ಭಾರತದಿಂದಲ್ಲ ಆಂತರಿಕ ಧಾರ್ಮಿಕ ಕಟ್ಟರವಾದಿಗಳಿಂದ ಪಾಕಿಸ್ತಾನಕ್ಕೆ ಅಪಾಯವಿದೆ ! – ಪಾಕಿಸ್ತಾನದ ಸಚಿವರ ನುಡಿಮುತ್ತು
ಪಾಕಿಸ್ತಾನಕ್ಕೆ ತಡವಾದರೂ ಪರವಾಗಿಲ್ಲ ಇದು ಗಮನಕ್ಕೆ ಬಂದಿದೆ; ಆದರೆ ಈ ಧಾರ್ಮಿಕ ಕಟ್ಟರವಾದಿಯ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ, ಇದು ಅಷ್ಟೇ ಸತ್ಯ !
ಪಾಕಿಸ್ತಾನಕ್ಕೆ ತಡವಾದರೂ ಪರವಾಗಿಲ್ಲ ಇದು ಗಮನಕ್ಕೆ ಬಂದಿದೆ; ಆದರೆ ಈ ಧಾರ್ಮಿಕ ಕಟ್ಟರವಾದಿಯ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ, ಇದು ಅಷ್ಟೇ ಸತ್ಯ !
ದೇಶಕ್ಕೆ ಸಮಾನ ನಾಗರಿಕ ಕಾನೂನಿನ ಅಗತ್ಯವಿದೆ ಮತ್ತು ಸಂವಿಧಾನದ 44 ನೇ ಕಲಮ್ ಅಡಿಯಲ್ಲಿ ಕ್ರಮ ಕೈಗೊಳ್ಳುವುದು ಅಗತ್ಯವಿದೆ, ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಅಂತರ್ಧರ್ಮೀಯ ವಿವಾಹಕ್ಕೆ ಸಂಬಂಧಿಸಿದ 17 ಅರ್ಜಿಗಳ ಆಲಿಕೆಯ ಸಮಯದಲ್ಲಿ ಅಭಿಪ್ರಾಯಪಟ್ಟಿದೆ.
ಲವು ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿನ ದತ್ತಪೀಠಕ್ಕೆ ಹೊರಟ ದತ್ತಮಾಲಾಧಾರಣೆ ಮಾಡಿದವರ ಬಸ್ಸಿನ ಮೇಲೆ ಮತಾಂಧರು ಮಾಡಿದ ಆಕ್ರಮಣವನ್ನು ವಿರೋಧಿಸಿ ಕೋಲಾರದಲ್ಲಿ ಘೋಷಿಸಲಾದ ಬಂದ್ ಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ.
ಹಿಂದೂಗಳ ಸಾಧುಗಳಿಗಾಗುತ್ತಿದ್ದ ಅವಮಾನದ ವಿರುದ್ಧ ಧ್ವನಿ ಎತ್ತಿದ ಸನಾತನದ ಸಾಧಕ ಡಾ. ಅಶೋಕ ಶಿಂದೆ ಅವರಿಗೆ ಅಭಿನಂದನೆಗಳು ! ಎಲ್ಲ ಹಿಂದೂಗಳು ಇದರಿಂದ ಕಲಿಯಬೇಕು !
ಸರ್ವೋಚ್ಚ ನ್ಯಾಯಾಲಯವು ಸ್ಪರ್ಶವು ಬಟ್ಟೆಯ ಮೇಲಾಗಿರಲಿ ಅಥವಾ ‘ಸ್ಕಿನ ಟೂ ಸ್ಕಿನ’ (ಶರೀರಕ್ಕೆ ಶರೀರದ ನೇರ ಸ್ಪರ್ಶವಾಗುವುದು) ಇದರ ಮೇಲೆ ಚರ್ಚೆ ನಡೆಸುತ್ತಾ ಕುಳಿತರೆ, ಆಗ ಪಾಕ್ಸೋ ಕಾಯಿದೆಯ ಉದ್ದೇಶವೇ ಬದಿಗೆ ಸರಿದಂತಾಗುತ್ತದೆ ಎಂದು ಹೇಳಿದೆ.
ಪಾಕಿಸ್ತಾನದಲ್ಲಿ ಇಂತಹ ಕಾನೂನು ಮಾಡಲು ಸಾಧ್ಯವಿದ್ದಲ್ಲಿ, ಭಾರತದಲ್ಲೇಕೆ ಸಾಧ್ಯವಿಲ್ಲ?
ಕಾಂಗ್ರೆಸ್ಸಿನ ಅಧಿಕಾರ ಸಮಯದಲ್ಲಿ ಮುಸಲ್ಮಾನರು ಬೇಡಿಕೆಯನ್ನಿಟ್ಟ ನಂತರ ಸಲ್ಮಾನ ರಶ್ದಿಯವರ ‘ಸೆಟನಿಕ್ ವ್ಹರ್ಸಸ್’ ಎಂಬ ಪುಸ್ತಕದ ಮೇಲೆ ತಕ್ಷಣ ನಿರ್ಬಂಧ ಹೇರಲಾಗಿತ್ತು. ಕಾಂಗ್ರೆಸ್ ಹೀಗೆ ಮಾಡಬಹುದಾದರೆ ಈಗಿನ ಸರಕಾರವೂ ಮಾಡಬಹುದು, ಎಂದು ಹಿಂದೂಗಳಿಗೆ ಅನಿಸುತ್ತದೆ !
117 ಸಲ ನಿಯಮಗಳನ್ನು ಉಲ್ಲಂಘಿಸುವ ತನಕ ಪೊಲೀಸರು ನಿದ್ರಿಸುತ್ತಿದ್ದರೆ ?
ಇದರ ವರದಿಯನ್ನು ಸಾದರಪಡಿಸುವಂತೆ ‘ತ್ರಾವಣಕೋರ ದೇವಸ್ವಮ್ ಬೋರ್ಡ್’ ಗೆ ಕೇರಳ ಉಚ್ಚ ನ್ಯಾಯಾಲಯದಿಂದ ಆದೇಶ
ಯಮುನಾ ನದಿಯನ್ನು 2025 ರ ಒಳಗೆ 6 ಅಂಶಗಳ ಯೋಜನೆಯ ಮೂಲಕ ಸ್ವಚ್ಛಗೊಳಿಸಲಾಗುವುದು. 2025 ರಲ್ಲಿ ನಾನೇ ಖುದ್ದಾಗಿ ನದಿಯಲ್ಲಿ ಮುಳುಗು ಹಾಕುವೆನು ಎಂದು ಕೇಜ್ರಿವಾಲರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.