ವಾಟ್ಸಅಪ್‌ನಲ್ಲಿ ಅಶ್ಲೀಲ ಚಿತ್ರವನ್ನೂ ಕಳುಹಿಸಿದ್ದರು

ಭೋಪಾಲ (ಮಧ್ಯಪ್ರದೇಶ) – ಇಲ್ಲಿನ ಭಾಜಪದ ಸಂಸದೆ ಸಾಧ್ವಿ ಪ್ರಜ್ಞಾಸಿಂಹ ಠಾಕೂರರವರಿಗೆ ‘ಬ್ಲೆಕಮೇಲ್’ ಮಾಡಿದ ಪ್ರಕರಣದಲ್ಲಿ ಪೊಲೀಸರು ರಾಜಸ್ಥಾನದ ಭರತಪುರದಿಂದ ವಾರೀಸ ಮತ್ತು ರವೀನನನ್ನು ಬಂಧಿಸಿದ್ದಾರೆ. ಸಂಸದೆ ಸಾಧ್ವಿ ಪ್ರಜ್ಞಾಸಿಂಹ ಠಾಕೂರ ಅವರಿಗೆ ಓರ್ವ ಹುಡುಗಿಯು ಮೊಬೈಲಿನಲ್ಲಿ ‘ವಿಡಿಯೋ ಕಾಲ್’ ಮಾಡಿ ತನ್ನ ಬಟ್ಟೆಗಳನ್ನು ತೆಗೆಯಲು ಪ್ರಯತ್ನಿಸಿದಾಗ ಸಾಧ್ವಿಯವರು ಮೊಬೈಲನ್ನು ಬಂದ್ ಮಾಡಿದರು. ಅದರ ನಂತರವೂ ಪುನಃ ಪುನಃ ಕರೆಗಳು ಬರುತ್ತಿದ್ದವು, ಹಾಗೆಯೇ ವಾಟ್ಸ್‌ಅಪ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ‘ಬ್ಲೆಕಮೇಲ್’ ಮಾಡಲು ಪ್ರಯತ್ನಿಸಿದ್ದರು.
MP police arrest Raveen and Waris from Rajasthan, who blackmailed BJP MP Sadhvi Pragya Thakur using obscene videos on WhatsApphttps://t.co/3pdU5y7P97
— OpIndia.com (@OpIndia_com) February 14, 2022
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.