‘ದಿ ಕೇರಳ ಸ್ಟೋರಿ’ ಚಲನಚಿತ್ರ ‘ಇಸ್ಲಾಮಿಕ್ ಸ್ಟೇಟ್’ ಮೇಲಾಧಾರಿತವಿದೆ, ಅದನ್ನು ವಿರೋಧಿಸುವವರು ಉಗ್ರರು ! – ನಟಿ ಕಂಗನಾ ರಣಾವತ್

‘ದಿ ಕೇರಳ ಸ್ಟೋರಿ’ ಚಲನಚಿತ್ರವು ಇಸ್ಲಾಮಿಕ್ ಸ್ಟೇಟ್ ಅನ್ನು ಹೊರತುಪಡಿಸಿ ಯಾರನ್ನೂ ಕೆಟ್ಟ ಅಥವಾ ತಪ್ಪು ಎಂದು ಕರೆಯುವುದಿಲ್ಲ ಎಂದು ದೇಶದ ಅತ್ಯಂತ ಜವಾಬ್ದಾರಿಯುತ ಸಂಸ್ಥೆಯಾಗಿರುವ ಉಚ್ಚನ್ಯಾಯಾಲಯ ಹೇಳುವುದಾದರೆ ಅದು ಸರಿಯೇ ಆಗಿರುತ್ತದೆ.

ಕ್ರೂರಿ ಟಿಪ್ಪು ಸುಲ್ತಾನನ ಜಿಹಾದಿ ಕಟ್ಟರತೆಯ ಕುರಿತು ‘ಟಿಪ್ಪು’ ಸಿನೆಮಾ !

‘ದಿ ಕೇರಳ ಸ್ಟೋರಿ’ ಚಲನಚಿತ್ರ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಈಗ ಈ ಚಿತ್ರದ ಚಿತ್ರೀಕರಣವನ್ನೇ ಬ್ಯಾನ್ ಮಾಡಲು ಯತ್ನಿಸಿದರೆ ಆಶ್ಚರ್ಯಪಡಬೇಕಾಗಿಲ್ಲಾ !

ಠಾಣೆಯಲ್ಲಿ ಮಾಮ-ಭಾಂಜೆ ದರ್ಗಾದ ಸ್ಥಳದ ಒತ್ತುವರಿಯ ತೆರವು ಮಾಡದಿದ್ದರೆ ಅಲ್ಲಿ ಶಂಕರನ ಮಂದಿರ ಕಟ್ಟುತ್ತೇವೆ !

ವಾಯುಪಡೆಯ ನೆಲೆಯಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಅತಿಕ್ರಮಣವಾಗುವವರೆಗೆ ಸರಕಾರಿ ವ್ಯವಸ್ಥೆಗಳು ಏನು ಮಾಡುತ್ತಿದ್ದವು ? ಮೊದಲು ಬೇಜವಾಬ್ದಾರಿತನ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಿ !

‘ಕೇರಳದಲ್ಲಿನ ೩೨ ಸಾವಿರ ಮಹಿಳೆಯರು ಇಸ್ಲಾಂ ಸ್ವೀಕರಿಸಿದ ಬಗ್ಗೆ ಸಾಕ್ಷಿ ನೀಡಿ ಮತ್ತು ಒಂದು ಕೋಟಿ ರೂಪಾಯಿ ಪಡೆಯಿರಿ ! (ಅಂತೆ) – ಕಾಂಗ್ರೆಸ್ ಮುಖಂಡ ಶಶಿ ಥರೂರ

ಮುಂಬರುವ ಚಲನಚಿತ್ರ ‘ದ ಕೇರಳ ಸ್ಟೋರಿ’ ಬಗ್ಗೆ ಕಾಂಗ್ರೆಸ್ ಮುಖಂಡ ಶಶಿ ಥರೂರ ಇವರ ಹಾಸ್ಯಸ್ಪಾದ ಆವಾಹನೆ !

ಮಹಾತ್ಮಾ ಗಾಂಧಿಯವರ ಮೊಮ್ಮಗ ಅರುಣ ಗಾಂಧಿಯ ನಿಧನ !

