ಫಲಕದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇವರ ಛಾಯಾಚಿತ್ರಗಳು ಇರಲಿಲ್ಲ !

ಜೈಪುರ (ರಾಜಸ್ಥಾನ) – ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನ ನಾಯಕ ಸಚಿನ್ ಪಾಯಲಟ್ ಇವರು ರಾಜ್ಯದಲ್ಲಿನ ಅವರ ಪಕ್ಷದ ಸರಕಾರದ ವಿರುದ್ಧ ಹುತಾತ್ಮ ಸ್ಮಾರಕದ ಹತ್ತಿರ ಮೌನ ಆಚರಿಸುತ್ತಾ ಪ್ರತಿಭಟನೆ ನಡೆಸಿದರು. ಸರಕಾರದಿಂದ ಭ್ರಷ್ಟಾಚಾರಿಗಳ ಮೇಲೆ ಕ್ರಮ ಕೈಗೊಳ್ಳದಿರುವುದು ಮತ್ತು ಭಾಜಪದ ಭ್ರಷ್ಟಾಚಾರಿ ನಾಯಕರನ್ನು ರಕ್ಷಿಸುತ್ತಿದ್ದಾರೆಂದು ಆರೋಪ ಮಾಡಿದ್ದಾರೆ.
#BREAKING | Priyanka Vadra speaks to Sachin Pilot as he holds protest against Ashok Gehlot Govt in Rajasthan
Watch non-stop coverage and all leads on Republic, tune in now – https://t.co/MDhtHZYf76#Rajasthan #SachinPilot #AhsokGehlot #Congress #RahulGandhi pic.twitter.com/pUwGlBnqBy
— Republic (@republic) April 11, 2023
ಈ ಸ್ಥಳದಲ್ಲಿ ಹಾಕಲಾಗಿರುವ ಫಲಕದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ಸಿನ ಯಾವುದೇ ನಾಯಕರ ಛಾಯಾಚಿತ್ರಗಳು ಇರಲಿಲ್ಲ. ಪ್ರತಿಭಟನಾ ಸ್ಥಳದಲ್ಲಿ ಪಾಯಲಟ್ ಇವರ ಬೆಂಬಲಿರು ದೇಶ ಭಕ್ತಿ ಹಾಡಿಗೆ ಕುಣಿಯುತ್ತಾ ಪಾಯಲಟ್ ಇವರನ್ನು ಬೆಂಬಲಿಸಿ ಘೋಷಣೆ ನೀಡುತ್ತಿದ್ದರು.
(ಸೌಜನ್ಯ : First India News)
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