ಬದ್ರಿನಾಥ ಮತ್ತು ಕೇದಾರನಾಥ ದೇವಾಲಯಗಳ ಕೆಲಸದಲ್ಲಿ ಹಿಂದೂಯೇತರನ್ನು ಸೇರಿಸಕೊಳ್ಳಬಾರದು ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ

ಬದ್ರಿನಾಥ-ಕೇದಾರನಾಥ ದೇವಾಲಯ ಸಮಿತಿ ಕಾಯ್ದೆಯ ಪ್ರಕಾರ, ದೇವಾಲಯಗಳ ನಿರ್ಮಾಣ, ಸೌಂದರ್ಯ ಮತ್ತು ವಿಸ್ತರಣೆಯಂತಹ ಕೆಲಸಗಳಲ್ಲಿ ಹಿಂದೂಯೇತರರು ತೊಡಗಿಸಿಕೊಳ್ಳಬಾರದು ಎಂದು ಜ್ಯೋತಿಷ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದರು.

ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುವ ಅಪರಾಧವನ್ನು ನಿರ್ಲಕ್ಷಿಸಲಾಗುವುದಿಲ್ಲ ! – ಉತ್ತರಾಖಂಡ ಉಚ್ಚ ನ್ಯಾಯಾಲಯ

ಭಾರತವು ಒಂದು ಜಾತ್ಯತೀತ ದೇಶವಾಗಿದೆ. ಇಲ್ಲಿ ಯಾವುದೇ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಪರಾಧವನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಉತ್ತರಾಖಂಡ್ ಉಚ್ಚ ನ್ಯಾಯಾಲಯ ನಿರೀಕ್ಷಣೆಯನ್ನು ಮಾಡಿದೆ.

ಉತ್ತರಾಖಂಡದಲ್ಲಿ ಮುಸ್ಲಿಮರ ಅಕ್ರಮ ಗುಡಿಸಲುಗಳಿಂದ ನದಿಯಲ್ಲಿ ಮಾಲಿನ್ಯ !

ವಿರೋಧಿಸುವ ನಾಗರಿಕರ ಮೇಲೆ ಮುಸ್ಲಿಮರಿಂದ ನಿಂದನೆಪೊಲೀಸರಿಂದ ದೂರು ನೀಡುತ್ತಿದ್ದಂತೆಯೇ ೫ ಸಾವಿರ ರೂಪಾಯಿ ದಂಡ !

ಉತ್ತರಾಖಂಡದಲ್ಲಿ ಅಕ್ರಮ ಗೋರಿಗಳ ವಿರುದ್ಧ ಕಾರ್ಯಾಚರಣೆ ! – ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ

ಇಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ರಮ ಗೋರಿಗಳು ನಿರ್ಮಾಣವಾಗುತ್ತಿರುವಾಗ ಆಡಳಿತ ನಿದ್ದೆ ಮಾಡುತ್ತಿತ್ತೆ ? ಉತ್ತರಾಖಂಡವನ್ನು ‘ಲ್ಯಾಂಡ್ ಜಿಹಾದ್’ನಿಂದ ಮುಕ್ತಗೊಳಿಸುವುದರ ಜೊತೆಗೆ ಇಂತಹ ಅಕ್ರಮ ನಿರ್ಮಾಣಗಳಿಗೆ ಅವಕಾಶ ನೀಡುವವರ ವಿರುದ್ಧ ಧಾಮಿಯವರು ಕ್ರಮ ಕೈಗೊಳ್ಳಬೇಕು !

ಹರಿದ್ವಾರದಲ್ಲಿ ಮುಸಲ್ಮಾನರ ಜನಸಂಖ್ಯೆಯಲ್ಲಿ ಪ್ರತಿ 10 ವರ್ಷಗಳಲ್ಲಿ ಶೇ. 40 ರಷ್ಟು ಹೆಚ್ಚಳ !

ಹರಿದ್ವಾರವು ಹಿಂದೂಗಳ ಪವಿತ್ರ ತೀರ್ಥಕ್ಷೇತ್ರವಾಗಿದೆ. ಇಲ್ಲಿರುವ ಎಲ್ಲ ಮಠಗಳು, ಎಲ್ಲ ಆಖಾಡಗಳು, ಹಿಂದೂ ಧರ್ಮದ ಆಧ್ಯಾತ್ಮಿಕ ಕೇಂದ್ರಗಳಾಗಿವೆ. ಇಲ್ಲಿ ಎಲ್ಲ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುತ್ತಿದೆ. ಇಲ್ಲಿ ಕುಂಭಮೇಳ ನಡೆಯುತ್ತದೆ.

ರಾಜ್ಯದಲ್ಲಿ 1 ಸಾವಿರ ಅಕ್ರಮ ಗೋರಿಗಳ ಮೇಲೆ ಕ್ರಮ ! – ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರಸಿಂಹ ಧಾಮಿ

ಇಷ್ಟು ದೊಡ್ಡ ಪ್ರಮಾಣದಲ್ಲಿ ಗೋರಿಗಳನ್ನು ಕಟ್ಟುವವರೆಗೆ ಸರಕಾರವೇನು ಮಲಗಿತ್ತೇ ? ಇದಕ್ಕೆ ಜವಾಬ್ದಾರರಾಗಿರುವವರ ಮೇಲೆಯೂ ಕಠಿಣ ಕೈಕೊಳ್ಳಬೇಕು !

ಭಕ್ತರು ಇದೇ ಮೊದಲ ಬಾರಿಗೆ ವಾಹನದ ಮೂಲಕ ಆದಿಕೈಲಾಸ ಪರ್ವತ ತನಕ ಹೋಗಬಹುದು !

ಉತ್ತಾರಾಖಂಡ ರಾಜ್ಯದ ಪಿಥೌರಾಗಡ ಜಿಲ್ಲೆಯಿಂದ ಮೇ 4 ರಂದು ಆದಿಕೈಲಾಸ ಮತ್ತು ಓಂ ಪರ್ವತ ಯಾತ್ರೆಯು ಪ್ರಾರಂಭವಾಗುತ್ತಿದೆ. ಮೊದಲ ಬಾರಿಗೆ ಭಕ್ತರು ತವಾಘಾಟ್‌ನಿಂದ ಆದಿಕೈಲಾಸ ಪರ್ವತ ಮತ್ತು ಓಂ ಪರ್ವತಕ್ಕೆ ವಾಹನದಲ್ಲಿ ಹೋಗಬಹುದು.

ಹಲ್ದ್ವಾನಿ (ಉತ್ತರಾಖಂಡ)ಯಲ್ಲಿ ೮೦೦ ಮುಸ್ಲಿಮರ ವಿರುದ್ಧ ಅಪರಾಧ ದಾಖಲು

ಹಲ್ದ್ವಾನಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಿಸಲಾದ ಮಸೀದಿಯಲ್ಲಿ ಸಾಮೂಹಿಕ ನಾಮಜಪ ಮಾಡುವ ವಿರುದ್ಧ ಹಿಂದೂ ಮತ್ತು ಮುಸ್ಲಿಮರ ನಡುವಿನ ವಿವಾದದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಜನರು ಕೊತ್ವಾಲಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ವಾಹನ ಸಂಚಾರಕ್ಕೆ ಅಡೆತಡೆ ಉಂಟು ಮಾಡಿದ್ದಾರೆ.