Kolkata HC Reprimands Trinamool Congress : ಸಂದೇಶಖಾಲಿಯ ಪ್ರಕರಣದಲ್ಲಿ ಶೇಕಡ ಒಂದರಷ್ಟು ಸತ್ಯವಾಗಿದ್ದರೂ ಸರಕಾರಕ್ಕೆ ಲಜ್ಜಾಸ್ಪದ !

ಸಂದೇಶಖಾಲಿ ಪ್ರಕರಣದಲ್ಲಿ ಶೇಕಡ ಒಂದರಷ್ಟು ಸತ್ಯವಾಗಿದ್ದರೂ ಅದು ಲಜ್ಜಾಸ್ಪದವಾಗಿದೆ. ಇದಕ್ಕೆ ಸಂಪೂರ್ಣ ಸರಕಾರ ಮತ್ತು ಅಧಿಕಾರದಲ್ಲಿರುವವರು ನೂರಕ್ಕೆ ನೂರರಷ್ಟು ನೈತಿಕ ದೃಷ್ಟಿಯಿಂದ ಹೊಣೆಗಾರರಾಗಿದ್ದಾರೆ.

ಪ್ರಾ. ಅಬ್ದುಲ್ಲಾ ಮುಲ್ಲಾ ಮೇಲೆ ‘ದೈಹಿಕ ಸಂಬಂಧ ಹೊಂದಿದರೇ ಮಾತ್ರ ಪರೀಕ್ಷೆಯಲ್ಲಿ ಪಾಸ್’ ಮಾಡುವ ಆರೋಪ !

ಸಂದೇಶಖಾಲಿ ಪ್ರಕರಣದ ಬಗ್ಗೆ ಬಂಗಾಲ ಪೋಲೀಸರ ನಿಲುವು ಸಂಪೂರ್ಣ ಜಗತ್ತೆ ನೋಡಿದೆ. ಆದ್ದರಿಂದ ಈ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಸರಕಾರದ ಪೊಲೀಸರು ದೂರು ದಾಖಲಿಸುವ ಕ್ರಮ ಕೈಗೊಂಡಿದ್ದರು, ಮುಂದೆ ಏನು ನಡೆಯಲಿಲ್ಲ ಎಂದರೆ ಆಶ್ಚರ್ಯ ಅನಿಸಬಾರದು !

‘ರಾಮಕೃಷ್ಣ ಮಿಶನ್’ನ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ಮಹಾರಾಜರ ನಿಧನ

ಸ್ವಾಮಿ ಸ್ಮರಣಾನಂದ ಮಹಾರಾಜರ ಕರುಣೆ ಮತ್ತು ಬುದ್ಧಿವಂತಿಕೆ ಭವಿಷ್ಯದ ಪೀಳಿಗೆಗೆ ಯಾವಾಗಲೂ ಸ್ಫೂರ್ತಿಯಾಗಿರಲಿದೆ ಎಂದು ನರೇಂದ್ರ ಮೋದಿಯವರು ಹೇಳಿದರು.

Abhijit Gangopadhyay : ಗೋಡ್ಸೆ ಮ.ಗಾಂಧಿಯನ್ನು ಕೊಂದಿದ್ದೇಕೆ ಎಂದು ತಿಳಿದುಕೊಳ್ಳುವುದು ಅಗತ್ಯ !

ಒಸಾಮಾ ಬಿನ್ ಲಾಡೆನ್‌ನನ್ನು ‘ಒಸಾಮಾಜಿ’ ಎಂದು ಕರೆದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ದೆಹಲಿಯ ಬಾಟ್ಲಾ ಹೌಸ್‌ನಲ್ಲಿ ಜಿಹಾದಿ ಭಯೋತ್ಪಾದಕನು ಹತನಾದಾಗ ಕಣ್ಣೀರು ಸುರಿಸಿದ ಸೋನಿಯಾ ಗಾಂಧಿ ಬಗ್ಗೆ ಕಾಂಗ್ರೆಸ್ ಏಕೆ ಮಾತನಾಡುತ್ತಿಲ್ಲ ?

