ಚೈತನ್ಯದ ಸ್ರೋತವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಪರಮ ಪವಿತ್ರ ಜನ್ಮಸ್ಥಳ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಜನ್ಮಸ್ಥಳಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳಲ್ಲಿ ಅಪಾರ ಚೈತನ್ಯವಿದೆ

ಪರಾತ್ಪರ ಗುರು ಡಾ. ಆಠವಲೆಯವರು ಮಾಡಿದ ಸಂಶೋಧನೆಯ ಬಗ್ಗೆ ದೇಶ-ವಿದೇಶಗಳಲ್ಲಿನ ತಜ್ಞರ ಕೆಲವು ಅಭಿಪ್ರಾಯಗಳು

ಸಂಮ್ಮೋಹನಶಾಸ್ತ್ರದ ಅನೇಕ ಅನುಭವಗಳನ್ನು ಈ ಪುಸ್ತಕದಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದ್ದು, ಸಂಮ್ಮೋಹನಶಾಸ್ತ್ರವನ್ನು ಪ್ರತ್ಯಕ್ಷ ಉಪಯೋಗಿಸುವವರಿಗೆ ಇದು ಬಹಳ ಉಪಯುಕ್ತವಾಗಿದೆ

‘ಕೈ-ಕಾಲುಗಳ (ಅಂಗೈ-ಅಂಗಾಲುಗಳ) ಮೇಲಿನ ರೇಖೆಗಳ ಸಂದರ್ಭದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನಾ ಕಾರ್ಯದಲ್ಲಿ ಭಾಗವಹಿಸಿ ಸಾಧನೆಯ ಸುವರ್ಣಾವಕಾಶದ ಲಾಭ ಪಡೆಯಿರಿ !

ವ್ಯಕ್ತಿಯ ಕೈ-ಕಾಲುಗಳ (ಅಂಗೈ-ಅಂಗಾಲುಗಳ) ಮೇಲಿನ ರೇಖೆಗಳು, ಅವುಗಳ ಪರಸ್ಪರರಲ್ಲಿರುವ ಸಂಯೋಗ, ಚಿಹ್ನೆಗಳು, ಎತ್ತರ ಮತ್ತು ಆಕಾರ ಇವುಗಳ ಆಧಾರದಿಂದ ಒಬ್ಬ ವ್ಯಕ್ತಿಯ ಸ್ವಭಾವ, ಗುಣದೋಷ, ಆಯುಷ್ಯ (ಜೀವಮಾನ), ಭಾಗ್ಯ (ಅದೃಷ್ಟ), ಪ್ರಾರಬ್ಧ ಇತ್ಯಾದಿ ವಿಷಯಗಳನ್ನು ತಿಳಿಯಬಹುದು.

ಸ್ತ್ರೀಯರು ಸೀರೆಯ ಸೆರಗನ್ನು ಹಾಗೆಯೇ ಬಿಡುವುದಕ್ಕಿಂತ ಸೊಂಟಕ್ಕೆ ಸಿಕ್ಕಿಸಿಕೊಳ್ಳುವುದು ಲಾಭದಾಯಕ ! – ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನೆ

ಸ್ತ್ರೀಯರು ಕನಿಷ್ಠ ಮನೆಯಲ್ಲಿರುವಾಗಲಾದರೂ ಸೀರೆಯನ್ನು ಉಡಬೇಕು, ಹಾಗೆಯೇ ಮನೆಯಲ್ಲಿನ ವಿವಿಧ ಕೆಲಸಗಳನ್ನು ಮಾಡುವಾಗ ಸೀರೆಯ ಸೆರಗನ್ನು ಹಾಗೆಯೇ ಬಿಡದೇ, ಅದನ್ನು ಸೊಂಟಕ್ಕೆ ಸಿಕ್ಕಿಸಿಕೊಳ್ಳಬೇಕು. ಇದರಿಂದ ಅವರಿಗೆ ಕೆಲಸಗಳನ್ನು ಮಾಡಲು ಆವಶ್ಯಕವಾಗಿರುವ ಊರ್ಜೆ ಸಿಗುವುದು ಮತ್ತು ತೊಂದರೆದಾಯಕ ಸ್ಪಂದನಗಳಿಂದ ಅವರ ರಕ್ಷಣೆಯಾಗುವುದು.’

ದೈವೀ ಬಾಲಕರ ಜನ್ಮಕುಂಡಲಿಗಳಲ್ಲಿ ಅಧ್ಯಾತ್ಮದ ದೃಷ್ಟಿಯಿಂದ ಉತ್ತಮ ಗ್ರಹಯೋಗ ಇರುವುದರ ಹಿಂದಿನ ಕಾರಣಮೀಮಾಂಸೆ !

