ಉತ್ತರಪ್ರದೇಶದಲ್ಲಿ ನ ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಕಲು ಪ್ರಾರಂಭ

ಉತ್ತರ ಪ್ರದೇಶದಲ್ಲಿನ ಎಲ್ಲಾ ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಕುವುದು ಅನಿವಾರ್ಯ ಮಾಡುವ ನಿರ್ಣಯ ಉತ್ತರಪ್ರದೇಶ ಸರಕಾರ ತೆಗೆದುಕೊಂಡ ನಂತರ ಮೆ ೧೩ ರಂದು ರಾಜ್ಯದ ಬಹುತೇಕ ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಕಲಾಯಿತು.

ಮಥುರಾದಲ್ಲಿನ ಶಾಹಿ ಈದಗಾಹ ಮಸೀದಿಯ ಸಮೀಕ್ಷೆಗಾಗಿ ಮನವಿಯನ್ನು ಮಾಡುವ ಅರ್ಜಿಯನ್ನು ನ್ಯಾಯಾಲಯವು ಸ್ವೀಕರಿಸಿದೆ !

ವಾರಾಣಸಿಯಲ್ಲಿರುವ ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ನಂತರ ಮಥುರಾದಲ್ಲಿನ ಶ್ರೀಕೃಷ್ಣಜನ್ಮಭೂಮಿಯಲ್ಲಿರುವ ಶಾಹಿ ಈದಗಾಹ ಮಸೀದಿಯ ಸಮೀಕ್ಷೆ ಹಾಗೂ ಚಿತ್ರೀಕರಣ ಮಾಡಲು ಮನವಿ ಮಾಡುವ ಅರ್ಜಿಯನ್ನು ಇಲ್ಲಿನ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ.

ಜ್ಞಾನವಾಪಿ ಮಸೀದಿಯ ಸಂಪೂರ್ಣ ಸಮೀಕ್ಷೆ ಮೆ ೧೭ ಮೊದಲು ಪೂರ್ಣಗೊಳಿಸಿ !

ಜ್ಞಾನವಾಪಿ ಮಸೀದಿ ಮತ್ತು ಶೃಂಗಾರಗೌರಿ ಮಂದಿರ ಇದರ ಸಮೀಕ್ಷೆ ಮತ್ತು ಚಿತ್ರೀಕರಣವು ಬರುವ ಮೆ ೧೭ ರ ಮೊದಲು ಪೂರ್ಣ ಮಾಡುವುದು ಮತ್ತು ಅದರ ವರದಿ ಸಲ್ಲಿಸಿ, ಎಂದು ಇಲ್ಲಿಯ ದಿವಾಣಿ ನ್ಯಾಯಾಲಯ ಮೆ ೧೨ ರಂದು ನಡೆದಿರುವ ವಿಚಾರಣೆಯಲ್ಲಿ ಆದೇಶ ನೀಡಲಾಗಿದೆ.

ಮತಾಂತರ ವಿರೋಧಿ ಮಸೂದೆಗೆ ಕರ್ನಾಟಕ ಮಂತ್ರಿಮಂಡಳದಲ್ಲಿ ಅನುಮೊದನೆ

ಕರ್ನಾಟಕದ ಭಾಜಪ ಸರಕಾರದ ಮಂತ್ರಿಮಂಡಳವು ಮತಾಂತರವಿರೋಧಿ ಮಸೂದೆಯನ್ನು ಅನುಮೋದಿಸಿದೆ. ಈಗ ಈ ಮಸೂದೆ ವಿಧಾನ ಸಭೆಯಲ್ಲಿ ಮಂಡಿಸಲಾಗುವುದು. ಅಲ್ಲಿ ಅಂಗಿಕರಿಸಿದ ನಂತರ ಅದು ಕಾನೂನಾಗಿ ಜಾರಿಗೆ ಬರುತ್ತದೆ; ಆದರೆ ಅಲ್ಲಿಯವರೆಗೆ ಮಸೂದೆ ಸುಗ್ರೀವಾಜ್ಞೆಯಾಗಿ ಜಾರಿಗೆ ಬರಲಿದೆ.

ಅಯೋಧ್ಯೆಯಲ್ಲಿನ ಮಠ-ಮಂದಿರಗಳು ತೆರಿಗೆ ಮುಕ್ತ !

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು ತೆಗೆದುಕೊಂಡಿರುವ ಮುಂದಾಳತ್ವದಿಂದ ಅಯೋಧ್ಯೆಯಲ್ಲಿನ ಮಠ-ಮಂದಿರಗಳು ತೆರಿಗೆ ಮುಕ್ತವಾಗಿ ಮಾಡಲಾಗಿದೆ. ಅಯೋಧ್ಯೆ ನಗರಪಾಲಿಕೆಯಿಂದ ಈ ನಿಟ್ಟಿನಲ್ಲಿ ಮಸೂದೆ ಸಮ್ಮತಿಸಲಾಗಿದೆ.

ಮಧ್ಯಪ್ರದೇಶದ ಭೋಜಶಾಲಾದಲ್ಲಿ ನಮಾಜ ಪಠಣ ನಿಲ್ಲಿಸಿ ಶ್ರೀ ಸರಸ್ವತಿ ದೇವಿಯ ಮೂರ್ತಿ ಸ್ಥಾಪಿಸಿ ! – ಇಂದೋರ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲು

ಭೋಜಶಾಲೆ ಇದು ಶ್ರೀ ಸರಸ್ವತೀ ದೇವಿಯ ಪ್ರಾಚೀನ ಮಂದಿರವಾಗಿದೆ. ಇಲ್ಲಿ ದೇವಿಯ ಮೂರ್ತಿ ಮತ್ತೆ ಪ್ರತಿಷ್ಠಾಪನೆ ಮಾಡಬೇಕು ಮತ್ತು ಇಲ್ಲಿ ನಡೆಯುವ ನಮಾಜ ನಿಲ್ಲಿಸಬೇಕು’ ಎಂದು ಇಂದೂರ್ ಉಚ್ಚನ್ಯಾಯಾಲಯದಲ್ಲಿ ಅರ್ಜಿಯ ಮೂಲಕ ಒತ್ತಾಯಿಸಲಾಗಿದೆ.

ಮುಸಲ್ಮಾನ ಯುವಕನಿಂದ ವಿಹಂಪದ ಮುಖಂಡರ ಮೇಲೆ ಮಾರಣಾಂತಿಕ ಹಲ್ಲೆ

ಇಲ್ಲಿನ ರಾಮದೇವ ದೇವಾಲಯದ ಎದುರಿಗೆ ಕುಳಿತುಕೊಂಡಿದ್ದ ಮುಸಲ್ಮಾನ ಯುವಕನು ದೇವಾಲಯಕ್ಕೆ ಹೋಗುವ ಯುವತಿಯನ್ನು ಚುಡಾಯಿಸಿದ ಬಗ್ಗೆ ಪ್ರಶ್ನಿಸಲು ಹೋದ ವಿಶ್ವ ಹಿಂದು ಪರಿಷತ್ತಿನ ಸ್ಥಳೀಯ ಮುಖಂಡ ಸತವೀರ ಸಹಾರಣರವರ ಮೇಲೆ ಕಬ್ಬಿಣದ ಸಲಾಕೆಯಿಂದ ದಾಳಿ ಮಾಡಿದ್ದರಿಂದ ಸತವೀರರವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುಸಲ್ಮಾನ ಯುವತಿಯನ್ನು ಪ್ರೀತಿಸಿದ ಹಿಂದು ಯುವಕನನ್ನು ಆಕೆಯ ಸಹೋದರನಿಂದ ಹತ್ಯೆ

ಮುಸಲ್ಮಾನ ಯುವತಿಯನ್ನು ಹಿಂದು ಯುವಕನು ಪ್ರೀತಿಸಿದ್ದರಿಂದ ಅವಳ ಸಹೋದರನು ಆ ಯುವಕನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ ಘಟನೆ ನಡೆದಿದೆ. ಮೃತ ಪಟ್ಟ ಯುವಕನ ಹೆಸರು ಮಿಥುನ ಠಾಕೂರ (ವಯಸ್ಸು ೨೨) ಆಗಿದೆ. ಅವನು ಸುಮೈಯಾ ಕಾದಿಯನ್ನು ಪ್ರೀತಿಸುತ್ತಿದ್ದನು.

ತಾಜಮಹಲ ಭೂಮಿ ನಮ್ಮ ಮನತನದ ಪೂರ್ವಜರಿಗೆ ಸೇರಿದ್ದು !

ಭಾಜಪದ ನಾಯಕಿ ರಾಜಕುಮಾರಿ ದಿಯಾ ಸಿಂಹ ಇವರು ತಾಜಮಹಲ ಮತ್ತು ಜೈಪುರ ನಡುವಿನ ಸಂಬಂಧದ ಬಗ್ಗೆ ಹೊಸ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಅವರು, ತಾಜಮಹಲ ಭೂಮಿ ನಮ್ಮ ಪೂರ್ವಜರಿಗೆ ಸೇರಿದ್ದು ಎಂದಿದ್ದಾರೆ.

ತಾಜಮಹಲ್ ಯಾರು ಕಟ್ಟಿಸಿದರು ಇದರ ಶೋಧಕಾರ್ಯ ನಡೆಸಿ !

ತಾಜ್‌ಮಹಲ್ ಶಹಜಹಾನ್ ಕಟ್ಟಿಸಲಿಲ್ಲ, ಇದರ ಮೇಲೆ ನಿಮಗೆ ವಿಶ್ವಾಸ ಇದೆ ? ನಾವು ಇಲ್ಲಿ ತೀರ್ಪು ನೀಡಲು ಬಂದಿದ್ದೇವೆಯೆ ? ‘ಅದು ಯಾರು ಕಟ್ಟಿದರು ಅಥವಾ ತಾಜ್‌ಮಹಲ್ ಎಷ್ಟು ಹಳೆಯದು ?’ ನಿಮಗೆ ತಿಳಿದಿಲ್ಲವಾದರೆ ಈ ವಿಷಯದ ಮೇಲೆ ಶೋಧಕಾರ್ಯ ನಡೆಸಿ, ಎಂ.ಎ. ಮಾಡಿಕೊಳ್ಳಿ.