ವಕೀಲರ ಬಂಧನಕ್ಕೆ ಕೊಲಕಾತಾ ಹೈಕೋರ್ಟ್ ನ್ಯಾಯಾಧೀಶರಿಂದ ಆದೇಶ !

ನ್ಯಾಯಾಂಗ ನಿಂದನೆ ಆರೋಪದ ಮೇಲೆ ವಕೀಲ ಪ್ರೊಸೆನಜಿತ್ ಮುಖರ್ಜಿ ಅವರನ್ನು ಬಂಧಿಸುವಂತೆ ಕಲಕಾತಾ ಹೈಕೋರ್ಟ್ ನ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಆದೇಶಿಸಿದರು.

ಹದಿಹರೆಯದ ಹುಡುಗ ಹುಡುಗಿಯರಿಗೆ ಸಂವಿಧಾನ ನೀಡಿರುವ ಹಕ್ಕುಗಳ ಉಲ್ಲಂಘನೆ ! – ಸರ್ವೋಚ್ಚ ನ್ಯಾಯಾಲಯ

ಅತ್ಯಾಚಾರ ಪ್ರಕರಣದಲ್ಲಿ ಕೊಲಕಾತಾ ಹೈಕೋರ್ಟ್ ಬಾಲಕಿಯರಿಗೆ ನೀಡಿದ ಸಲಹೆಗೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ !

ಕುರಿ ಬಲಿ ಪದ್ಧತಿಯನ್ನು ನಿಷೇಧಿಸಲು ಕೋಲಕಾತಾ ಉಚ್ಚ ನ್ಯಾಯಾಲಯದಿಂದ ನಿರಾಕರಣೆ !

ಹಿಂದೂ ಸಂಪ್ರದಾಯಗಳನ್ನು ಅಗೌರವಿಸುವುದರಲ್ಲಿ ಸಂತೋಷಪಡುವ ಈ ಸ್ವಯಂಸೇವಕ ಸಂಘಟನೆಯು ಈದ್ ಸಮಯದಲ್ಲಿ ಮೇಕೆಗಳ ಕುರ್ಬಾನಿ(ಬಲಿ)ಯನ್ನು ಎಂದಾದರೂ ವಿರೋಧಿಸಿದೆಯೇ ?

ಸುಳ್ಳು ಅಥವಾ ಸೇಡು ತೀರಿಸಿಕೊಳ್ಳಲು ಬಲಾತ್ಕಾರಗಳ ದೂರುಗಳಲ್ಲಿ ಏರಿಕೆ; ಸಂತ್ರಸ್ಥೆಯ ಹೇಳಿಕೆಯು ಮುಖ್ಯ ಸಾಕ್ಷಿ ಆಗದು ! – ಕೊಲಕಾತಾ ಉಚ್ಚ ನ್ಯಾಯಾಲಯ

ಬಲಾತ್ಕಾರದ ಪ್ರಕರಣದಲ್ಲಿ, ಸಂತ್ರಸ್ತ ಮಹಿಳೆಯ ಹೇಳಿಕೆಯು ಪ್ರಮುಖ ಸಾಕ್ಷಿಯಾಗಲು ಸಾಧ್ಯವಿಲ್ಲ; ಏಕೆಂದರೆ ಸಂತ್ರಸ್ತೆ ಸುಳ್ಳು ಅಥವಾ ಅತ್ಯಾಚಾರದ ಸೇಡನ್ನು ತೀರಿಸಿಕೊಳ್ಳುವ ಉದ್ದೇಶದಿಂದ ಬಲಾತ್ಕಾರವಾಗಿದೆಯೆಂದು ದೂರು ದಾಖಲಿಸಿರುವ ಹಲವಾರು ಪ್ರಕರಣಗಳಿವೆ

ಉದ್ಯಮಿ ಮುಖೇಶ್ ಅಂಬಾನಿ ಇವರಿಂದ ಬಂಗಾಳದ ಕಾಳಿಘಾಟ್ ದೇವಸ್ಥಾನದ ಜೀರ್ಣೋದ್ಧಾರ !

‘ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌’ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಬಂಗಾಳದ ಕಾಳಿಘಾಟ್ ದೇವಸ್ಥಾನಕ್ಕೆ ಅದರ ಪ್ರಾಚೀನ ವೈಭವವನ್ನು ಪುನರ್ ಸ್ಥಾಪಿಸಲಿದ್ದಾರೆ.

