ಧರ್ಮಶಿಕ್ಷಣ : ‘ಆಭರಣ’ ಶಬ್ದದ ಉತ್ಪತ್ತಿ-ಅರ್ಥ
ಆಭರಣವೆಂದರೆ ಆಭೂಷಣ. ‘ಆಭೂಷಣ ಶಬ್ದಕ್ಕೆ ಸಂಬಂಧಿಸಿದ ‘ಆಭರಣ ಎಂಬ ಶಬ್ದವು ‘ಭೃ (ಭರ್) ಎಂಬ ಧಾತುವಿನಿಂದಾಗಿದೆ. ಇದರ ಅರ್ಥವು ‘ಶರೀರದ ಮೇಲೆ ಇಡುವುದು, ಇಟ್ಟುಕೊಳ್ಳುವುದು ಅಥವಾ ಏರಿಸುವುದು ಎಂದಾಗಿದೆ.
ಆಭರಣವೆಂದರೆ ಆಭೂಷಣ. ‘ಆಭೂಷಣ ಶಬ್ದಕ್ಕೆ ಸಂಬಂಧಿಸಿದ ‘ಆಭರಣ ಎಂಬ ಶಬ್ದವು ‘ಭೃ (ಭರ್) ಎಂಬ ಧಾತುವಿನಿಂದಾಗಿದೆ. ಇದರ ಅರ್ಥವು ‘ಶರೀರದ ಮೇಲೆ ಇಡುವುದು, ಇಟ್ಟುಕೊಳ್ಳುವುದು ಅಥವಾ ಏರಿಸುವುದು ಎಂದಾಗಿದೆ.
ಹಬ್ಬ ಮತ್ತು ಧಾರ್ಮಿಕ ವಿಧಿ ಮತ್ತು ಶುಭದಿನಗಳ ಸಮಯದಲ್ಲಿ ಹೊಸ ಆಭರಣಗಳನ್ನು ಧರಿಸುವುದರ ಮಹತ್ವ ಕೆಲವೊಮ್ಮೆ ಹಬ್ಬ, ಧಾರ್ಮಿಕ ವಿಧಿ ಮತ್ತು ಶುಭದಿನಗಳ ಸಮಯದಲ್ಲಿ ದೇವತೆಗಳು ಸೂಕ್ಷ್ಮದಲ್ಲಿ ಪೃಥ್ವಿಗೆÉ ಬಂದಿರುತ್ತಾರೆ. ಇಂತಹ ದಿನ ವ್ಯಕ್ತಿಯು ವಸ್ತ್ರಾಭರಣಗಳಿಂದ ಸುಶೋಭಿತನಾದರೆ, ಅವನು ಒಂದು ರೀತಿಯಲ್ಲಿ ದೇವತೆಗಳ ಸ್ವಾಗತವನ್ನು ಮಾಡಿದಂತೆಯೇ ಆಗುತ್ತದೆ. ಇದರಿಂದ ದೇವತೆಗಳು ಪ್ರಸನ್ನರಾಗಿ ಆಶೀರ್ವಾದವನ್ನು ಕೊಡುತ್ತಾರೆ, ಅಲ್ಲದೇ ವ್ಯಕ್ತಿಗೆ ದೇವತೆ ಗಳ ಲಹರಿಗಳನ್ನು ಗ್ರಹಿಸಲು ಸುಲಭವಾಗುತ್ತದೆ ಆರತಿ ಬೆಳಗುವಾಗ ಆಭರಣ ಉಪಯೋಗಿಸುವುದರ ಮಹತ್ವ ಚಿನ್ನದ ಅಥವಾ ಬೆಳ್ಳಿಯ ನಾಣ್ಯಗಳನ್ನು … Read more
ಎಲ್ಲ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ನಮ್ರ ಮನವಿ !
ಈ ದಿನದಂದು ಭಗವಾನ ವಿಷ್ಣು ಮತ್ತು ಲಕ್ಷ್ಮಿದೇವಿಯನ್ನು ಪೂಜಿಸಲಾಗುತ್ತದೆ. ಶಾಸ್ತ್ರೋಕ್ತವಾಗಿ ಪೂಜೆಯನ್ನು ಮಾಡುವುದರಿಂದ ಮನೋಕಾಮನೆಗಳು ಪೂರ್ಣವಾಗುತ್ತವೆ.
ಯಾವುದೇ ಶುಭ ಕಾರ್ಯ ಅಥವಾ ಹೊಸ ಕೆಲಸವನ್ನು ಆರಂಭಿಸಲು ಈ ದಿನ ಅತ್ಯಂತ ಪ್ರಶಸ್ತವಾಗಿದೆ.
‘ಯುಗಾದಿ’ಯಂದು ಊಳಿದಹೊಲದ ಸಾಗುವಳಿಯ ಕೆಲಸವನ್ನು ಅಕ್ಷಯ ತದಿಗೆಯ ಒಳಗೆ ಪೂರ್ಣಗೊಳಿಸಬೇಕು.
ಈ ದಿನ ದೇವರನ್ನು ಮತ್ತು ಪಿತೃಗಳನ್ನು ಉದ್ದೇಶಿಸಿ ಬ್ರಾಹ್ಮಣರಿಗೆ ಉದಕಕುಂಭವನ್ನು ದಾನ ಮಾಡಬೇಕು. ಉದಕಕುಂಭವನ್ನೇ ‘ಸರ್ವ ಸಮಾವೇಶಕ ಸ್ತರದಲ್ಲಿನ ನಿರ್ಗುಣಪಾತ್ರೆ’ ಎನ್ನುತ್ತಾರೆ.
ಮನುಷ್ಯನ ಶರೀರದ ಮೇಲೆ ಆಭರಣಗಳು ಅವುಗಳ ಸೌಂದರ್ಯದಿಂದ ಶೋಭಿಸುವುದಲ್ಲ
ಚಿನ್ನ ಎಂಬ ಧಾತುವು ಸಾತ್ತ್ವಿಕ ಮತ್ತು ಚೈತನ್ಯಮಯ ಲಹರಿಗಳನ್ನು ಗ್ರಹಿಸಿಕೊಂಡು ಅಷ್ಟೇ ವೇಗದಿಂದ ವಾಯುಮಂಡಲದಲ್ಲಿ ಪ್ರಕ್ಷೇಪಿಸುತ್ತದೆ. ಚಿನ್ನವು ತೇಜತತ್ತ್ವದ ಚೈತನ್ಯಮಯ ಲಹರಿಗಳನ್ನು ಸಂವರ್ಧನೆಗೊಳಿಸುವಲ್ಲಿ ಶ್ರೇಷ್ಠವಾಗಿದೆ.