ರಾಜಸ್ಥಾನದಲ್ಲಿ ಆನ್‌ಲೈನ್ ಆಟದಿಂದಾಗಿ ಮಾನಸಿಕ ಸಮತೋಲನ ಕಳೆದುಕೊಂಡ ಬಾಲಕ !

ವಿಜ್ಞಾನದಲ್ಲಿ ಆಗಿರುವ ಪ್ರಗತಿಯ ಲಾಭವನ್ನು ಅತಿಯಾಗಿ ಪಡೆದರೆ ಏನಾಗುತ್ತದೆ, ಎಂಬುದು ಈ ಘಟನೆಯಿಂದ ತಿಳಿದುಬರುತ್ತದೆ ! ಇದಕ್ಕಾಗಿ ಇಂತಹ ವಸ್ತುಗಳನ್ನು ಯಾರು ಬಳಸಬೇಕು ಮತ್ತು ಯಾರು ಬಳಸಬಾರದು, ಎಂದು ನಿಯಮಗಳು ಇಡುವುದು ಅವಶ್ಯಕವಾಗಿದೆ !

‘ಸೀತಾ ಮಾತೆ ಇಷ್ಟು ಸುಂದರವಾಗಿದ್ದಳೆಂದರೆ ರಾಮ ಮತ್ತು ರಾವಣ ಅವಳಿಗಾಗಿ ಹುಚ್ಚರಾಗಿದ್ದರಂತೆ ! – ಕಾಂಗ್ರೆಸ್ ನ ರಾಜೇಂದ್ರ ಸಿಂಹ ಗೂಢಾ

‘ಸೀತಾ ಮಾತೆ ಇಷ್ಟು ಸುಂದರವಾಗಿದ್ದಳೆಂದರೆ ರಾಮ ಮತ್ತು ರಾವಣ ಅವಳಿಗಾಗಿ ಹುಚ್ಚಾರಾಗಿದ್ದರಂತೆ !

ರಾಜಸ್ಥಾನದಲ್ಲಿ ಬಂಧಿತ ಕುಖ್ಯಾತ ದರೋಡೆಕೋರ ಕುಲದೀಪ್ ಜಘಿನಾ ದರೋಡೆಕೋರರು ಗುಂಡಿಕ್ಕಿ ಹತ್ಯೆ !

ಪೊಲೀಸ ಜಘೀನಾನನ್ನು ನ್ಯಾಯಾಲಯಕ್ಕೆ ಒಯ್ಯುತ್ತಿರುವಾಗ ದಾಳಿ !

ಬುಂದೀ (ರಾಜಸ್ಥಾನ) ಇಲ್ಲಿ ಬೀದಿ ನಾಯಿಗಳ ದಾಳಿಯಲ್ಲಿ ೧೨ ವರ್ಷದ ಹುಡುಗನ ಸಾವು !

ಇಲ್ಲಿನ ತೀಖಾ ಬರಡಾ ಪ್ರದೇಶದಲ್ಲಿ ೧೨ ವರ್ಷದ ಬಾಲಕನ ಮೇಲೆ ೩ ಬೀದಿ ನಾಯಿಗಳು ದಾಳಿ ಮಾಡಿದ್ದರಿಂದ ಆತ ಸಾವನ್ನಪ್ಪಿದ್ದಾನೆ. ಈ ನಾಯಿಗಳು ಆ ಬಾಲಕನ ತಲೆಯ ಮೇಲೆ ೬೦ ಕಡೆ ಕಚ್ಚಿವೆ. ಅವನ ದೇಹದ ಮೇಲೆ ೨೨ ಕಡೆ ಗಾಯ ಮಾಡಿವೆ.

ಉದಯಪುರದಲ್ಲಿ ಐತಿಹಾಸಿಕ ಮತ್ತು ಎಲ್ಲಕ್ಕಿಂತ ದೊಡ್ಡ ದೇವಸ್ಥಾನದಲ್ಲಿ ಡ್ರೆಸ್ ಕೋಡ ಜಾರಿ !

ಐತಿಹಾಸಿಕ ಮತ್ತು ಎಲ್ಲಕ್ಕಿಂತ ದೊಡ್ಡ ಜಗದೀಶ ದೇವಸ್ಥಾನದಲ್ಲಿ ತುಂಡು ಬಟ್ಟೆ ಧರಿಸಲು ನಿಷೇಧಿಸಲಾಗಿದೆ. ತುಂಡು ಟಿ ಶರ್ಟ್, ಜೀನ್ಸ್, ಬರ್ಮುಡಾ, ಮಿನಿಸ್ಕರ್ಟ್, ನೈಟ ಸೂಟ್ ಮುಂತಾದ ಬಟ್ಟೆ ಧರಿಸಿ ಬರುವವರಿಗೆ ದೇವಸ್ಥಾನದಲ್ಲಿ ಪ್ರವೇಶ ನಿಷೇಧಿಸಲಾಗಿದೆ.