ಡಿಸೆಂಬರ್ ೨೪ ರಂದು ೧ ಲಕ್ಷ ಭಕ್ತರಿಂದ ಕೋಲಕಾತಾದಲ್ಲಿ ಗೀತಾ ಪಾರಾಯಣ

ಈ ಕಾರ್ಯಕ್ರಮಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೂ ಕೂಡ ಆಮಂತ್ರಣ ನೀಡಲಾಗಿದ್ದು ಅವರು ಅದನ್ನು ಸ್ವೀಕರಿಸಿದ್ದಾರೆ, ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

Mamta Banerjee Cricket Orange Jersey : ಈಗ ಭಾರತೀಯ ಕ್ರಿಕೆಟ್ ಆಟಗಾರರು ಅಭ್ಯಾಸದ ಸಮಯದಲ್ಲಿ ಕೇಸರಿ ಬಟ್ಟೆ ಧರಿಸುತ್ತಾರೆ !

ನೇದರಲ್ಯಾಂಡ್ ಕ್ರಿಕೆಟ್ ಸಂಘದ ಮುಖ್ಯ ಸಮವಸ್ತ್ರ ಕೇಸರಿ ಬಣ್ಣದಾಗಿದೆ. ಹಾಗೂ ‘ಅದಕ್ಕೂ ಕೂಡ ಭಾಜಪದಿಂದ ಹಾಗೆ ಮಾಡಲು ಹೇಳಲಾಗಿದೆ’, ಎಂದು ಹೇಳಲು ಮಮತಾ ಬ್ಯಾನರ್ಜಿ ಹಿಂದೆ ಸರಿಯುವುದಿಲ್ಲ ಹೀಗೆ ಅವರ ಕೇಸರಿ ದ್ವೇಷದಿಂದ ಅನಿಸುತ್ತಿದೆ !

ಡಿಸೆಂಬರ್ 31 ರಿಂದ ಕೋಲಕಾತಾದಲ್ಲಿ ಅಂಡರ ವಾಟರ ಮೆಟ್ರೋ ಪ್ರಾರಂಭ

ದೇಶದ ಮೊದಲ ನೀರೊಳಗಿನ ಮೆಟ್ರೋ ರೈಲು ಕೋಲಕಾತಾದಲ್ಲಿ 31 ಡಿಸೆಂಬರ್ 2023 ರಂದು ಓಡಲಿದೆ. ನೆಲದಿಂದ 33 ಮೀಟರ್ ಅಡಿ ಮತ್ತು ಹೂಗ್ಲಿ ನದಿಯ ತಳದಿಂದ 13 ಮೀಟರ್ ಕೆಳಗೆ 520 ಮೀಟರ್ ಉದ್ದದ ಸುರಂಗದಲ್ಲಿ ಹಳಿಗಳನ್ನು ಹಾಕಲಾಗಿದೆ.

Gavaskar Tricolour Defaced : ಕ್ರಿಕೆಟ್ ಪಂದ್ಯದ ಸಮಯದಲ್ಲಿ ರಾಷ್ಟ್ರಧ್ವಜದ ವಿಡಂಬನೆಯಾದ ಬಗ್ಗೆ ಸುನಿಲ ಗಾವಸ್ಕರ್ ಇವರಿಂದ ಆಕ್ಷೇಪ !

ಅಂತರಾಷ್ಟ್ರೀಯ ಮಟ್ಟದಲ್ಲಿನ ಕ್ರಿಕೆಟ್ ಪಂದ್ಯದಲ್ಲಿ ಈ ರೀತಿಯ ರಾಷ್ಟ್ರನಿಷ್ಠೆ ತೋರಿಸುವುದು ಇದು ಸ್ತುತ್ಯವಾಗಿದೆ. ಇದರ ಬಗ್ಗೆ ಗಾಬಸ್ಕರ್ ಇವರಿಗೆ ಅಭಿನಂದನೆ !

Bengaal Singur Tata Plant : ಬಂಗಾಳ ಸರಕಾರವು ಟಾಟಾ ಉದ್ಯೋಗ ಸಮೂಹಕ್ಕೆ ಪಾವತಿಸಬೇಕಾಗಿದೆ ೭೬೬ ಕೋಟಿ ರೂಪಾಯಿ ಪರಿಹಾರ!

ಬಂಗಾಳದಲ್ಲಿ ಟಾಟಾ ಸಮೂಹದ ಟಾಟಾ ಮೋಟರ್ಸ್ ಗೆ ೭೬೬ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯ ಪರಿಹಾರ ಸಿಗಲಿದೆ. ಟಾಟಾ ಸಮೂಹವು ಸಿಂಗೂರನಲ್ಲಿದ್ದ ಪ್ರಸ್ತಾಪಿತ ಕಂಪನಿಗೆ ೨೦೦೮ ರಿಂದ ತತ್ಕಾಲಿನ ವಿರೋಧ ಪಕ್ಷ ತೃಣಮೂಲ ಕಾಂಗ್ರೆಸ್ ವಿರೋಧಿಸಿತ್ತು.