ಹಿಂದೂ ಹೆಸರನ್ನು ಬಳಸಿ ಮಹಿಳೆಯ ಬಾಡಿಗೆ ಮನೆಯಲ್ಲಿದ್ದ ಮತಾಂಧ; ನಂತರ ಮಹಿಳೆಯ ಮೇಲೆ ಬಲಾತ್ಕಾರ ಮತ್ತು ಆಕೆಯ ಮತಾಂತರ !

ಮುಸಲ್ಮಾನರಿಗೆ ಮನೆ ಬಾಡಿಗೆ ನೀಡಲು ನಿರಾಕರಿಸುವ ಹಿಂದುಗಳನ್ನು ಅಸಹಿಷ್ಣು ಎಂದು ಬೊಬ್ಬೆ ಹಾಕುವ ಪ್ರಗತಿಪರರು ಮತ್ತು `ಸೆಕ್ಯುಲರ್’ ಮಾಧ್ಯಮಗಳು ಈ ಬಗ್ಗೆ ಏನೂ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ದೆಹಲಿಯಲ್ಲಿ ನಿರ್ಬಂಧವಿದ್ದಾಗ ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಿಡಿಸಿದ್ದರಿಂದ ಪ್ರಚಂಡ ಮಾಲಿನ್ಯ !

ಜನರಿಗೆ ಪಟಾಕಿಗಳಿಂದಾಗುವ ದುಷ್ಪರಿಣಾಮಗಳನ್ನು ಮತ್ತು ಹಾನಿಗಳ ಮಹತ್ವವನ್ನು ತಿಳಿಸಿಕೊಡಲು ಆಡಳಿತಾರೂಢರು ವಿಫಲಗೊಂಡಿದ್ದಾರೆ, ಎಂಬುದೇ ಇದರಿಂದ ಸ್ಪಷ್ಟವಾಗುತ್ತದೆ !

ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು `ಶ್ರೀ ರಾಮಾಯಣ ಯಾತ್ರೆ’ ವಿಶೇಷ ರೈಲು ಆರಂಭ !

ನವೆಂಬರ್ 7 ರಿಂದ ಈ ಯಾತ್ರೆಯನ್ನು ಆರಂಭಿಸಲಾಗಿದೆ. ಈ ಯಾತ್ರಾ ರೈಲುಬಂಡಿಯನ್ನು ದೆಹಲಿಯ ಸಫದರ್‍ಜಂಗ್ ರೈಲು ನಿಲ್ದಾಣದಿಂದ ಆರಂಭಿಸಲಾಯಿತು. ಇಲ್ಲಿಂದ ಈ ರೈಲು ಮಾರ್ಗವು ಭಗವಾನ ಶ್ರೀರಾಮನ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ಸ್ಥಳಗಳಿಗೆ ಹೋಗಲಿದೆ.

ದ್ವಾರಕಾ (ಗುಜರಾತ)ನಲ್ಲಿ ಭಾರತೀಯ ಹಡಗಿನ ಮೇಲೆ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನಿ ನೌಕಾಪಡೆ : ಒಬ್ಬ ಮೀನುಗಾರ ಸಾವು, ಮತ್ತೊಬ್ಬರಿಗೆ ಗಾಯ

ಪಾಕಿಸ್ತಾನಿ ಸೈನಿಕರು ಭಾರತೀಯ ಸೈನಿಕರ ಮತ್ತು ನಾಗರಿಕರ ಮೇಲೆ ನಿರಂತರವಾಗಿ ಗುಂಡು ಹಾರಿಸುತ್ತಿದ್ದಾರೆ ಮತ್ತು ಭಾರತವು ಅವರಿಗೆ `ಮುಯ್ಯಿಗೆ ಮುಯ್ಯಿಯಂತೆ’ ಪ್ರತ್ಯುತ್ತರಿಸುವ ಬದಲು ಚರ್ಚಿಸುತ್ತಲೇ ಇರುತ್ತದೆ !

ಭಾರತ-ಪಾಕಿಸ್ತಾನ ಗಡಿಯಲ್ಲಿ ಮೂರು ವರ್ಷಗಳ ನಂತರ ದೀಪಾವಳಿ ಪ್ರಯುಕ್ತ ಉಭಯ ದೇಶದ ಸೈನಿಕರು ಪರಸ್ಪರರಿಗೆ ಸಿಹಿ ಹಂಚಿದರು !

ಪಾಕಿಸ್ತಾನವು ಅದೇನು ಮಾಡಿತೆಂದು ಭಾರತವು ಈ ಪರಂಪರೆಯನ್ನು ಪುನಃ ಆರಂಭಿಸಿತು ? ಪಾಕಿಸ್ತಾನ ಮತ್ತು ಅದರ ಬೆಂಬಲಿತ ಉಗ್ರರು ನಿರಂತರವಾಗಿ ಕಾಶ್ಮೀರದ ಮೇಲೆ ದಾಳಿ ಮಾಡುತ್ತಿರುವಾಗಲೂ ಪಾಕಿಸ್ತಾನಕ್ಕೆ ಸಿಹಿ ಕೊಡುವ ಮತ್ತು ಅವರಿಂದ ಸಿಹಿ ಪಡೆಯುವ ಅವಶ್ಯಕತೆ ಏನಿತ್ತು ?

