ಗೂಂಡಾ ಗುಂಪುಗಳೊಂದಿಗೆ ಸಂಪರ್ಕವಿಟ್ಟುಕೊಂಡಿದ್ದ ದೆಹಲಿಯ ಇಬ್ಬರು ಪೊಲೀಸ್ ಪೇದೆಗಳ ಬಂಧನ !
ತಮ್ಮದೇ ಖಾತೆಯಲ್ಲಿ ಅಪರಾಧಿ ಸಹಚರರನ್ನು ಗುರುತಿಸಲು ಸಾಧ್ಯವಾಗದ ಪೊಲೀಸರು ಸಮಾಜದಲ್ಲಿರುವ ಗೂಂಡಾಗಳನ್ನು ಹೇಗೆ ಗುರುತಿಸುವರು ?-
ತಮ್ಮದೇ ಖಾತೆಯಲ್ಲಿ ಅಪರಾಧಿ ಸಹಚರರನ್ನು ಗುರುತಿಸಲು ಸಾಧ್ಯವಾಗದ ಪೊಲೀಸರು ಸಮಾಜದಲ್ಲಿರುವ ಗೂಂಡಾಗಳನ್ನು ಹೇಗೆ ಗುರುತಿಸುವರು ?-
ಪ್ರಧಾನಿ ಶೇಖ ಹಸಿನಾ ಇವರು ಈ ಮೊದಲು ‘ಹಿಂಸಾಚಾರ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು’, ಎಂದು ಹೇಳಿದ್ದರು; ಆದರೆ ಅದರ ಬಗ್ಗೆ ಮತಾಂಧರ ಮೇಲೆ ಯಾವುದೇ ಪರಿಣಾಮ ಆಗಲಿಲ್ಲ ಅಥವಾ ಶೇಖ ಹಸಿನಾ ಇವರಿಂದ ಮತಾಂಧರ ಕೂದಲು ಸಹ ಕೊಂಕಿಸಲು ಆಗುವುದಿಲ್ಲ ಎಂಬುದು ಈ ದಾಳಿಯಿಂದ ಗಮನಕ್ಕೆ ಬರುತ್ತದೆ !
ದಾರಿ ತಪ್ಪಿಸಲು ಹೊಸ ಭಯೋತ್ಪಾದಕ ಸಂಘಟನೆಯ ಸ್ಥಾಪನೆ
ಕಳೆದ ಕೆಲವು ತಿಂಗಳುಗಳಿಂದ ದೆಹಲಿಯ ಸಿಂಘೂ ಗಡಿಯಲ್ಲಿ ರೈತರು ಕೇಂದ್ರ ಸರಕಾರದ ಕೃಷಿ ಕಾನೂನುಗಳ ವಿರುದ್ಧ ಆಂದೋಲನ ನಡೆಸುತ್ತಿದ್ದಾರೆ. ಇಲ್ಲಿ, ಸಿಖ್ಕರ ಪವಿತ್ರ ಗ್ರಂಥ ‘ಶ್ರೀ ಗುರು ಗ್ರಂಥ ಸಾಹಿಬ್’ನ ವಿಡಂಬನೆ ಮಾಡಿದ ಆರೋಪದ ಮೇಲೆ ಓರ್ವ ಸಿಕ್ಖ್‌ನು ಒಬ್ಬ ವ್ಯಕ್ತಿಯ ಕೈ ಮತ್ತು ಕಾಲನ್ನು ಕತ್ತರಿಸಿ ಆತನ ಹತ್ಯೆ ಮಾಡಿದನು.
ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ನೋಂದಾಯಿತ ಮತ್ತು ನೋಂದಾಯಿಸದ ಕ್ರೈಸ್ತ ಮತಪ್ರಚಾರಕರ ಸಮೀಕ್ಷೆಗೆ ಆದೇಶಿಸಿದೆ. ಅಕ್ಟೋಬರ್ ೧೩ ರಂದು ನಡೆದ ಇಲಾಖೆಯ ಸಭೆಯಲ್ಲಿ ಸಮೀಕ್ಷೆಯ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ನನುಆ ದಿಘಿ ಈ ಪ್ರದೇಶದಲ್ಲಿನ ಶ್ರೀ ದುರ್ಗಾದೇವಿ ಪೂಜೆಯ ಮಂಟಪದ ಮೇಲೆ ಮತಾಂಧರು ದಾಳಿ ಮಾಡಿದರು. ಆ ಸಮಯದಲ್ಲಿ ಮತಾಂಧರು ಮಂಟಪವನ್ನು ಧ್ವಂಸ ಮಾಡಿದರು, ಹಾಗೆಯೇ ಮಂಟಪದಲ್ಲಿನ ದೇವತೆಗಳ ಮೂರ್ತಿಗಳನ್ನು ಒಡೆದು ಹಾಕಿದರು.
ಅಕ್ರಮವಾಗಿ ನಿರ್ಮಿಸಿದ ಅರುಣಾಚಲ ಪ್ರದೇಶಕ್ಕೆ ನಾವು ಮಾನ್ಯತೆ ನೀಡುವುದಿಲ್ಲ. ಭಾರತದ ಉಪರಾಷ್ಟ್ರಪತಿ ವೆಂಕಯ್ಯಾ ನಾಯ್ಡು ಇವರು ಈ ರಾಜ್ಯದ ಪ್ರವಾಸ ಕೈಗೊಂಡರು. ಅದನ್ನು ನಾವು ವಿರೋಧಿಸುತ್ತೇವೆ, ಎಂಬ ಶಬ್ದಗಳಲ್ಲಿ ಚೀನಾದ ವಿದೇಶಾಂಗ ಖಾತೆಯ ವಕ್ತಾರರಾದ ಝಾವೋ ಲಿಜಿಯಾನ್ ಇವರು ನಾಯ್ಡು ಇವರ ಪ್ರವಾಸವನ್ನು ವಿರೋಧಿಸಿದರು.
ಇಲ್ಲಿನ ‘ಸ್ಯಾಟೋ ಟಾಯಲೆಟ್ಸ ಏಶಿಯಾ’ (SATO Toilets Asia) ಎಂಬ ಹೆಸರಿನ ಸಂಸ್ಥೆಯು ಸ್ಯಾನಿಟರಿ ವಸ್ತುಗಳ (ಆರೋಗ್ಯವನ್ನು ಚೆನ್ನಾಗಿಡುವ ಬಗ್ಗೆ ಉಪಯುಕ್ತ ವಸ್ತುಗಳ) ಉತ್ಪಾದನೆಗಳನ್ನು ತಯಾರಿಸಿ ಮಾರಾಟ ಮಾಡುತ್ತದೆ.
ಇಲ್ಲಿನ ಸಂಘದವರ ಏನೂ ನಡೆಯುವುದಿಲ್ಲ, ಎಲ್ಲವನ್ನು ನಾಗಪುರದಿಂದ ನಿಯಂತ್ರಿಸಲಾಗುತ್ತದೆ, ಎಂದು ಛತ್ತೀಸಗಡನ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಭೂಪೇಶ ಬಘೆಲ ಇವರು ಟೀಕಿಸಿದರು.
ನವರಾತ್ರೋತ್ಸವದ ನಿಮಿತ್ತ ಕನ್ಯಕಾ ಪರಮೇಶ್ವರಿ ದೇವಿಯ ದೇವಾಲಯದಲ್ಲಿ ಕೋಟಿಗಟ್ಟಲೆ ರೂಪಾಯಿ ನೋಟುಗಳ ಅಲಂಕಾರ ಮಾಡಲಾಯಿತು. ಅದಕ್ಕಾಗಿ ಒಟ್ಟು ೪ ಕೋಟಿ ೪೪ ಲಕ್ಷ ೪೪ ಸಾವಿರ ೪೪೪ ರೂಪಾಯಿ ನಗದಿನ ಅಸಲೀ ನೋಟುಗಳನ್ನು ಬಳಸಲಾಗಿದೆ.