ಗಂಡನ ಮಿತಿಮೀರಿ ಸರಾಯಿ ಕುಡಿತ ಮತ್ತು ಕುಟುಂಬದ ಬಗ್ಗೆ ಮುತುವರ್ಜಿ ವಹಿಸದಿರುವುದು, ಇದು ಮಾನಸಿಕ ಕ್ರೌರ್ಯ ! – ಛತ್ತಿಸಗಡ ಉಚ್ಚ ನ್ಯಾಯಾಲಯ

ಗಂಡನ ಮಿತಿಮೀರಿ ಸರಾಯಿ ಕುಡಿತ ಮತ್ತು ಕುಟುಂಬದ ಬಗ್ಗೆ ಮುತುವರ್ಜಿ ವಹಿಸದಿರುವುದು, ಇದು ಮಾನಸಿಕ ಕ್ರೌರ್ಯವಾಗಿದೆ, ಎಂದು ಛತ್ತಿಸಗಡ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಗೌತಮ ಭಾದುರಿ ಮತ್ತು ಸಂಜಯ ಅಗ್ರವಾಲ ಇವರು ಉಲ್ಲೇಖಿಸಿದ್ದಾರೆ.

ಕ್ರೈಸ್ತರಿಂದಾಗಿ ಛತ್ತೀಸ್ ಗಡದ ಬಾಲೋದ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಹೆಚ್ಚಿದ ಹಿಂದೂಗಳ ಮತಾಂತರ !

ಜಿಲ್ಲೆಯಲ್ಲಿನ ಧಾನೋರ ಗ್ರಾಮದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ದೊಡ್ಡ ಪ್ರಮಾಣದಲ್ಲಿ ಹಿಂದುಗಳ ಮತಾಂತರದ ಘಟನೆಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ದಿನದಂದು ಪ್ರಾರ್ಥನಾ ಸಭೆಯ ಹೆಸರಿನಲ್ಲಿ ಹಿಂದುಗಳ ಮತಾಂತರಿಸಲಾಗುತ್ತದೆ.

ಪೂರ್ವಾನ್ಮಾಯ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರ ಹೇಳಿಕೆ !

ಮ. ಗಾಂಧಿಯವರನ್ನು ಹತ್ಯೆ ಮಾಡಿದ ಬಳಿಕ `ನನಗೆ ಗಲ್ಲು ಶಿಕ್ಷೆಯಾಗಬಹುದು’ ಎನ್ನುವುದು ನಥುರಾಮ ಗೋಡಸೆಯವರಿಗೆ ತಿಳಿದಿತ್ತು. ಆದರೂ ಅವರು ಗಾಂಧಿಯವರನ್ನು ಹತ್ಯೆ ಮಾಡಿದರು. ಇದರ ಹಿಂದೆ, ಗೋಡಸೆಯವರು ಯಾವ ಕಾರಣದಿಂದ ದುಃಖಿತರಾಗಿದ್ದರು, ಎನ್ನುವ ನೋವನ್ನು ತಿಳಿದುಕೊಳ್ಳಬೇಕು.

ಮ. ಗಾಂಧಿಯವರ ಹತ್ಯೆ ಮಾಡಿದ್ದರೂ ಕೂಡ, ನಥುರಾಮ ಗೋಡ್ಸೆ ಭಾರತದ ಸುಪುತ್ರ ! – ಕೇಂದ್ರ ಸಚಿವ ಗಿರಿರಾಜ ಸಿಂಹ

ನಥುರಾಮ ಗೋಡ್ಸೆ ಇವರು ಮ. ಗಾಂಧಿ ಇವರ ಹತ್ಯೆ ಮಾಡಿದ್ದರೂ ಕೂಡ ಅವರು ಭಾರತದ ಸುಪುತ್ರರಾಗಿದ್ದರು; ಕಾರಣ ನಾಥುರಾಮ ಗೋಡ್ಸೆ ಇವರು ಭಾರತದಲ್ಲಿ ಜನಿಸಿದ್ದಾರೆ. ಔರಂಗಜೇಬ ಅಥವಾ ಬಾಬರ್ ನಂತೆ ನುಸೂಲುಕೊರ ಆಗಿರಲಿಲ್ಲ, ಎಂದು ಕೇಂದ್ರ ಸಚಿವ ಗಿರಿರಾಜ ಸಿಂಹ ಇವರು ಹೇಳಿಕೆ ನೀಡಿದರು.

ರಾಯಗಡದಲ್ಲಿ (ಛತ್ತೀಸ್‌ಗಢ), ದಾನಿಶ್ ಹಿಂದೂ ಗೆಳತಿಯನ್ನು ಗರ್ಭಪಾತ ಮಾಡುವಂತೆ ಒತ್ತಾಯಿಸಿ ಕೊಂದ !

