ಸಂಘದ ಸ್ವಯಂಸೇವಕರು ನಕ್ಸಲರಂತೆ ಕೆಲಸ ಮಾಡುತ್ತಿದ್ದರೆ, ಬಘೆಲರು ಈ ರೀತಿ ಮಾತನಾಡುವ ಧೈರ್ಯವನ್ನೇ ಮಾಡುತ್ತಿರಲಿಲ್ಲ !
ಭೋಪಾಲ (ಮಧ್ಯಪ್ರದೇಶ) – ಛತ್ತೀಸಗಡನ ರಾ.ಸ್ವ.ಸಂಘದ ಜನರು ಉದಾಸೀನತೆಯಿಂದ ಮತ್ತು ನಕ್ಸಲರಂತೆ ಕೆಲಸ ಮಾಡುತ್ತಾರೆ. ರಾಜ್ಯದಲ್ಲಿ ೧೫ ವರ್ಷಗಳ ಭಾಜಪ ಸರಕಾರದ ಕಾಲದಲ್ಲಿ ಯಾವುದೇ ಅಭಿವೃದ್ಧಿಯ ಕಾರ್ಯವಾಗಿಲ್ಲ. ಈಗ ಇಲ್ಲಿನ ಸಂಘದವರ ಏನೂ ನಡೆಯುವುದಿಲ್ಲ, ಎಲ್ಲವನ್ನು ನಾಗಪುರದಿಂದ ನಿಯಂತ್ರಿಸಲಾಗುತ್ತದೆ, ಎಂದು ಛತ್ತೀಸಗಡನ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಭೂಪೇಶ ಬಘೆಲ ಇವರು ಟೀಕಿಸಿದರು. ಇದಕ್ಕೆ ಭೋಪಾಲದ ಭಾಜಪದ ಸಂಸದೆ ಪ್ರಜ್ಞಾಸಿಂಹ ಠಾಕೂರ ಇವರು ಸಂಘವನ್ನು ಬೆಂಬಲಿಸುತ್ತಾ ‘ಇಂದು ಹಿಂದೂ ಮತ್ತು ಭಾರತ ದೇಶವು ಸಂಘದಿಂದಾಗಿಯೇ ಸುರಕ್ಷಿತವಿದೆ’, ಎಂದು ಹೇಳಿದರು. ಸಂಸದೆ ಪ್ರಜ್ಞಾಸಿಂಹ ಠಾಕೂರ ಇವರ ಈ ಹೇಳಿಕೆಯನ್ನು ಟೀಕಿಸುವಾಗ ಕಾಂಗ್ರೆಸ್ ಪಕ್ಷವು ಇದು ಭಾರತೀಯ ಸೈನ್ಯದ ಅವಮಾನ ಮಾಡಿದಂತೆ ಎಂದು ಹೇಳಿದೆ.
कांग्रेस शासित छत्तीसगढ़ के CM भूपेश का संघ को लेकर विवादित बयान, संघ की तुलना माओवादियों से की@bhupeshbaghel@INCChhattisgarh@RSSorghttps://t.co/3WCrtf2bkZ
— Sudarshan News (@SudarshanNewsTV) October 13, 2021
भूपेश के बयान पर साध्वी प्रज्ञा का पलटवार ….. कहा- आज देश सुरक्षित है तो इसका श्रेय RSS@bhupeshbaghel@SadhviPragya_MP@RSSorg
https://t.co/qGEAK3aN0u— Sudarshan News (@SudarshanNewsTV) October 14, 2021

FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath