ಜೈಪುರ ಜಿಲ್ಲೆಯಲ್ಲಿ ಹೊಸ ವರ್ಷದ ನಿಮಿತ್ತ ಆಗಿರುವ ಬೈಕ್‌ರ‍್ಯಾಲಿಯ ಮೇಲೆ ಮತಾಂಧ ಮುಸಲ್ಮಾನರಿಂದ ಕಲ್ಲು ತೂರಾಟ !

ಜೈಪುರ (ರಾಜಸ್ಥಾನ) – ಜಿಲ್ಲೆಯ ಜಮ್ವಾ ರಾಮಗಡ ಪ್ರದೇಶದ ತಾಲಾ ಎಂಬ ಹಳ್ಳಿಯಲ್ಲಿ, ಮಾರ್ಚ್ ೨೬ ರಂದು, ಹಿಂದೂ ಯುವಕರು ಹೊಸ ವರ್ಷದ ಸಂದರ್ಭದಲ್ಲಿ ನಡೆಸಿದ ಬೈಕ್‌ರ‍್ಯಾಲಿ ಮೇಲೆ ಅನೇಕ ಮತಾಂಧ ಮುಸಲ್ಮಾನರು ಕಲ್ಲು ತೂರಾಟ ನಡೆಸಿದರು. ಕಲ್ಲು ತೂರಾಟ ಮಾಡುವವರು ಹೆಚ್ಚಿನ ಪ್ರಮಾಣದಲ್ಲಿದ್ದರು. ಇದರಲ್ಲಿ ಹಲವು ಚಿಕ್ಕಮಕ್ಕಳೂ ಭಾಗವಹಿಸಿದ್ದರು. ಈ ಸಂಧರ್ಭದ ಸ್ಥಳದಲ್ಲಿದ್ದ ೫೦ ಪೊಲೀಸರು ವೀಕ್ಷಕರ ಪಾತ್ರ ವಹಿಸಿದರು. ಪೊಲೀಸರು ಹೆಚ್ಚುವರಿ ಪೊಲೀಸರನ್ನು ಕರೆಸಿ ಮತಾಂಧ ಮುಸಲ್ಮಾನರ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ಸ್ಥಳೀಯರು ವರದಿ ನೀಡಿದ್ದಾರೆ. ಈ ಪ್ರಕರಣದಲ್ಲಿ ೧೨ ಜನರನ್ನು ಬಂಧಿಸಲಾಗಿದೆ. ‘ಹಿಂದೂ ರಣಭೇರಿ ಬೈಕ್ ರ‍್ಯಾಲಿ’ ಎಂದು ಕರೆಯಲಾಗುವ ಪ್ರಸಿದ್ಧ ಈ ಬೈಕ್‌ರ‍್ಯಾಲಿಯಲ್ಲಿ ೧,೦೦೦ ಬೈಕ್ ಸವಾರ ಹಿಂದೂ ಪ್ರೇಮಿಗಳು ಭಾಗವಹಿಸಿದ್ದರು.

ಜೈಪುರ (ಗ್ರಾಮೀಣ) ಲೋಕಸಭಾ ಮತದಾನ ಕ್ಷೇತ್ರದ ಭಾಜಪ ಸಂಸದ ರಾಜವರ್ಧನ್ ಸಿಂಗ್ ರಾಠೋಡ್ ಇವರು ಈ ಘಟನೆಯನ್ನು ನಿಷೇಶಿಸಿದ್ದಾರೆ. ಅವರು, ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಪಿ.ಎಫ್.ಐ.ನಂತಹ ಭಯೋತ್ಪಾದಕ ಮನಸ್ಥಿತಿ ಸಮಾಜದಲ್ಲಿ ಹೆಚ್ಚುತ್ತಿದೆ ಹಿಂದೂ ಕಾರ್ಯಕ್ರಮಗಳಲ್ಲಿ ಕಲ್ಲು ತೂರಾಟ ನಡೆಸುವವರ ವಿರುದ್ಧ ಈ ಸರಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಟ್ವೀಟ್ ಮಾಡಿ ಹೇಳಿದ್ದಾರೆ. ಈ ಘಟನೆ ಓಲೈಕೆಯ ಪರಿಣಾಮವಾಗಿದೆ. ಆಡಳಿತವು ಇಂತಹ ಮದರಸಾಗಳು ಮತ್ತು ಗಲಭೆಕೋರರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು.

ಸಂಪಾದಕೀಯ ನಿಲುವು

ಹಿಂದೂದ್ರೋಹಿ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ಥಾನದಲ್ಲಿ ಇದಕ್ಕಿಂತ ಏನು ಭಿನ್ನವಾಗಿರುವುದು ? ಇದನ್ನು ತಡೆಯಲು ಪರಿಣಾಮಕಾರಿ ಹಿಂದೂ ಸಂಘಟನೆಗೆ ಪರ್ಯಾಯವಿಲ್ಲ !