ವಿಧಾನಸಭೆಯ ಮುಂಬರುವ ಅಧಿವೇಶನದಲ್ಲಿ ಸಮಾನ ನಾಗರಿಕ ಸಂಹಿತೆಯ ಮಸೂದೆಯನ್ನು ವಿಧಾನಸಭೆ ಮಂಡನೆ

ಮುಖ್ಯಮಂತ್ರಿ ಧಾಮಿಯವರು ತಮ್ಮ ಮಾತನ್ನು ಮುಂದುವರಿಸಿ, ‘ಒಂದು ಭಾರತ, ಶ್ರೇಷ್ಠ ಭಾರತ’ ದ ಗುರಿ ಮತ್ತು ನಿರ್ಣಯಗಳನ್ನು ಚುನಾವಣೆಯ ಮೊದಲು ಜನರ ಮುಂದೆ ಇಡಲಾಗಿತ್ತು.

ಉತ್ತರಾಖಂಡ ವಕ್ಫ್ ಮಂಡಳಿಯ ೧೧೭ ಮದರಸಾಗಳಲ್ಲಿ ಶ್ರೀರಾಮನ ಕಥೆ ಅಳವಡಿಕೆ !

ಉತ್ತರಾಖಂಡ ವಕ್ಫ್ ಬೋರ್ಡ್ ಅಡಿಯಲ್ಲಿ ನಡೆಸುತ್ತಿರುವ ಮದರಸಾಗಳ ಹೊಸ ಪಠ್ಯಕ್ರಮದಲ್ಲಿ ಭಗವಾನ್ ಶ್ರೀರಾಮನ ಕಥೆಯನ್ನು ಸಹ ಸೇರಿಸಲಾಗುವುದು. ವಕ್ಫ್ ಬೋರ್ಡ್ ಅಡಿಯಲ್ಲಿ ರಾಜ್ಯಾದ್ಯಂತ ೧೧೭ ಮದರಸಾಗಳನ್ನು ನಡೆಸಲಾಗುತ್ತಿದೆ.

ಶಾಂತಿ ಮತ್ತು ಜ್ಞಾನದ ಹುಡುಕಾಟದಲ್ಲಿದ್ದ ಅಮೇರಿಕಾದ ೯೦ ನಾಗರಿಕರು ಭಾರತಕ್ಕೆ : ಹರಿದ್ವಾರದಲ್ಲಿ ಸನಾತನ ಧರ್ಮ ಸ್ವೀಕಾರ !

ಸ್ವಾಮಿ ವೇದವ್ಯಾಸಾನಂದ ಇವರ ನೇತೃತ್ವದಲ್ಲಿ ಅವರು ಮಕರ ಸಂಕ್ರಾಂತಿಯ ದಿನದಂದು ಸನಾತನ ಧರ್ಮದ ದೀಕ್ಷೆ ಪಡೆಯುವರು. ಸ್ವಾಮಿ ವೇದವ್ಯಾಸನಂದ ಮಹಾರಾಜ ಇವರು ವಿದೇಶದಲ್ಲಿ ಸನಾತನ ಧರ್ಮ ಸಂಸ್ಕೃತಿಯ ಪ್ರಸಾರ ಮಾಡುತ್ತಿದ್ದಾರೆ.

ಉತ್ತರಾಖಂಡದಲ್ಲಿ ಮುಂದಿನ ತಿಂಗಳಲ್ಲಿ ಸಮಾನ ನಾಗರಿಕ ಕಾನೂನು ಜಾರಿ ! – ಮುಖ್ಯಮಂತ್ರಿ ಪುಷ್ಕರ ಸಿಂಹ ಧಾಮಿ

ಜಾತ್ಯಾತೀತ ಭಾರತದಲ್ಲಿ ೭೫ ವರ್ಷದಲ್ಲಿ ಇಂತಹ ಕಾನೂನು ಯಾವುದೇ ರಾಜ್ಯದಲ್ಲಿ ರೂಪಿಸದಿರುವುದು, ಅದರ ಜಾತ್ಯತೀತ ತತ್ವಕ್ಕೆ ಮಸಿಬಳಿದಂತೆ !

ಹಲ್ದವಾನಿ (ಉತ್ತರಾಖಂಡ) ಇಲ್ಲಿನ ಬಾಲ ಸುಧಾರಣಾಗೃಹದ 15 ವರ್ಷದ ಬಾಲಕಿಯ ಮೇಲೆ ಬಲಾತ್ಕಾರ

ಇಲ್ಲಿಯ 15 ವರ್ಷದ ಬಾಲಕಿಯ ಮೇಲೆ ನಡೆದ ಬಲಾತ್ಕಾರದ ಪ್ರಕರಣದಲ್ಲಿ 2 ಮಹಿಳಾ ನೌಕರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆ ಮಹಿಳೆ ಈ ಬಾಲಕಿಯನ್ನು ಬಾಲ ಸುಧಾರಣಾ ಗೃಹದಿಂದ ಹೊರಗೆ ಒಂದು ಕೋಣೆಗೆ ಕರೆದುಕೊಂಡು ಹೋಗುತ್ತಿದ್ದಳು.

ಹರ್ರಾವಾಲಾದ (ಉತ್ತರಾಖಂಡ) ಶ್ರೀ ಕಾಳಿಮಾತಾ ದೇವಾಲಯದ ಪ್ರವೇಶದ್ವಾರದ ಮುಂದೆ ಹಿಂದೂದ್ವೇಷಿಗಳಿಂದ ಮೂತ್ರ ವಿಸರ್ಜನೆ !

ರಾಜ್ಯದ ಹರ್ರಾವಾಲಾ ಪಟ್ಟಣದ ಶ್ರೀ ಕಾಳಿಮಾತಾ ದೇವಸ್ಥಾನದ ಮುಖ್ಯ ಪ್ರವೇಶದ್ವಾರದ ಮುಂಭಾಗದಲ್ಲಿ ಹಿಂದೂ ದ್ವೇಷಿ ಯುವಕನೊಬ್ಬ ಮೂತ್ರ ವಿಸರ್ಜನೆ ಮಾಡಿ ದೇವಸ್ಥಾನದ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಹಿಂದೂ ರಾಷ್ಟ್ರಕ್ಕಾಗಿ ಎಚ್ಚೆತ್ತುಕೊಳ್ಳದಿದ್ದರೆ, ನಾಳೆ ಇಸ್ಲಾಮಿಕ್ ರಾಷ್ಟ್ರದಲ್ಲಿ ಬದುಕಬೇಕಾಗುತ್ತದೆ ! – ಡಾ. ನೀಲ ಮಾಧವ ದಾಸ, ಸಂಸ್ಥಾಪಕ, ತರುಣ ಹಿಂದೂ

ಧನಬಾದನಲ್ಲಿ 2 ದಿನಗಳ ಹಿಂದೂ ರಾಷ್ಟ್ರ ಅಧಿವೇಶನದ ಉದ್ಘಾಟನೆ !

ಭಾರತೀಯ ಸಸ್ಯಾಹಾರಿ ಆಹಾರವನ್ನು ಹೊಗಳಿದ ಅಂತರರಾಷ್ಟ್ರೀಯ ಖ್ಯಾತಿಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ !

ಆಸ್ಟ್ರೇಲಿಯಾದಿಂದ ಕರೆಸಿದ್ದ ಅಂತರಾಷ್ಟ್ರೀಯ ಖ್ಯಾತಿಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಅವರು 17 ದಿನಗಳ ನಂತರ ಇಲ್ಲಿನ ಸಿಲ್ಕ್ಯಾರಾ  ಸುರಂಗದಿಂದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರ ತೆಗೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕಾರ್ಮಿಕರು ಸುರಕ್ಷಿತವಾಗಿ ಹೊರಬರುವುದು ಒಂದು ಪವಾಡವಾಗಿರುವುದರಿಂದ ನನಗೆ ಅಲ್ಲಿನ ದೇವಸ್ಥಾನಕ್ಕೆ ಹೋಗಿ ಧನ್ಯವಾದ ಹೇಳಬೇಕಾಗಿದೆ ! – ಆಸ್ಟ್ರೇಲಿಯಾದಿಂದ ಕರೆಸಲಾಗಿದ್ದ ತಜ್ಞ ಅರ್ನಾಲ್ಡ್ ಡಿಕ್ಸ್

ಇಲ್ಲಿನ ಸಿಲ್ಕ್ಯಾರಾ ಸುರಂಗದಿಂದ 17 ದಿನಗಳ ನಂತರ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ತೆಗೆದ ಬಳಿಕ ಆಸ್ಟ್ರೇಲಿಯಾದಿಂದ ಕರೆಸಲಾಗಿದ್ದ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಅವರನ್ನು ಪ್ರಶಂಸಿಸಲಾಗುತ್ತಿದೆ.

ಬಾಬಾ ಬೌಖ ನಾಗ ದೇವತೆಯ ಮಂದಿರವನ್ನು ಕೆಡವಿದಾಕ್ಷಣ, ಸಿಲ್ಕ್ಯಾರಾ ಸುರಂಗದಲ್ಲಿ ಬಿಕ್ಕಟ್ಟು !

ಇಲ್ಲಿನ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಸುರಂಗದ ಕೆಲವು ಭಾಗವು ಕುಸಿದಿದ್ದರಿಂದ ಕಳೆದ 17 ದಿನಗಳಿಂದ ಒಳಗೆ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ನವೆಂಬರ್ 28 ರ ಸಂಜೆ ಹಂತಹಂತವಾಗಿ ಹೊರಗೆ ತೆಗೆಯಲಾಯಿತು.