ಸಂಸದ ಅಬು ಆಝಮಿ ಇವರಿಂದ ಕ್ರೂರಿ ಔರಂಗಜೇಬನ ವೈಭವೀಕರಣ !
ಮುಂಬಯಿ – ನಾನು ‘ರಹಾಮತುಲ್ಲಾಹ ಅಲೈಹ’ (ಇಸ್ಲಾಂನಲ್ಲಿ ಅಲ್ಲಾಹನಿಗೆ ಪ್ರಿಯವಾಗಿರುವ ವ್ಯಕ್ತಿಗೆ ರಹಮತುಲ್ಲಾಹ ಆಲೈಹ ‘ ಎಂದು ಸಂಭೋಧಿಸುತ್ತಾರೆ) ಔರಂಗಜೇಬನ ಪರವಾಗಿದ್ದೇನೆ. ಅವನ ಇತಿಹಾಸವನ್ನು ನೋಡಿದರೆ, ಆಗ ನಮ್ಮ ಗಮನಕ್ಕೆ ಬರುತ್ತದೆ ಅವನೊಬ್ಬ ಜಾತ್ಯತೀತ ಬಾದಶಾಹ ಆಗಿದ್ದನು. (ಹಿಂದೂಗಳ ಮೇಲೆ ಕ್ರೌರ್ಯದಿಂದ ಅತ್ಯಾಚಾರ ಮಾಡುವ ಜಾತ್ಯತೀತ ಹೇಗೆ ? ಹಿಂದೂಗಳು ಇದನ್ನು ನಿಷೇಧಿಸಬೇಕು ! ಸುಳ್ಳು ಇತಿಹಾಸವನ್ನು ಹಬ್ಬಿಸುವ ಅಬು ಆಝಾಮಿಗೆ ಏಕೆ ಶಿಕ್ಷೆಯಾಗಬಾರದು ? – ಸಂಪಾದಕರು) ‘ಅವನು ಅಪಘಾನಿಸ್ತಾನದಿಂದ ಬ್ರಹ್ಮದೇಶದವರೆಗೆ ಭಾರತವರ್ಷ ನಿರ್ಮಾಣ ಮಾಡಿದನು’, ಇಂತಹ ಕ್ರೂರಿ ಔರಂಗಜೇಬನನ್ನು ಬೆಂಬಲಿಸಿ ಸಮಾಜವಾದಿ ಪಕ್ಷದ ಸಂಸದ ಅಬು ಆಝಮಿ ಟ್ವೀಟ್ ಮಾಡಿದ್ದಾರೆ. (ಸುಳ್ಳು ಹೇಳುವ ಅಬು ಆಝಮಿ ! ಭಾರತವರ್ಷ ಔರಂಗಜೇಬನು ನಿರ್ಮಿಸಲಿಲ್ಲ, ಅದನ್ನು ಧ್ವಂಸಗೊಳಿಸಿದನು. ಭಾರತವರ್ಷ ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿ ಇತ್ತು ! ಸಂಪಾದಕರು)
ಮಹಾರಾಷ್ಟ್ರದಲ್ಲಿ ಕೆಲವು ಸ್ಥಳಗಳಲ್ಲಿ ಮತಾಂಧ ಮುಸಲ್ಮಾನರಿಂದ ಔರಂಗಜೇಬನ ವೈಭವಿಕರಣ ಮಾಡಲಾಗುತ್ತದೆ. ಅದರನ್ನು ಅಬು ಆಝಮಿ ಬೆಂಬಲಿಸಿ ಟ್ವಿಟ್ ಮಾಡಿದ್ದಾರೆ. ಅಬು ಆಝಮಿ ಟ್ವಿಟ್ ನಲ್ಲಿ, ‘ಇತಿಹಾಸದಲ್ಲಿ ಇಂತಹ ಅನೇಕ ಉದಾಹರಣೆಗಳು ಇವೆ. ಎಲ್ಲಿ ಹಿಂದೂ ಮತ್ತು ಮುಸಲ್ಮಾನ ಶಾಸಕರು ಆಡಳಿತ ನಡೆಸುವುದಕ್ಕಾಗಿ ಬೇರೆಬೇರೆ ನಿರ್ಣಯ ತೆಗೆದುಕೊಂಡರು. ಪ್ರಸ್ತುತ ಮಾತ್ರ ರಾಜಕೀಯ ಲಾಭಕ್ಕಾಗಿ ಅದಕ್ಕೆ ಧಾರ್ಮಿಕ ಬಣ್ಣ ಬಳಿದು ದ್ವೇಷ ಪಸರಿಸಲಾಗುತ್ತಿದೆ. ಇದರಲ್ಲಿ ಮೋದಿ ಬೆಂಬಲಿಸುವ ಪ್ರಸಾರ ಮಾಧ್ಯಮದ ಸಿಂಹ ಪಾಲಾಗಿದೆ.’
#maharashtranews #abuazmi #kolhapur #aurangzeb
Abu Azmi’s support for Aurangzeb sparks political debate in state
A new controversy has arisen in Kolhapur concerning the sharing of objectionable WhatsApp statuses by a group of youthshttps://t.co/9WOcdspBGr— Lokmat Times (@LokmatNewsEng) June 7, 2023
ಅನೇಕ ಮುಸಲ್ಮಾನರು ಅಬು ಆಝಮಿ ಇವರ ಟ್ವಿಟ್ ಬೆಂಬಲಿಸಿದ್ದಾರೆ ಹಾಗೂ ರಾಷ್ಟ್ರಪ್ರೇಮಿ ನಾಗರಿಕರು ಮತ್ತು ಹಿಂದೂತ್ವನಿಷ್ಠರು ಬಲವಾಗಿ ಖಂಡಿಸಿದ್ದಾರೆ.
ಸಂಪಾದಕೀಯ ನಿಲುವು
|