
ಬೆಂಗಳೂರು – ‘ಹಿಜಾಬ್ ಧರಿಸದಿರುವ ಹೆಣ್ಣು ಮಕ್ಕಳ ಮೇಲೆ ಬಲಾತ್ಕಾರ ಆಗುತ್ತದೆ’, ಎಂದು ಕಾಂಗ್ರೆಸ್ನ ನಾಯಕ ಜಮೀರ ಅಹಮದ ಇವರು ಈ ವಿಷಯವಾಗಿ ಕ್ಷಮೆಯಾಚಿಸಿದರು.
ಅಹಮದ ಇವರು ಟ್ವೀಟ್ ಮಾಡಿ, ದೇಶದಲ್ಲಿನ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಬಲಾತ್ಕಾರ ನೋಡುತ್ತಿದ್ದರೆ ನಾನು ಚಿಂತೆ ಮಾಡುತ್ತಿದ್ದೆ. ಬುರ್ಖಾ ಮತ್ತು ಹಿಜಾಬ್ ಮೂಲಕ ಘಟನೆಗಳನ್ನು ತಡೆಯಬಹುದು. ಯಾರನ್ನು ಅವಮಾನಿಸುವ ಉದ್ದೇಶ ನನ್ನದಾಗಲಿಲ್ಲ. ನಮ್ಮ ಪೂರ್ವಜರು ಮಹಿಳೆಯರ ರಕ್ಷಣೆಗಾಗಿ ಬುರ್ಖಾ ಮತ್ತು ಹಿಜಾಬ್ ಅನಿವಾರ್ಯ ಮಾಡಿದ್ದರು ಎಂದು ನನಗೆ ಅನಿಸುತ್ತದೆ, ಎಂದು ಹೇಳಿದ್ದಾರೆ.
I beleive our ancestors had mandated wearing burqa-hijab as religious practice in order to protect women. My statement was based on this belief & there was no other reason.
— B Z Zameer Ahmed Khan (@BZZameerAhmedK) February 14, 2022
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