ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ ಇವರ ಜನ್ಮಸ್ಥಳಕ್ಕೆ ಹೋಗುವ ಮಾರ್ಗಕ್ಕೆ ಅವರ ಹೆಸರು ನೀಡಿ ಗ್ರಾಮಸ್ಥರಿಂದ ಅವರ ಧರ್ಮಕಾರ್ಯಕ್ಕೆ ಗೌರವ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ನಾಗೊಠಣೆ (ರಾಯಗಡ) ಇಲ್ಲಿಯ ಜನ್ಮಸ್ಥಾನಕ್ಕೆ ಹೋಗುವ ಮಾರ್ಗಕ್ಕೆ ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಮಾರ್ಗ’ ಎಂದು ನಾಮಕರಣ ಮಾಡಿ ಗ್ರಾಮಸ್ಥರು ಅವರ ಕಾರ್ಯಕ್ಕೆ ಗೌರವ ನೀಡಿದ್ದಾರೆ.

`ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ತೋರಿಸುವ ಫೈಜಪುರ (ಜಳಗಾಂವ ಜಿಲ್ಲೆ) ನ ಚಿತ್ರಮಂದಿರದ ಮೇಲೆ ಮತಾಂಧರಿಂದ ಕಲ್ಲು ತೂರಾಟ

ಮಧ್ಯಾಹ್ನ 2.30 ಗಂಟೆಗೆ ನಮಾಜ ಬಳಿಕ ಕೆಲವು ಮತಾಂಧರು ಘೋಷಣೆಯನ್ನು ಕೂಗುತ್ತಾ ಚಲನಚಿತ್ರಗೃಹ ಮತ್ತು ಮಹಿಳಾ ವೀಕ್ಷಕರ ಮೇಲೆ ಕಲ್ಲನ್ನು ತೂರಿದರು, ಹಾಗೆಯೇ ಚಲನಚಿತ್ರದ ಫಲಕವನ್ನು ಹರಿದರು.

ಜಾಲ್ನಾದಲ್ಲಿ ೩ ವರ್ಷದಲ್ಲಿ ಬೀದಿ ನಾಯಿಗಳಿಂದ ೫ ಸಾವಿರದ ೫೦೦ ಜನರ ಮೇಲೆ ದಾಳಿ !

ನಗರದ ವಿವಿಧ ರಸ್ತೆಗಳಲ್ಲಿ ರಾಜಾರೋಷವಾಗಿ ಸಂಚರಿಸುವ ಬೀದಿ ನಾಯಿಗಳು ವಾಹನ ಸವಾರರ ಮೇಲೆ ಮುಗಿಬೀಳುತ್ತಿವೆ. ಓಡಾಡುವ ನಾಗರಿಕರೊಂದಿಗೆ ಶಾಲೆಗೆ ಹೋಗುವ ಚಿಕ್ಕ ಮಕ್ಕಳನ್ನು ಹಿಂಬಾಲಿಸುತ್ತದೆ. ನಗರದಲ್ಲಿ ನಿತ್ಯ ೬ ರಿಂದ ೧೧ ಮಂದಿಗೆ ಬೀದಿ ನಾಯಿಗಳು ಕಚ್ಚುತ್ತಿವೆ.

‘ದಿ ಕೇರಳ ಸ್ಟೋರಿ’ ಬಗ್ಗೆ ಶಬಾನಾ ಅಝಮಿಯವರ ‘ಚಾಣಾಕ್ಷತೆ’ಯು ಸಾಮಾಜಿಕ ಜಾಲತಾಣಗಳ ಮೂಲಕ ಬಯಲು !

ಅವರು ‘ದಿ ಕೇರಳ ಸ್ಟೋರಿ’ ಚಿತ್ರದ ಕುರಿತು ಟ್ವೀಟ್ ಮಾಡಿದ್ದು, `ನಟ ಅಮೀರ್ ಖಾನ್ ಇವರ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾವನ್ನು ಬ್ಯಾನ್ ಮಾಡಬೇಕೆಂಬ ಈ ಹಿಂದಿನ ಆಗ್ರಹದಂತೆಯೇ ಸುದೀಪ್ತೋ ಸೇನ್ ನಿರ್ದೇಶನದ ‘ದಿ ಕೇರಳ ಸ್ಟೋರಿ’ ನಿಷೇಧಿಸುವ ಆಗ್ರಹವೂ ತಪ್ಪಾಗಿದೆ.

