ಭಗವಾನ ಶ್ರೀಕೃಷ್ಣ ಜಯಂತಿಯ ನಿಮಿತ್ತ ಉಪವಾಸ ಮಾಡಿದ ಛತ್ತೀಸಗಡದ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಹೊಡೆದ ಶಿಕ್ಷಕ
ಇಂತಹ ಶಿಕ್ಷಕನನ್ನು ಅಮಾನತುಗೊಳಿಸುವುದಲ್ಲ, ವಜಾಗೊಳಿಸಿ ಅವನನ್ನು ಬಂಧಿಸಿ ಜೈಲಿಗೆ ಕಳಿಸಬೇಕು, ಆಗಲೇ ಇತರರು ಇಂತಹ ಕೃತಿಗಳನ್ನು ಮಾಡಲು ಯಾರಿಗೂ ಧೈರ್ಯ ಬರುವುದಿಲ್ಲ !
ಇಂತಹ ಶಿಕ್ಷಕನನ್ನು ಅಮಾನತುಗೊಳಿಸುವುದಲ್ಲ, ವಜಾಗೊಳಿಸಿ ಅವನನ್ನು ಬಂಧಿಸಿ ಜೈಲಿಗೆ ಕಳಿಸಬೇಕು, ಆಗಲೇ ಇತರರು ಇಂತಹ ಕೃತಿಗಳನ್ನು ಮಾಡಲು ಯಾರಿಗೂ ಧೈರ್ಯ ಬರುವುದಿಲ್ಲ !
ಎಫ್.ಐ.ಆರ್. ದಾಖಲಿಸುವ ಮೊದಲು ಪೊಲೀಸರು ಯಾರನ್ನೂ ವಿಚಾರಣೆಗೆ ಕರೆಸಲು ಸಾಧ್ಯವಿಲ್ಲ ಎಂದು ಛತ್ತೀಸ್‍ಗಡ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ಬಿಲಾಸಪುರ ಜಿಲ್ಲೆಯ ಸರಕಂಡಾ ಪೊಲೀಸ್ ಠಾಣೆಯಲ್ಲಿ ‘ಛತ್ತೀಸಗಡ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಬೋರ್ಡ್’ನ ನಿರ್ದೇಶಕ ರಾಜೇಶ್ವರ ಶರ್ಮಾ ಅವರು ನೀಡಿದ ದೂರಿನ ವಿಚಾರಣೆಯ ವೇಳೆ ನ್ಯಾಯಾಲಯವು ಈ ತೀರ್ಪು ನೀಡಿತು.
ರಾಜ್ಯದಲ್ಲಿ ಸಂಚಾರ ನಿಷೇಧದ ಸಂದರ್ಭದಲ್ಲಿ ಔಷಧಿ ತರಲು ಹೊರಟಿದ್ದ ಯುವಕನ ಕೆನ್ನೆಗೆ ಬಾರಿಸಿ ಹಾಗೂ ಆತನ ಸಂಚಾರವಾಣಿಯನ್ನು ನೆಲಕ್ಕೆ ಅಪ್ಪಳಿಸಿದ ಆರೋಪದ ಮೇಲೆ ಸೂರಜಪುರದ ಜಿಲ್ಲಾಧಿಕಾರಿ ರಣವೀರ ಶರ್ಮಾ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ.
‘ಮೊದಲೇ ಮಂಗ, ಹೆಂಡ ಬೇರೆ ಕುಡಿದಿದೆ’ ಎಂಬ ಗಾದೆಗನುಸಾರ ‘ಮೊದಲೇ ಕಾಂಗ್ರೆಸಿಗ ಅದರಲ್ಲೂ ಮತಾಂಧ’, ಹೀಗಿರುವಾಗ ಹಿಂದೂ ಧರ್ಮವನ್ನು ಖಂಡಿತವಾಗಿಯೂ ಅವಮಾನಿಸುವನು ! ಇಂತಹವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು !
ಹಿರಿಯ ಪೊಲೀಸ್ ಅಧಿಕಾರಿಗಳು ಕಿರಿಯ ಪೊಲೀಸರೊಂದಿಗೆ ಮನೆಯಾಳಿನಂತೆ ವರ್ತಿಸುವ ಘಟನೆಗಳು ಸಾರಾಸಗಟಾಗಿ ನಡೆಯುತ್ತಿವೆ. ಇಂತಹ ಪ್ರಕರಣಗಳ ವಿಚಾರಣೆಯಾಗಿ ಪೊಲೀಸ್ ದಳದಲ್ಲಿ ಪರಿವರ್ತನೆಯಾಗುವುದು ಅವಶ್ಯಕ !
ಸಂಬಳ ಪಡೆಯುವ ಕಾರ್ಮಿಕರು ಕೆಲಸದ ಸಮಯದಲ್ಲಿ ಸಾಯುತ್ತಿದ್ದರೆ, ಅವರನ್ನು ‘ಹುತಾತ್ಮರು’ ಎಂದು ಹೇಗೆ ಕರೆಯಬಹುದು ? ಈ ಆಧಾರದ ಮೇಲೆ, ವಿದ್ಯುತ್ ವಿಭಾಗದ ಉದ್ಯೋಗಿಯೊಬ್ಬರು ವಿದ್ಯುತ್ ಆಘಾತದಿಂದ ಸತ್ತರೆ, ಅವರನ್ನು ‘ಹುತಾತ್ಮ’ ಎಂದೂ ಕರೆಯಬೇಕು.