ತಾಲಿಬಾನ್‌ತನ್ನ ಸೈನ್ಯದ ತುಕಡಿಯ ಹೆಸರು ‘ಪಾಣಿಪತ’ ಎಂದು ಹೆಸರಿಟ್ಟು ಭಾರತಕ್ಕೆ ಕೆರಳಿಸುವ ಪ್ರಯತ್ನ
ಪಾಣಿಪತ್‌ನಲ್ಲಿ ಮರಾಠರು ಸೋಲನ್ನಪ್ಪಿದರು, ಆದರೆ ನಂತರ ಯಾವುದೇ ಮುಸಲ್ಮಾನ್ ಆಕ್ರಮಣಕಾರರು ಮತ್ತೆ ಭಾರತದ ಮೇಲೆ ಆಕ್ರಮಣ ನಡೆಸುವ ಧೈರ್ಯ ಮಾಡಿರಲಿಲ್ಲ, ಈ ಇತಿಹಾಸವನ್ನು ತಾಲಿಬಾನಿಗಳು ಗಮನದಲ್ಲಿಡಬೇಕು !
ಪಾಣಿಪತ್‌ನಲ್ಲಿ ಮರಾಠರು ಸೋಲನ್ನಪ್ಪಿದರು, ಆದರೆ ನಂತರ ಯಾವುದೇ ಮುಸಲ್ಮಾನ್ ಆಕ್ರಮಣಕಾರರು ಮತ್ತೆ ಭಾರತದ ಮೇಲೆ ಆಕ್ರಮಣ ನಡೆಸುವ ಧೈರ್ಯ ಮಾಡಿರಲಿಲ್ಲ, ಈ ಇತಿಹಾಸವನ್ನು ತಾಲಿಬಾನಿಗಳು ಗಮನದಲ್ಲಿಡಬೇಕು !
ಪಾಕಿಸ್ತಾನದ ಪಂಜಾಬಿನಲ್ಲಿ ದೊಡ್ಡ ಧ್ವನಿಯಲ್ಲಿ ಸಂಗೀತವನ್ನು ನುಡಿಸಿದ್ದಕ್ಕೆ ವಿರೋಧಿಸಿದ್ದರಿಂದ ಮತಾಂಧರು ಓರ್ವ ಕ್ರೈಸ್ತ ಯುವಕನ ಹತ್ಯೆ ಮಾಡಿರುವ ಘಟನೆ ನಡೆದಿದೆ. ಇದರಲ್ಲಿ ಮತ್ತೊಬ್ಬರು ಗಾಯಗೊಂಡಿದ್ದಾರೆ.
ನಾವು ‘ಆರ್ಗನಾಯಝೇಶನ ಆಫ್ ಇಸ್ಲಾಮಿಕ ಕೋಆಪರೇಶನ’ (‘ಓ.ಐ.ಸಿ.’ಯ)ನ ಪ್ರಧಾನ ಕಾರ್ಯದರ್ಶಿಗಳ ಮತ್ತೊಂದು ದಾರಿತಪ್ಪಿಸುವ ಹೇಳಿಕೆಯನ್ನು ನೋಡಿದ್ದೇವೆ. ಸಚಿವಾಲಯದಿಂದ ಬಂದ ಹೇಳಿಕೆಯಿಂದ, ಈ ಸಂಘಟನೆಯು ಕೆಲವು ಸ್ವಾರ್ಥ ಹಾಗೂ ಪ್ರಚಾರಕರ ಸ್ವಾಧೀನದಲ್ಲಿದೆ.