`ದಿ ಕೇರಳ ಸ್ಟೋರಿ’ ಈ ಚಲನಚಿತ್ರ ಸುಳ್ಳುತನದ ಪರಮೋಚ್ಚ ಸ್ಥಾನದಲ್ಲಿದೆಯಂತೆ !’ – ಜಿತೇಂದ್ರ ಆವ್ಹಾಡ

ರಾಷ್ಟ್ರವಾದಿ ಕಾಂಗ್ರೆಸ್ಸಿನ ಶಾಸಕ ಜಿತೇಂದ್ರ ಆವ್ಹಾಡರ ವಿಚಿತ್ರ ಶೋಧನೆ !

ಕಳೆದ 5 ತಿಂಗಳಿನಲ್ಲಿ ನಾಶಿಕನಿಂದ 956 ಹುಡುಗಿಯರು ಮತ್ತು ಮಹಿಳೆಯರು ನಾಪತ್ತೆ !

`ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ವಿರೋಧಿಸಲು ಪ್ರಯತ್ನಿಸುವವರು ಈ ವಿಷಯದಲ್ಲಿ ಏನು ಹೇಳುವರು? ? ಈ ವಿಷಯವನ್ನು ಈಗಲೇ ಗಂಭೀರತೆಯಿಂದ ನೋಡುವ ಆವಶ್ಯಕತೆಯಿದೆ, ಇಲ್ಲವಾದರೆ `ದಿ ಮಹಾರಾಷ್ಟ್ರ ಸ್ಟೋರಿ’ ಚಲನಚಿತ್ರವನ್ನು ನಿರ್ಮಿಸಲು ಸಮಯ ತಗಲುವುದಿಲ್ಲ !

‘ದಿ ಕೇರಳ ಸ್ಟೋರಿ’ಯ ಸದಸ್ಯನಿಗೆ ಬೆದರಿಕೆ !

ಸತ್ಯಕ್ಕೆ ವಿರೋಧವಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುವ ಘಟನೆ ! ಸತ್ಯವನ್ನು ತೋರಿಸುವವರು ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ ಎಂಬುದನ್ನು ಗಮನಿಸಬೇಕು!

‘ದಿ ಕೇರಳ ಸ್ಟೋರಿ’ ವಿರೋಧಿಸುವುದು ತಪ್ಪು ! – ನಟಿ ಶಬಾನಾ ಅಜ್ಮಿ

ಇತ್ತೀಚೆಗೆ ಬಿಡುಗಡೆಯಾದ ‘ದಿ ಕೇರಳ ಸ್ಟೋರಿ’ ಚಿತ್ರವನ್ನು ವಿರೋಧಿಸುವುದು ತಪ್ಪು ಎಂದು ನಟಿ ಶಬಾನಾ ಅಜ್ಮಿ ಟ್ವೀಟ್ ಮಾಡಿದ್ದಾರೆ.

ಉಲ್ಲಾಸನಗರದಲ್ಲಿ 1 ತಿಂಗಳಿನಲ್ಲಿ 6 ಹಿಂದೂ ಯುವತಿಯರು ಮುಸಲ್ಮಾನರೊಂದಿಗೆ ಪರಾರಿ

ಹಿಂದೂ ಯುವತಿಯರಿಗೆ ಧರ್ಮಶಿಕ್ಷಣವಿಲ್ಲದ ಕಾರಣ ಅವರು ಲವ್ ಜಿಹಾದ್ ಗೆ ಬಲಿಯಾಗಿ ತಮ್ಮ ಜೀವನವನ್ನು ನಷ್ಟಗೊಳಿಸುತ್ತಿದ್ದಾರೆ !

`ದಿ. ಕೇರಳ ಸ್ಟೋರಿ’ ಈ ಸಿನೆಮಾ ಇಸ್ಲಾಮಿ ವಿಚಾರಸರಣಿಯ ಅಪಾಯದಿಂದ ಎಚ್ಚರಿಸಲಿದೆ ! – ನೆದರಲ್ಯಾಂಡ ಶಾಸಕ ಗೀರ್ಟ ವಿಲ್ಡರ್ಸ

ಎಲ್ಲಿ `ದಿ ಕೇರಳ ಸ್ಟೋರಿ’ ಯ ಗಂಭೀರತೆಯನ್ನು ಗಮನಿಸುವ ಯುರೋಪಿನ ಸಂವೇದನಾಶೀಲ ರಾಜಕಾರಣಿ, ಎಲ್ಲಿಯ ಕೇವಲ ಮುಸಲ್ಮಾನರ ಓಲೈಕೆಗಾಗಿ `ಲವ್ ಜಿಹಾದ’ ಸಂಕಟವನ್ನು ನಿರಾಕರಿಸುವ ಭಾರತದ ನತದೃಷ್ಟ ಜಾತ್ಯತೀತ ರಾಜಕಾರಣಿ.