ರಾಯಗಡದಲ್ಲಿ (ಛತ್ತೀಸ್‌ಗಢ), ದಾನಿಶ್ ಹಿಂದೂ ಗೆಳತಿಯನ್ನು ಗರ್ಭಪಾತ ಮಾಡುವಂತೆ ಒತ್ತಾಯಿಸಿ ಕೊಂದ !

ಹಿಂದೂ ಯುವತಿಯರು ಮತ್ತು ಮಹಿಳೆಯರಿಗೆ ಕಂಠಕವಾಗಿರುವ ಲವ್ ಜಿಹಾದ್ ಪ್ರಕರಣ ಇದೀಗ ಛತ್ತೀಸ್‌ಗಢ ರಾಜ್ಯದ ರಾಯಗಡದಲ್ಲಿ ಬೆಳಕಿಗೆ ಬಂದಿದೆ.

೨ ಸಾವಿರ ರೂಪಾಯಿ ನೋಟು ಬದಲಾಯಿಸುವುದಕ್ಕಾಗಿ ನಕ್ಸಲರ ಪರದಾಟ !

ರಿಸರ್ವ್ ಬ್ಯಾಂಕ್ ೨ ಸಾವಿರ ರೂಪಾಯಿಯ ನೋಟು ಚಲಾವಣೆಯಿಂದ ಹಿಂಪಡೆದ ನಂತರ ಛತ್ತೀಸ್ಗಡ ರಾಜ್ಯದ ಬಸ್ತರದಲ್ಲಿ ನಕ್ಸಲವಾದಿ ಸಂಘಟನೆಗೆ ದೊಡ್ಡ ಆಘಾತವಾಗಿದೆ. ತಮ್ಮ ಬಳಿ ಇರುವ ೨ ಸಾವಿರ ರೂಪಾಯಿ ನೋಟುಗಳನ್ನು ಬದಲಾಯಿಸುವುದಕ್ಕಾಗಿ ನಕ್ಸಲವಾದಿಗಳು ಪರದಾಡುತ್ತಿದ್ದಾರೆ.

ರಾಮರಾಜ್ಯ ಇದ್ದರೆ, ಮಾತ್ರ ನ್ಯಾಯ ಸ್ಥಾಪನೆಯಾಗುತ್ತದೆ ! – ಶಂಕರಾಚಾರ್ಯ ಸ್ವಾಮಿ ಅಭಿಮುಕ್ತೇಶ್ವರಾನಂದ ಸರಸ್ವತಿ

ರಾಮ ರಾಜ್ಯ ಇದ್ದರೆ, ಮಾತ್ರ ನ್ಯಾಯ ಸ್ಥಾಪನೆಯಾಗುವುದು, ಎಂದು ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕೇಶ್ವರನಂದ ಸರಸ್ವತಿ ಇವರು ಪತ್ರಕರ್ತರೊಂದಿಗೆ ಮಾತನಾಡುವಾಗ ಹೇಳಿದರು.

ಭಿಲಾಯಿ (ಛತ್ತಿಸ್ಗಢ) ಇಲ್ಲಿಯ ಹಸನ್ ಖಾನ್ ನಿಂದ ಹಸುವಿನ ಮೇಲೆ ಬಲತ್ಕಾರ !

ಈ ಹಿಂದೆ ಹಸುವಿನ ಮೇಲೆ ಬಲಾತ್ಕಾರ ನಡೆದಿರುವ ೩ ಘಟನೆಗಳು ! – ಸ್ಥಳೀಯರಿಂದ ಮಾಹಿತಿ

ಡ್ಯಾಂ ನಲ್ಲಿ ಬಿದ್ದಿದ್ದ ತನ್ನ ಮೊಬೈಲ್ಅನ್ನು ಹುಡುಕಲು ಲಕ್ಷಾಂತರ ಲೀಟರ ನೀರನ್ನು ವ್ಯರ್ಥಗೊಳಿಸಿದ ಆಹಾರ ನಿರೀಕ್ಷಕನ ಅಮಾನತ್ತು !

