ಮೂರ್ತಿಪೂಜೆಗೆ ವಿರೋಧಿಸುವವರು ಹಿಂದೂಗಳ ದೇವಸ್ಥಾನಕ್ಕೆ ಬರುವುದು ಧರ್ಮನಿರಪೇಕ್ಷತೆಯಿಂದಲ್ಲ, ಬದಲಾಗಿ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಉದ್ದೇಶವಿರುತ್ತದೆ, ಅದನ್ನು ಅರಿಯಬೇಕು. ಇಂತಹ ಘಟನೆಗಳ ವಿಷಯವಾಗಿ ಜಾತ್ಯತೀತರು ಮತ್ತು ಪ್ರಗತಿ (ಅಧೋಗತಿ)ಪರರು ಮೌನ ವಹಿಸುತ್ತಾರೆ !- ಸಂಪಾದಕರು
ಬಂಟ್ವಾಳ (ದಕ್ಷಿಣ ಕನ್ನಡ) – ಇಲ್ಲಿಯ ಕಾರಿಂಜ ದೇವಸ್ಥಾನದಲ್ಲಿ ಪಾದರಕ್ಷೆಗಳನ್ನು ಹಾಕಿಕೊಂಡು ಹೋಗಿರುವ 4 ಮತಾಂಧರನ್ನು ಪೊಲೀಸರು ಬಂಧಿಸಿದ್ದಾರೆ. ಬುಶರ ರಹಮಾನ್, ಇಸ್ಮಾಯಿಲ್ ಅಹರ್ಮಜ್, ಮಹಮ್ಮದ್ ತನೀಶ್ ಮತ್ತು ಮಹಮ್ಮದ್ ರಶಾದ ಎಂದು ಈ ನಾಲ್ವರ ಹೆಸರುಗಳಾಗಿವೆ. ಈ ನಾಲ್ವರು ಪಾದರಕ್ಷೆಗಳು ತೆಗೆಯದೆ ದೇವಸ್ಥಾನದಲ್ಲಿ ಪ್ರವೇಶ ಮಾಡಿರುವ ವಿಡಿಯೋ ಪ್ರಸಾರವಾಗಿತ್ತು. ಆದರೆ ನಂತರ ದೇವಸ್ಥಾನ ಸಮಿತಿಯವರು ಈ ವಿಷಯವಾಗಿ ಧಾರ್ಮಿಕ ಭಾವನೆಗಳು ನೋವುಂಟು ಮಾಡಿರುವ ದೂರನ್ನು ಪೋಲಿಸರಿಗೆ ನೀಡಿದ ನಂತರ ನಾಲ್ವರನ್ನು ಬಂಧಿಸಿದ್ದಾರೆ.
Four people have been arrested for entering the Karinja temple premises in #Karnataka without removing their footwear.
(@nolanentreeo ) https://t.co/2VjMfdbvzr— IndiaToday (@IndiaToday) November 4, 2021