ಹಿಂದೂ ಯುವತಿಯರು ಮತ್ತು ಮಹಿಳೆಯರಿಗೆ ಕಂಠಕವಾಗಿರುವ ಲವ್ ಜಿಹಾದ್ ಪ್ರಕರಣ ಇದೀಗ ಛತ್ತೀಸ್‌ಗಢ ರಾಜ್ಯದ ರಾಯಗಡದಲ್ಲಿ ಬೆಳಕಿಗೆ ಬಂದಿದೆ.

೨ ಸಾವಿರ ರೂಪಾಯಿ ನೋಟು ಬದಲಾಯಿಸುವುದಕ್ಕಾಗಿ ನಕ್ಸಲರ ಪರದಾಟ !

ರಿಸರ್ವ್ ಬ್ಯಾಂಕ್ ೨ ಸಾವಿರ ರೂಪಾಯಿಯ ನೋಟು ಚಲಾವಣೆಯಿಂದ ಹಿಂಪಡೆದ ನಂತರ ಛತ್ತೀಸ್ಗಡ ರಾಜ್ಯದ ಬಸ್ತರದಲ್ಲಿ ನಕ್ಸಲವಾದಿ ಸಂಘಟನೆಗೆ ದೊಡ್ಡ ಆಘಾತವಾಗಿದೆ. ತಮ್ಮ ಬಳಿ ಇರುವ ೨ ಸಾವಿರ ರೂಪಾಯಿ ನೋಟುಗಳನ್ನು ಬದಲಾಯಿಸುವುದಕ್ಕಾಗಿ ನಕ್ಸಲವಾದಿಗಳು ಪರದಾಡುತ್ತಿದ್ದಾರೆ.

ರಾಮರಾಜ್ಯ ಇದ್ದರೆ, ಮಾತ್ರ ನ್ಯಾಯ ಸ್ಥಾಪನೆಯಾಗುತ್ತದೆ ! – ಶಂಕರಾಚಾರ್ಯ ಸ್ವಾಮಿ ಅಭಿಮುಕ್ತೇಶ್ವರಾನಂದ ಸರಸ್ವತಿ

ರಾಮ ರಾಜ್ಯ ಇದ್ದರೆ, ಮಾತ್ರ ನ್ಯಾಯ ಸ್ಥಾಪನೆಯಾಗುವುದು, ಎಂದು ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕೇಶ್ವರನಂದ ಸರಸ್ವತಿ ಇವರು ಪತ್ರಕರ್ತರೊಂದಿಗೆ ಮಾತನಾಡುವಾಗ ಹೇಳಿದರು.

ಭಿಲಾಯಿ (ಛತ್ತಿಸ್ಗಢ) ಇಲ್ಲಿಯ ಹಸನ್ ಖಾನ್ ನಿಂದ ಹಸುವಿನ ಮೇಲೆ ಬಲತ್ಕಾರ !

ಈ ಹಿಂದೆ ಹಸುವಿನ ಮೇಲೆ ಬಲಾತ್ಕಾರ ನಡೆದಿರುವ ೩ ಘಟನೆಗಳು ! – ಸ್ಥಳೀಯರಿಂದ ಮಾಹಿತಿ

ಡ್ಯಾಂ ನಲ್ಲಿ ಬಿದ್ದಿದ್ದ ತನ್ನ ಮೊಬೈಲ್ಅನ್ನು ಹುಡುಕಲು ಲಕ್ಷಾಂತರ ಲೀಟರ ನೀರನ್ನು ವ್ಯರ್ಥಗೊಳಿಸಿದ ಆಹಾರ ನಿರೀಕ್ಷಕನ ಅಮಾನತ್ತು !

ಇಂತಹವರಿಗೆ ಅಮಾನತ್ತಲ್ಲ, ಬಂಧಿಸಿ ಅನೇಕ ದಿನಗಳ ಕಾಲ ನೀರಿಲ್ಲದೇ ಇರುವಂತೆ ಶಿಕ್ಷೆಯನ್ನು ವಿಧಿಸಬೇಕು !

ಛತ್ತೀಸಗಡ ಮತ್ತು ತೇಲಂಗಾಣ ಗಡಿಯಲ್ಲಿ ೧೦ ನಕ್ಸಲವಾದಿಗಳ ಬಂಧನ

ಛತ್ತೀಸ್‌ಗಢ ಮತ್ತು ತೆಲಂಗಾಣ ಗಡಿಯಲ್ಲಿ ೧೦ ನಕ್ಸಲಿಯರನ್ನು ಬಂಧಿಸಲಾಗಿದೆ. ಇವರಿಂದ ಒಂದು ಟ್ರ್ಯಾಕ್ಟರ್‌ನಲ್ಲಿ ಇರಿಸಲಾಗಿದ್ದ ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.