ಇಂತಹವರಿಗೆ ಅಮಾನತ್ತಲ್ಲ, ಬಂಧಿಸಿ ಅನೇಕ ದಿನಗಳ ಕಾಲ ನೀರಿಲ್ಲದೇ ಇರುವಂತೆ ಶಿಕ್ಷೆಯನ್ನು ವಿಧಿಸಬೇಕು !

ಛತ್ತೀಸಗಡ ಮತ್ತು ತೇಲಂಗಾಣ ಗಡಿಯಲ್ಲಿ ೧೦ ನಕ್ಸಲವಾದಿಗಳ ಬಂಧನ

ಛತ್ತೀಸ್‌ಗಢ ಮತ್ತು ತೆಲಂಗಾಣ ಗಡಿಯಲ್ಲಿ ೧೦ ನಕ್ಸಲಿಯರನ್ನು ಬಂಧಿಸಲಾಗಿದೆ. ಇವರಿಂದ ಒಂದು ಟ್ರ್ಯಾಕ್ಟರ್‌ನಲ್ಲಿ ಇರಿಸಲಾಗಿದ್ದ ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಗಾಲದಿಂದ 2 ಬಾಂಗ್ಲಾದೇಶಿ ನುಸುಳುಕೋರರ ಬಂಧನ

ಇತ್ತೀಚೆಗೆ ಪೊಲೀಸರು 60 ಲಕ್ಷಗಿಂತಲೂ ಹೆಚ್ಚಿನ ಮೊತ್ತದ ಕಳ್ಳತನದ ಪ್ರಕರಣದಲ್ಲಿ 2 ಬಾಂಗ್ಲಾದೇಶಿ ನುಸುಳುಕೋರರನ್ನು ಬಂಧಿಸಿದರು. ಭಾರತ – ಬಾಂಗ್ಲಾದೇಶ ಗಡಿಯ ತಂತಿಯನ್ನು ಕತ್ತರಿಸಿ ಭಾರತದಲ್ಲಿ ಪ್ರವೇಶಿಸಿರುವುದಾಗಿ ಆರೋಪಿಗಳು ಹೇಳಿದರು.

ನಮ್ಮ ಕುಟುಂಬವನ್ನು ಹುತಾತ್ಮರ ಕುಟುಂಬ ಎಂದು ಗುರುತಿಸಲಾಗುವುದು ! – ಹುತಾತ್ಮ ಸೈನಿಕರ ಸಂಬಂಧಿಕರು

ನಕ್ಸಲ್ ದಾಳಿಯಲ್ಲಿ ಮೃತಪಟ್ಟ ೧೦ ಯೋಧರಲ್ಲಿ ೮ ಮಂದಿ ಮಾಜಿ ನಕ್ಸಲೀಯರು

ದುರ್ಗ (ಛತ್ತೀಸಗಡ)ದಲ್ಲಿ ೨೫೦ ಕ್ರೈಸ್ತರಿಂದ ಪುನಃ ಹಿಂದೂ ಧರ್ಮದಲ್ಲಿ ಘರವಾಪಸಿ !

ಪ್ರಾಣವಿರುವ ವರೆಗೆ ಘರವಾಪಸಿ ಮಾಡಿಸಿ ಸನಾತನ ಧರ್ಮದ ರಕ್ಷಣೆ ಮಾಡುವೆನು ! – ಪ್ರಖರ ಹಿಂದುತ್ವನಿಷ್ಠ ಹಾಗೂ ಭಾಜಪದ ನಾಯಕ ಪ್ರಬಲ ಪ್ರತಾಪ ಸಿಂಹ ಜೂದೇವ

‘ಭಾಜಪದ ನಾಯಕರ ಹೆಣ್ಣುಮಕ್ಕಳು ಮಾಡಿದರೆ ಅದು ‘ಲವ್’, ಇತರರು ಮಾಡಿದರೆ, ‘ಜಿಹಾದ್’ ! (ಅಂತೆ) – ಭೂಪೇಶ ಬಘೆಲ

ಛತ್ತೀಸಗಡ್ ನ ಕಾಂಗ್ರೇಸ್ ಸರಕಾರದ ಮುಖ್ಯಮಂತ್ರಿ ಭೂಪೇಶ ಬಘೆಲ ಇವರಿಂದ ಭಾಜಪದ ಮೇಲೆ ಟೀಕೆ !