ಮಹಾತ್ಮ ಗಾಂಧಿಯವರ ಮೊಮ್ಮಗ ಅರುಣ್ ಗಾಂಧಿ ಮೇ ೨ ರಂದು ನಿಧನರಾದರು. ಅವರಿಗೆ ೮೯ ವರ್ಷ ವಯಸ್ಸಾಗಿತ್ತು. ಅವರ ಪಾರ್ಥಿವ ಶರೀರವನ್ನು ಕೊಲ್ಲಾಪುರದಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಅವರ ಪುತ್ರ ತುಷಾರ್ ಗಾಂಧಿಯವರು ತಿಳಿಸಿದ್ದಾರೆ.

ಗಡಚಿರೋಲಿಯಲ್ಲಿ ನಡೆದ ಚಕಮಕಿಯಲ್ಲಿ ೩ ನಕ್ಸಲರ ಸಾವು !

ಭಾಮರಾಗಡ ತಾಲೂಕಿನಲ್ಲಿನ ಕೇಳಮಾರಾ ಅರಣ್ಯ ಪ್ರದೇಶದಲ್ಲಿ ನಡೆದಿರುವ ಪೊಲೀಸ-ನಕ್ಸಲರ ನಡುವಿನ ಚಕಮಕಿಯಲ್ಲಿ ‘ಪೇರಮಿಲಿ ದಲಮ’ ಸಂಘಟನೆಯ ಕಮಾಂಡರ್ ಕುಖ್ಯಾತ ನಕ್ಸಲ್ ಬಿಟಲೂ ಮಡಾವಿಸಹಿತ 3 ಲಕ್ಸಲರು ಸಾವನ್ನಪ್ಪಿದ್ದಾರೆ.

ಮೊದಲು ಹುಡುಗಿಯರು ಕಾಣೆಯಾಗುತ್ತಿರುವ ವಿಷಯದಲ್ಲಿ ಚರ್ಚಿಸಿರಿ ಮತ್ತು ಬಳಿಕ ಅವರ ಅಂಕಿ-ಅಂಶಗಳ ವಿಷಯದಲ್ಲಿ ಮಾತನಾಡಿರಿ ! – ನಟಿ ಅದಾ ಶರ್ಮಾ

ಮಹಿಳೆಯರನ್ನು ಆತ್ಮಾಹುತಿ ಬಾಂಬರ್ ಆಗಿ ಪರಿವರ್ತಿಸುವುದು ಇತ್ಯಾದಿ ಗಂಭೀರ ಸಮಸ್ಯೆಗಳ ವಿಷಯದಲ್ಲಿ ವ್ಯಾಖ್ಯಾನಿಸಲಾಗಿದೆ. ಹೀಗಿರುವಾಗ ಕೆಲವರು `ಇದು ಅಪಪ್ರಚಾರವಾಗಿದೆ’ ಎಂದು ಹೇಳುತ್ತಿದ್ದಾರೆ

ಮಹಿಳೆಯರ ಶರೀರ ಎಷ್ಟು ಮುಚ್ಚಿರುತ್ತದೆ ಅಷ್ಟು ಒಳ್ಳೆಯದು ! – ನಟ ಸಲ್ಮಾನ್ ಖಾನ್

ಒಳ್ಳೆಯ ಸಿನಿಮಾ ಮಾಡಿದಾಗ ಇಡೀ ಕುಟುಂಬ ಸಮೇತ ಸಿನಿಮಾ ನೋಡುತ್ತಾರೆ. ಮಹಿಳೆಯ ದೇಹವು ತುಂಬಾ ಅಮೂಲ್ವಾಯವಾಗಿದೆ. ಆದ್ದರಿಂದ ಅವರ ದೇಹವನ್ನು ಹೆಚ್ಚು ಮುಚ್ಚಿದ್ದರೇ ಅಷ್ಟು ಉತ್ತಮವಾಗಿರುತ್ತದೆ.

ಮೋರಿಷಸ್ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ೧೨ ಅಡಿಯ ಎತ್ತರದ ಅಶ್ವಾರೂಢ ಪುತ್ತಳಿಯ ಅನಾವರಣ !

ಛತ್ರಪತಿ ಶಿವಾಜಿ ಮಹಾರಾಜ ಇವರ ಜೈ ಘೋಷ ಮಾಡುತ್ತಾ, ಏಪ್ರಿಲ ೨೮ ರಂದು ‘ಮೊರಿಷಸನಲ್ಲಿಯ’ ‘ಮೋಕಾ’ ದಲ್ಲಿ ಶಿವಾಜಿ ಮಹಾರಾಜರ ೧೨ ಅಡಿ ಎತ್ತರದ ಮೂರ್ತಿ ಅನಾವರಣಗೊಳಿಸಲಾಯಿತು.