ಮನುಷ್ಯನ ಜೀವನದಲ್ಲಿ ಪೂರ್ವಜನ್ಮದ ಸಂಸ್ಕಾರ ಹಾಗೂ ಈ ಜನ್ಮದಲ್ಲಿ ಆಗುವ ಸಂಸ್ಕಾರಗಳ ಪ್ರಭಾವವಿರುತ್ತದೆ. ದೈವೀ ಬಾಲಕರ ಮೇಲೆ ಪೂರ್ವಜನ್ಮದ ಸಾತ್ತ್ವಿಕ ಸಂಸ್ಕಾರಗಳು ಇದ್ದರೂ, ಈ ಜನ್ಮದಲ್ಲಿ ಆಗುವ ಸಂಸ್ಕಾರಗಳೂ ಸಾತ್ತ್ವಿಕವಾಗಿರಬೇಕಾಗುತ್ತದೆ. ದೈವೀ ಬಾಲಕರಿಗೆ ಸಾಧನೆಗಾಗಿ ಪೋಷಕ ವಾತಾವರಣ ನಿರ್ಮಿಸುವ ಮುಖ್ಯ ಹೊಣೆ ಪಾಲಕರದ್ದಾಗಿದೆ.

ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ದೇವರಕೋಣೆಯ ಮಗ್‌ನ ಸ್ಟೀಲ್‌ ಮುಚ್ಚಳದ ಮೇಲೆ ಬಿದ್ದ ಸೂರ್ಯ ಪ್ರಕಾಶದ ಪ್ರತಿಬಿಂಬ ನವಿಲುಗರಿಯ ಆಕಾರದಂತೆ ಕಾಣಿಸುವುದರ ಅಧ್ಯಾತ್ಮಶಾಸ್ತ್ರ

ನವಿಲುಗರಿಯ ಆಕಾರದ ಕಿರಣಗಳಿಂದ ಶ್ರೀಕೃಷ್ಣನ ಪ್ರಕಟ ಅವಸ್ಥೆಯಲ್ಲಿನ ತೇಜೋಮಯ ಕಿರಣಗಳು ಪ್ರಕ್ಷೇಪಣೆಯಾಗುವುದರಿಂದ ಈ ಆಕಾರದಿಂದ ಬೃಹತ್ಪ್ರಮಾಣದಲ್ಲಿ ಆನಂದ ಲಹರಿಗಳು ಪ್ರಕ್ಷೇಪಣೆಯಾಗಿ ವಾತಾವರಣ ಆನಂದಮಯವಾಗುತ್ತದೆ.

ದೈವೀ ಮಕ್ಕಳ ಜಾತಕಗಳಲ್ಲಿ ಅಧ್ಯಾತ್ಮದ ದೃಷ್ಟಿಯಿಂದ ಉತ್ತಮ ಯೋಗ !

‘ದೈವೀ ಬಾಲಕರ ಜನ್ಮಕುಂಡಲಿಗಳಲ್ಲಿನ ಆಧ್ಯಾತ್ಮಿಕ ಗ್ರಹಯೋಗಗಳ ಅಧ್ಯಯನ ಮಾಡುವುದು’, ಇದು ಪ್ರಸ್ತುತ ಸಂಶೋಧನೆಯ ಉದ್ದೇಶವಾಗಿದೆ. ಈ ಸಂಶೋಧನೆಯನ್ನು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಜ್ಯೋತಿಷ್ಯ ವಿಭಾಗದ ವತಿಯಿಂದ ಮಾಡಲಾಗಿದೆ.

ಅಕ್ಷಯ ತದಿಗೆಯಂದು ಬಿಡಿಸುವ ಸಾತ್ತ್ವಿಕ ರಂಗೋಲಿಗಳು

ಆನಂದದ ಸ್ಪಂದನಗಳನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿ

ಆಭರಣಗಳನ್ನು ಪೆಟ್ಟಿಗೆಯಲ್ಲಿಡುವುದರಿಂದ ಅರಿವಾದ ಅಂಶಗಳು

ಅನಾಹತಚಕ್ರದ ಸ್ಥಳದಲ್ಲಿ ಒಳ್ಳೆಯ ಸಂವೇದನೆಗಳ ಅರಿವಾಗಿ ಅಲ್ಲಿ ಆಧ್ಯಾತ್ಮಿಕ ಉಪಚಾರವಾಗುತ್ತಿರುವುದರ ಅರಿವಾಯಿತು. ಹಾಗೆಯೇ ಗಂಟಲಿನಲ್ಲಿ ಮತ್ತು ಬೆನ್ನೆಲುಬುಗಳಲ್ಲಿ ಹಗುರವೆನಿಸಿತು.

ಆಭರಣಗಳ ಮಹತ್ವ

ಈಶ್ವರನು ಮನುಷ್ಯನಿಗೆ ನೀಡಿದ ಸ್ಥೂಲರೂಪವನ್ನು ಹೊರಗಿನಿಂದ ಅಲಂಕರಿಸುವ ಮಾಧ್ಯಮವೆಂದರೆ ಆಭರಣ.