ಶೇ. 60 ಇಥೆನಾಲ್ ಮತ್ತು ಶೇ. 40 ವಿದ್ಯುತ್ ಉಪಯೋಗಿಸಿದರೆ, ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 15 ರೂಪಾಯಿ ಆಗಲು ಸಾಧ್ಯ !

ಭಾರತದಲ್ಲಿ ಇಂಧನದ ಆಮದು 16 ಲಕ್ಷ ಕೋಟಿ ರೂಪಾಯಿಗಳಷ್ಟಿದೆ. ಈ ಆಮದು ಕಡಿಮೆಗೊಳಿಸಿದರೆ ಆ ಹಣ ವಿದೇಶಕ್ಕೆ ಹೋಗುವುದರ ಬದಲು ರೈತರ ಮನೆ ತಲುಪುವುದು.

ಶಿಕ್ಷಕಿ ನಿದಾ ವಹಲಿಮ್ ಇವಳಿಂದ ಅಪ್ರಾಪ್ತ ಹಿಂದೂ ವಿದ್ಯಾರ್ಥಿನಿಯ ಅಪಹರಣ !

ರಾಜಸ್ಥಾನದಲ್ಲಿ `ಲವ್ ಜಿಹಾದ’ ನ ಹೊಸ ಪ್ರಕರಣ ಬೆಳಕಿಗೆ !

ವಿಶ್ವಾಮಿತ್ರ ಋಷಿಯ ವಿಷಯದಲ್ಲಿ ಖೇದಕರ ಹೇಳಿಕೆ ನೀಡಿದ್ದ ಸರವರ ಚಿಶ್ತಿಯವರಿಂದ ಕ್ಷಮಾಯಾಚನೆ

ಹುಡುಗಿಯಿಂದಾಗಿ ಎಷ್ಟೇ ದೊಡ್ಡ ವ್ಯಕ್ತಿಯಿದ್ದರೂ ಜಾರುತ್ತದೆ. ವಿಶ್ವಾಮಿತ್ರರು ಕೂಡ ಜಾರಬಹುದು ಎಂದು ಹೇಳಿಕೆ ನೀಡಿರುವ ಪ್ರಕರಣದಲ್ಲಿ ಅಜ್ಮೇರ ದರ್ಗಾದ ಖಾದಿಮ್ (ನೌಕರರ) ಸಂಘಟನೆಯಾಗಿರುವ `ಅಂಜುಮನ ಸಯ್ಯದ ಜಾದಗಾನ’ ಕಾರ್ಯದರ್ಶಿ ಸರವರ ಚಿಶ್ತಿಯವರು ಕ್ಷಮೆ ಕೋರಿದ್ದಾರೆ.

`ಹೆಣ್ಣಿನಿಂದಾಗಿ, ವಿಶ್ವಾಮಿತ್ರನಂತಹವರೂ ಜಾರಬಹುದು’ (ಅಂತೆ) – ಸರವರ ಚಿಶ್ತಿ

ಋಷಿ ವಿಶ್ವಾಮಿತ್ರರು ಅಪ್ಸರೆ ಮೇನಕೆಯೊಂದಿಗೆ ವಿವಾಹವಾಗಿದ್ದರು. ಮುಂದೆ ಕಠಿಣ ತಪಸ್ಸು ಮಾಡಿ ಷಡ್ರಿಪುಗಳ ಮೇಲೆ ನಿಯಂತ್ರಣ ಸಾಧಿಸಿ ಬ್ರಹ್ಮ ಋಷಿಯಾದರು. ಹಿಂದೂಗಳ ಋಷಿಗಳ ಮೇಲೆ ಅಸಹ್ಯಕರ ಟಿಪ್ಪಣೆ ಮಾಡುವ ಮುಸಲ್ಮಾನರು ಇದನ್ನು ಹೇಳಲು ಏಕೆ ಮರೆಯುತ್ತಾರೆ ?

ರಾಜಸ್ಥಾನದ ಸರಕಾರಿ ಶಾಲೆಯ ಮುಖ್ಯಾಧ್ಯಾಪಕನಿಂದ 6 ಕ್ಕಿಂತ ಅಧಿಕ ವಿದ್ಯಾರ್ಥಿನಿಯರ ಮೇಲೆ ಬಲಾತ್ಕಾರ

ಜಿಲ್ಲಾಡಳಿತ ತನಿಖೆ ನಡೆಸಲು ಸಹಾಯ ಮಾಡುತ್ತಿಲ್ಲ ! – ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಆರೋಪ