ಅಕ್ಷಯ ತದಿಗೆಯಂದು ಬಿಡಿಸುವ ಸಾತ್ತ್ವಿಕ ರಂಗೋಲಿಗಳು

ಆನಂದದ ಸ್ಪಂದನಗಳನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಆದಿ ಶಂಕರಾಚಾರ್ಯರು ಇಡೀ ಭಾರತದಲ್ಲಿ ಸಂಚಾರ ಮಾಡಿ ಹಿಂದೂ ಧರ್ಮದ ವಿರೋಧಿಗಳೊಂದಿಗೆ, ವಾದ-ವಿವಾದದಲ್ಲಿ ಗೆದ್ದು ಹಿಂದೂ ಧರ್ಮ ಪುನರ್ಸ್ಥಾಪಿಸಿದರು. ಆಗಿನ ಕಾಲದ ವಿರೋಧಿಗಳು ವಾದ-ವಿವಾದ ಮಾಡುತ್ತಿದ್ದರು

ಹಿಂದೂ ಜನತೆಗೆ ಅಕ್ಷಯ ತೇಜಸ್ಸನ್ನು ನೀಡಿದ ಛತ್ರಪತಿ ಸಂಭಾಜಿ ಮಹಾರಾಜ ! – ಸ್ವಾತಂತ್ರ್ಯವೀರ ಸಾವರಕರ

ಛತ್ರಪತಿ ಸಂಭಾಜಿ ಮಹಾರಾಜರನ್ನು ಬಂಧಿಸಿ ಕ್ರೂರ ಶತ್ರುವಿನ ಮುಂದೆ ನಿಲ್ಲಿಸಿದಾಗಲೂ ಅವರು (ಸಂಭಾಜಿರಾಜೆ)  ದೃಢವಾಗಿ ನಿಂತರು ಮತ್ತು ಜೀವನದ ಮೌಲ್ಯವನ್ನು ಕಟ್ಟಿಯೂ ತಮ್ಮ ಧರ್ಮವನ್ನು ಮಾರಾಟ ಮಾಡಲು ನಿರಾಕರಿಸಿದರು

ಆಭರಣಗಳನ್ನು ಪೆಟ್ಟಿಗೆಯಲ್ಲಿಡುವುದರಿಂದ ಅರಿವಾದ ಅಂಶಗಳು

ಅನಾಹತಚಕ್ರದ ಸ್ಥಳದಲ್ಲಿ ಒಳ್ಳೆಯ ಸಂವೇದನೆಗಳ ಅರಿವಾಗಿ ಅಲ್ಲಿ ಆಧ್ಯಾತ್ಮಿಕ ಉಪಚಾರವಾಗುತ್ತಿರುವುದರ ಅರಿವಾಯಿತು. ಹಾಗೆಯೇ ಗಂಟಲಿನಲ್ಲಿ ಮತ್ತು ಬೆನ್ನೆಲುಬುಗಳಲ್ಲಿ ಹಗುರವೆನಿಸಿತು.

ವೈಶಾಖ ಶುಕ್ಲ ತೃತೀಯಾ (ಮೇ ೧೦) ರಂದು ಇರುವ ಪರಶುರಾಮ ಜಯಂತಿಯ ನಿಮಿತ್ತ

ಭಗವಾನ ಪರಶುರಾಮರು ತಾವು ಪಾರಂಗತರಾಗಿದ್ದ ರಾಜನೀತಿಯನ್ನು ಸಮಾಜವನ್ನು ಶಿಸ್ತುಬದ್ಧಗೊಳಿಸಲು ಉಪಯೋಗಿಸಿದರು. ಅವರು ಪಡೆದ ಧನುರ್ವಿದ್ಯೆಯನ್ನು ಅನ್ಯಾಯವನ್ನು ನಷ್ಟಗೊಳಿಸಿ, ನ್ಯಾಯವನ್ನು ಸ್ಥಾಪಿಸಲು ಉಪಯೋಗಿಸಿದರು.

ಆಭರಣಗಳ ಮಹತ್ವ

ಈಶ್ವರನು ಮನುಷ್ಯನಿಗೆ ನೀಡಿದ ಸ್ಥೂಲರೂಪವನ್ನು ಹೊರಗಿನಿಂದ ಅಲಂಕರಿಸುವ ಮಾಧ್ಯಮವೆಂದರೆ ಆಭರಣ.