ಮದ್ರಾಸ್ ಉಚ್ಚ ನ್ಯಾಯಾಲಯದಿಂದ ಸರ್ವೋಚ್ಚ ನ್ಯಾಯಾಲಯದ ಬಳಿ ಕ್ಷಮೆ ಯಾಚನೆ !

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ನಂತರವೂ ಒಂದು ಅರ್ಜಿಯನ್ನು 6 ವರ್ಷ ಬಾಕಿ ಇಟ್ಟಿದ್ದ ಪ್ರಕರಣ

ದೀಪಾವಳಿಯಂದು ಉದ್ದೇಶಪೂರ್ವಕವಾಗಿ ಈರುಳ್ಳಿ, ಆಲೂಗಡ್ಡೆ, ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಶುಂಠಿ ಇವುಗಳ ಛಾಯಾಚಿತ್ರಗಳನ್ನು ಪ್ರಸಾರ ಮಾಡಿ `ರೇಡಿಯೋ ಮಿರ್ಚಿ’ ಈ ಕಾರ್ಯಕ್ರಮದ ನಿರೂಪಕಿ ಸಾಯಮಾ ಇವರಿಂದ ಹಿಂದೂ ಹಬ್ಬಗಳ ಅಪಮಾನ

ಹಿಂದೂ ಸಹಿಷ್ಣು ಆಗಿರುವುದರಿಂದ ಯಾರು ಬೇಕಾದರೂ ಎದ್ದು ಅವರ ಹಬ್ಬಗಳ ಬಗ್ಗೆ ಅಪಹಾಸ್ಯ ಮಾಡುತ್ತಾರೆ. ಇಂತಹ ಅಪಹಾಸ್ಯ ಮಾಡುವ ಧೈರ್ಯ ಇತರ ಧರ್ಮೀಯರ ಹಬ್ಬ ಉತ್ಸವಗಳ ಸಮಯದಲ್ಲಿ ಏಕೆ ತೋರಿಸುವುದಿಲ್ಲ ?

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರಿಂದ ಭಾಜಪ ಕಾರ್ಪೊರೇಟರ್ ಗಳಿಗೆ ಹಲಾಲ ಅರ್ಥವ್ಯವಸ್ಥೆಯ ಬಗ್ಗೆ ಮಾಹಿತಿ

ಹುಬ್ಬಳ್ಳಿಯ ದೇಶಪಾಂಡೆ ನಗರದ ಭಾಜಪ ಕಾರ್ಯಾಲಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಭಾಜಪ ಕಾರ್ಪೊರೇಟರ್ ಗಳು, MLA ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳು, ಅಧ್ಯಕ್ಷರು ಹೀಗೆ ಸುಮಾರು 68 ಜನಪ್ರತಿನಿಧಿಗಳಿಗೆ ಹಲಾಲ ಅರ್ಥವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ನೀಡಿದರು.

ಶ್ರೀ ಕಾರಿಂಜೇಶ್ವರ ದೇವಸ್ಥಾನ(ಕಾರಿಂಜ, ಬಂಟ್ವಾಳ ತಾಲೂಕು)ದಲ್ಲಿ ಪಾದರಕ್ಷೆಗಳನ್ನು ಹಾಕಿಕೊಂಡು ಹೋಗಿದ್ದ 4 ಮತಾಂಧರ ಬಂಧನ

ಮೂರ್ತಿಪೂಜೆಗೆ ವಿರೋಧಿಸುವವರು ಹಿಂದೂಗಳ ದೇವಸ್ಥಾನಕ್ಕೆ ಬರುವುದು ಧರ್ಮನಿರಪೇಕ್ಷತೆಯಿಂದಲ್ಲ, ಬದಲಾಗಿ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಉದ್ದೇಶವಿರುತ್ತದೆ, ಅದನ್ನು ಅರಿಯಬೇಕು. ಇಂತಹ ಘಟನೆಗಳ ವಿಷಯವಾಗಿ ಜಾತ್ಯತೀತರು ಮತ್ತು ಪ್ರಗತಿ (ಅಧೋಗತಿ)ಪರರು ಮೌನ ವಹಿಸುತ್ತಾರೆ !

ಮಹೊಬಾ (ಉತ್ತರಪ್ರದೇಶ) ಇಲ್ಲಿ ದೇವಸ್ಥಾನದ ಸಾಯಿಬಾಬಾ ಮೂರ್ತಿ ತೆರವುಗೊಳಿಸಿ ದರ್ಗಾ ಕಟ್ಟುವ ಪ್ರಯತ್ನ !

ಉತ್ತರಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗಲೂ ಸಮಾಜಘಾತಕರು ಹೇಗೆ ಸಾಹಸ ಮಾಡುತ್ತಾರೆ ?