ನಿರಾಶ್ರಿತರಿಗೆ ಪೌರತ್ವ ನೀಡುವಾಗ ಅವರ ಸುನ್ನತಿ ಆಗಿದೆಯೇ? ಎಂದು ಪರಿಶೀಲಿಸಿ ! – ತಥಾಗತ ರಾಯ್

ಮಿಜೋರಾಂ ಮತ್ತು ತ್ರಿಪುರಾ ರಾಜ್ಯಗಳ ಮಾಜಿ ರಾಜ್ಯಪಾಲ ಮತ್ತು ಭಾಜಪ ನಾಯಕ ತಥಾಗತ ರಾಯ್ ಅವರು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ.

Mamata Banerjee Injured: ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೆಳಗೆ ಬಿದ್ದು ಗಾಯ !

ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಸಂಸ್ಥಾಪಕಿ-ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ಮಾರ್ಚ್ 14 ರ ಸಂಜೆ ಮನೆಯಲ್ಲಿರುವಾಗ ಹಿಂದಿನಿಂದ ಯಾರೋ ದೂಡಿದ್ದರಿಂದ ಕೆಳಗೆ ಬಿದ್ದರು.

ಬಂಗಾಳದಲ್ಲಿ ಮೊದಲ ಬಾರಿಗೆ ರಾಮನವಮಿಗೆ ರಜೆ ಘೋಷಣೆ!

ಅಯೋಧ್ಯೆಯ ಶ್ರೀರಾಮ ಮಂದಿರದಿಂದಾಗಿ ಹಿಂದೂಗಳು ಎಚ್ಚರಗೊಂಡಿದ್ದಾರೆ. ಅದರ ಬಿಸಿ ಮುಂಬರುವ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ಸಿಗೆ ತಟ್ಟಬಾರದು; ಎಂದು ಮಮತಾ ಬ್ಯಾನರ್ಜಿ ಸರಕಾರವೇ ‘ರಜೆಯನ್ನು ಎಂದು ಘೋಷಿಸಿದೆ. ಇದೇ ಸ್ಪಷ್ಟವಾಗಿದೆ !

Sheikh Shahjahan CBI Custody : ಶೇಖ ಶಾಹಜಹಾನ ನನ್ನು ಸಿಬಿಐಗೆ ಒಪ್ಪಿಸಿದ ಪೊಲೀಸರು !

ಶಾಹಜಹಾನ ಶೇಖ ನನ್ನು ಸಿಬಿಐ ವಶಕ್ಕೆ ನೀಡಿದರೆ ತೃಣಮೂಲ ಕಾಂಗ್ರೆಸ್ಸಿನ ಎಲ್ಲಾ ಹಗರಣಗಳ ಮಾಹಿತಿ ಬೆಳಕಿಗೆ ಬರುವುದರಿಂದ ಬಂಗಾಲ ಸರಕಾರ ಅವನನ್ನು ಒಪ್ಪಿಸಲು ನಿರಾಕರಿಸುತ್ತಿದೆ.

ಸಂದೇಶಖಾಲಿಯ ಅಪರಾಧಿಗಳನ್ನು ರಕ್ಷಿಸಲು ಬಂಗಾಳ ಸರಕಾರದಿಂದ ಬಲಪ್ರಯೋಗ! – ಪ್ರಧಾನಮಂತ್ರಿ ಮೋದಿ 

ಬಂಗಾಳದಲ್ಲಿ ಬಡ ಬುಡಕಟ್ಟು ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಸಂದೇಶಖಾಲಿಯಲ್ಲಿ ಬುಡಕಟ್ಟು ಮಹಿಳೆಯರ ಮೇಲೆ ಬಲಾತ್ಕಾರ ನಡೆದಿದೆ.