ಸನಾತನ ಸಂಸ್ಥೆಗೆ ‘ಹಿಂದುತ್ವ ಕೆ ಆಧಾರಸ್ತಂಭ ಪ್ರಶಸ್ತಿ’ ನೀಡಿ ಗೌರವ !
‘ವೇದ ಶಾಸ್ತ್ರ ರಿಸರ್ಚ್ ಅಂಡ್ ಫೌಂಡೇಶನ್’ನ ಅಧ್ಯಕ್ಷ ಮತ್ತು ಆಮಂತ್ರಕರು ಡಾ. ವೈದೇಹಿ ತಾಮ್ಹಣ ಇವರು ಡೆಹರಾಡೂನ್ ಇಲ್ಲಿಯ ಸಾಂಸ್ಕೃತಿಕ ವಿಭಾಗದ ಸಭಾಗೃಹದಲ್ಲಿ ‘ದೇವಭೂಮಿ ರತ್ನ’ ಪ್ರಶಸ್ತಿ ಸಮ್ಮೇಳನದ ಆಯೋಜನೆ ಮಾಡಿದ್ದರು.
‘ವೇದ ಶಾಸ್ತ್ರ ರಿಸರ್ಚ್ ಅಂಡ್ ಫೌಂಡೇಶನ್’ನ ಅಧ್ಯಕ್ಷ ಮತ್ತು ಆಮಂತ್ರಕರು ಡಾ. ವೈದೇಹಿ ತಾಮ್ಹಣ ಇವರು ಡೆಹರಾಡೂನ್ ಇಲ್ಲಿಯ ಸಾಂಸ್ಕೃತಿಕ ವಿಭಾಗದ ಸಭಾಗೃಹದಲ್ಲಿ ‘ದೇವಭೂಮಿ ರತ್ನ’ ಪ್ರಶಸ್ತಿ ಸಮ್ಮೇಳನದ ಆಯೋಜನೆ ಮಾಡಿದ್ದರು.
ಮುಖ್ಯಮಂತ್ರಿ ಧಾಮಿಯವರು ಚೆಕ್‌ಪೋಸ್ಟ್ ಕಟ್ಟುವ ಘೋಷಣೆ ಮಾಡಿದ ೨೪ ಗಂಟೆಗಳಲ್ಲಿ ಕ್ರಮ !
ಹಲ್ದ್ವಾನಿಯ ಬನಭೂಲಪುರದಲ್ಲಿ ಕಾನೂನುಬಾಹಿರ ಕಟ್ಟಡವನ್ನು ಕೆಡವಲಾಗಿದೆ. ಅದೇ ಸ್ಥಳದಲ್ಲಿ ಪೋಲೀಸ್ ಠಾಣೆಯನ್ನು ಕಟ್ಟಲಾಗುವುದು.
ಹಲ್ದ್ವಾನಿಯಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಸಮಾಜವಾದಿ ಪಕ್ಷದ ನಾಯಕ ಮತೀನ್ ಸಿದ್ದಿಕಿ ಅವರ ಸಹೋದರ ಜಾವೇದ್ ಸಿದ್ದಿಕಿ ಅವರನ್ನು ಬಂಧಿಸಲಾಗಿದೆ.
ಉಚ್ಚ ನ್ಯಾಯಾಲಯದ ಆದೇಶದ ನಂತರ ಇಲ್ಲಿನ ಮಲಿಕಾ ಬಗಿಚ್ ಪ್ರದೇಶದಲ್ಲಿ ಫೆಬ್ರವರಿ 8 ರಂದು ಅಕ್ರಮ ಮದರಸಾವನ್ನು ಕೆಡವಲು ಹೋದ ಆಡಳಿತ ಮತ್ತು ಪೊಲೀಸರ ಮೇಲೆ ಸ್ಥಳೀಯ ಮತಾಂಧ ಮುಸ್ಲಿಮರು ದಾಳಿ ನಡೆಸಿದರು.
ಮಸೂದೆಯನ್ನು ವಿರೋಧಿಸಿ ರಾಜ್ಯದ ಮುಸ್ಲಿಮರು ಕೆಲವು ವೀಡಿಯೊಗಳನ್ನು ಸಹ ಪ್ರಸಾರ ಮಾಡಿದ್ದಾರೆ.
ಐತಿಹಾಸಿಕ ಸಮಾನ ನಾಗರಿಕ ಮಸೂದೆಯನ್ನು ಫೆಬ್ರವರಿ 6 ರಂದು ಉತ್ತರಾಖಂಡ ವಿಧಾನಸಭೆಯಲ್ಲಿ ಮಂಡಿಸಲಾಯಿತು. ಈ ಕುರಿತು ಸದನದಲ್ಲಿ ಚರ್ಚೆ ಆರಂಭವಾಗಿದೆ. ಕಾಂಗ್ರೆಸ್ ಈ ವಿಧೇಯಕಕ್ಕೆ ವಿರೋಧವನ್ನು ವ್ಯಕ್ತಪಡಿಸಿದೆ.
ಉತ್ತರಕಾಂಡ ಸರಕಾರವು ಸಮಾನ ನಾಗರಿಕ ಕಾನೂನಿಗಾಗಿ ಸ್ಥಾಪಿಸಿದ ತಜ್ಞರ ಸಮಿತಿಯು ಕಾನೂನಿನ ಅಂತಿಮ ಕರಡನ್ನು ಸರಕಾರಕ್ಕೆ ಸಲ್ಲಿಸಿದೆ. ಸಚಿವ ಸಂಪುಟದ ಒಪ್ಪಿಗೆ ಬಳಿಕ ವಿಧಾನಸಭೆಯಲ್ಲಿ ಮಂಡನೆಯಾಗಲಿದೆ.
ಸಮಾನ ನಾಗರಿಕ ಕಾನೂನಿಗಾಗಿ ಉತ್ತರಾಖಂಡ ಸರಕಾರವು ರಚಿಸಿರುವ ತಜ್ಞರ ಸಮಿತಿಯು ಕಾಯಿದೆಯ ಅಂತಿಮ ಕರಡನ್ನು ಸರಕಾರಕ್ಕೆ ಸಲ್ಲಿಸಿದೆ.
ಇಂತಹ ಕ್ರಮಗಳನ್ನು ದೇಶದ ಪ್ರತಿಯೊಂದು ಅನಧಿಕೃತ ಮದರಸಾ, ಮಸೀದಿ, ದರ್ಗಾ ಮತ್ತು ಗೋರಿಗಳ ವಿರುದ್ಧ ಕೈಗೊಳ್ಳಬೇಕು. ಇದಕ್ಕಾಗಿ ಹಿಂದೂಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಬೇಕು.