ಪೊಲೀಸ್ ಕ್ರಮದ ಆಗ್ರಹದ ಬಳಿಕ ‘ಶ್ರೀ ಗಣೇಶ ಗ್ಲೋಬಲ್ ಗುಲಾಲ್ ಪ್ರೈವೇಟ್ ಲಿಮಿಟೆಡ್’ ಲಿಖಿತವಾಗಿ ಬೇಷರತ್ ಕ್ಷಮೆಯಾಚಿಸಿದೆ.
ಜಿಲ್ಲೆಯ ದಮ್ಗಢ ಗ್ರಾಮದಲ್ಲಿ ಫೆಬ್ರವರಿ 2 ರಂದು ನಡೆದ ಭವ್ಯ ಸಮಾರಂಭದಲ್ಲಿ 66 ಹಿಂದೂ ಕುಟುಂಬಗಳು ಮರಳಿ ಹಿಂದೂ ಧರ್ಮಕ್ಕೆ ಸೇರ್ಪಡೆಗೊಂಡವು. ಭಾಜಪದ ಶಾಸಕಿ ಭಾವನಾ ಬೋಹ್ರಾ ಅವರ ಸಮ್ಮುಖದಲ್ಲಿ ಈ ಕುಟುಂಬಗಳು ತಮ್ಮ ಮೂಲ ಧರ್ಮಕ್ಕೆ ಮರಳಲು ನಿರ್ಧರಿಸಿದವು.
ರಾಜ್ಯದ ಗರಿಯಾಬಂದ್ ಜಿಲ್ಲೆಯ ದೂಧಕೈಯಾ ಗ್ರಾಮದಲ್ಲಿ ಫೆಬ್ರವರಿ 1 ರಂದು ಸಂಜೆ, ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ಮುಸ್ಲಿಂ ಆರೋಪಿಗಳು ಹಿಂದೂಗಳ ಮೇಲೆ ದಾಳಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು. ಈ ಹಿಂಸಾಚಾರದಲ್ಲಿ 6 ಪೊಲೀಸರು ಗಾಯಗೊಂಡಿದ್ದಾರೆ.
ಕಾಂಗ್ರೆಸ್ ಮುಸಲ್ಮಾನರನ್ನು ದೇಶದ ಏಕತೆಯಿಂದ ದೂರವಿಟ್ಟಿದೆ ಮತ್ತು ಸಂಶಯಾಸ್ಪದ ಕೃತ್ಯಗಳೊಂದಿಗೆ ಜೋಡಿಸಿದೆ. ಕಾಂಗ್ರೆಸ್ ನ ಕೆಲವು ನಾಯಕರು ಭಯೋತ್ಪಾದಕ ವ್ಯಕ್ತಿಗಳ ಬಗ್ಗೆ ಅನುಚಿತ ಸಂಬೋಧನೆಗಳನ್ನು ಬಳಸಿದ್ದರಿಂದ ‘ಪಕ್ಷವು ಭಯೋತ್ಪಾದನೆಯನ್ನು ಬೆಂಬಲಿಸುತ್ತದೆ’ ಎಂದು ಹೇಳಲಾಗುತ್ತಿದೆ ಎಂದವರು ನುಡಿದರು.