ಆರಿಫ್ ಮೊಹಮ್ಮದ್ ಖಾನ್ ಮುಸ್ಲಿಂ ಚಿಂತಕ ಮತ್ತು ವಿದ್ವಾಂಸ. ಭಾರತದಲ್ಲಿನ ಕಪಟ ಜಾತ್ಯತಿತರು ಮತ್ತು ಪ್ರಗತಿ(ಅಧೋಗತಿ)ಪರರು ಅವರ ಆಲೋಚನೆಗಳನ್ನು ಅರಗಿಸಿಕೊಳ್ಳಲು ಅಸಾಧ್ಯವೆಂದು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು
ಭಾಜಪದ ಸಂಸದೆ ಸಾಧ್ವಿ ಪ್ರಜ್ಞಾಸಿಂಹ ಠಾಕೂರರವರಿಗೆ ‘ಬ್ಲೆಕಮೇಲ್’ ಮಾಡಿದ ಪ್ರಕರಣದಲ್ಲಿ ಪೊಲೀಸರು ರಾಜಸ್ಥಾನದ ಭರತಪುರದಿಂದ ವಾರೀಸ ಮತ್ತು ರವೀನನನ್ನು ಬಂಧಿಸಿದ್ದಾರೆ. ಸಂಸದೆ ಸಾಧ್ವಿ ಪ್ರಜ್ಞಾಸಿಂಹ ಠಾಕೂರ ಅವರಿಗೆ ಓರ್ವ ಹುಡುಗಿಯು ಮೊಬೈಲಿನಲ್ಲಿ ‘ವಿಡಿಯೋ ಕಾಲ್’ ಮಾಡಿ ತನ್ನ ಬಟ್ಟೆಗಳನ್ನು ತೆಗೆಯಲು ಪ್ರಯತ್ನಿಸಿದಾಗ ಸಾಧ್ವಿಯವರು ಮೊಬೈಲನ್ನು ಬಂದ್ ಮಾಡಿದರು.
ಕಾಶ್ಮೀರದ ಸಮಸ್ಯೆ ಬಗೆ ಹರಿಯುವವರೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಪರಮಾಣು ಯುದ್ಧದ ಭೀತಿ ಮುಂದುವರಿಯುತ್ತದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ತಾನದ ‘ಜಿಯೋ ಟಿವಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಯುಕ್ರೇನ್ ಮತ್ತು ರಷ್ಯಾ ನಡುವೆ ಯಾವಾಗ ಬೇಕಾದರೂ ಯುದ್ಧ ನಡೆಯಬಹುದು. ಇಂತಹ ಪರಿಸ್ಥಿತಿಯಲ್ಲಿ ಯುಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿಯು ನಾಗರಿಕರಿಗೆ ವಿಶೇಷವಾಗಿ ವಿದ್ಯಾಥಿಗಳಿಗೆ ದೇಶವನ್ನು ತಾತ್ಕಾಲಿಕವಾಗಿ ತೊರೆಯುವಂತೆ ಸೂಚಿಸಿದೆ.
ನಾವು ಕೇವಲ ಕರ್ನಾಟಕ ಸರಕಾರದ ಆದೇಶಕ್ಕೆ ಸವಾಲು ಹಾಕಿಲ್ಲ, ಆದರೆ ಸಮವಸ್ತ್ರದ ಬಣ್ಣದ ಹಿಜಾಬ್ ಧರಿಸಲು ಅನುಮತಿ ನೀಡಬೇಕೆಂದು, ಸಕಾರಾತ್ಮಕ ಆದೇಶ ನೀಡುಲು ವಿನಂತಿಸುತ್ತಿದ್ದೇವೆ, ಎಂದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಒತ್ತಾಯಿಸಿದ್ದಾರೆ.
ಬನಾರಸ ಹಿಂದೂ ವಿದ್ಯಾಪೀಠದ ಉಪನ್ಯಾಸಕ ಡಾ. ಅಮರೇಶ ಕುಮಾರ ಇವರು ಪ್ರಕಾಶಿಸಿರುವ ದಿನದರ್ಶಿಕೆಯಲ್ಲಿ ಭಗವಾನ ಶ್ರೀರಾಮ ಮತ್ತು ಸೀತಾಮಾತೆ ಇವರ ಚಿತ್ರದ ಮೇಲೆ ತನ್ನ ಹಾಗೂ ತನ್ನ ಪತ್ನಿಯ ಮುಖದ ಚಿತ್ರವನ್ನು ಹಚ್ಚಿದ್ದಾರೆ.
ಅಹಮದ ಇವರು ಟ್ವೀಟ್ ಮಾಡಿ, ದೇಶದಲ್ಲಿನ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಬಲಾತ್ಕಾರ ನೋಡುತ್ತಿದ್ದರೆ ನಾನು ಚಿಂತೆ ಮಾಡುತ್ತಿದ್ದೆ. ಬುರ್ಖಾ ಮತ್ತು ಹಿಜಾಬ್ ಮೂಲಕ ಘಟನೆಗಳನ್ನು ತಡೆಯಬಹುದು. ಯಾರನ್ನು ಅವಮಾನಿಸುವ ಉದ್ದೇಶ ನನ್ನದಾಗಲಿಲ್ಲ.