ಜನವರಿಯಿಂದ ಮಾರ್ಚ ಕಾಲಾವಧಿಯಲ್ಲಿ ಮುಂಬಯಿಯಿಂದ 383 ಯುವತಿಯರು ನಾಪತ್ತೆ!

ಮುಂಬಯಿಯಂತಹ ಮಹಾನಗರದಿಂದಲೂ ಯುವತಿಯರು ನಾಪತ್ತೆಯಾಗುತ್ತಾರೆ. ಇದರ ಅರ್ಥ ಹಿಂದಿನ ಕಾರಣವನ್ನು ಗಂಭೀರವಾಗಿ ಶೋಧಿಸಿ ಕ್ರಮ ಜರುಗಿಸಬೇಕಾಗಿದೆ !

ಚಿಖಲಿಯಲ್ಲಿ (ಜಿಲ್ಲೆ ಬುಲ್ಧಾನ) ಮದುವೆ ಸಮಾರಂಭದಲ್ಲಿ ಶ್ರೀರಾಮನ ಹಾಡು ಹಾಕಿದ್ದರಿಂದ ಮತಾಂಧರಿಂದ ಗಲಭೆ!

ಮೇ 17 ರಂದು ಇಲ್ಲಿನ ಮನೆಯೊಂದರಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಡಿಜೆಯಲ್ಲಿ ಭಗವಾನ್ ಶ್ರೀರಾಮನ ಹಾಡು ಹಾಕಲಾಗಿತ್ತು. ಈ ದಿಬ್ಬಣ ಸೈಲಾನಿನಗರ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದಾಗ, ಮತಾಂಧರು ಹಾಡುವುದನ್ನು ನಿಲ್ಲಿಸುವಂತೆ ಕೇಳಿದರು.

`ದ ಕೇರಳ ಸ್ಟೋರಿ’ ಚಲನಚಿತ್ರದಿಂದಾಗಿ ಅಕೋಲಾದಲ್ಲಿ ನಡೆದ ಹಿಂಸಾಚಾರದಿಂದ ಓರ್ವ ಹುಡುಗನ ಸಾವು, ಮಹಿಳಾ ಹವಾಲದಾರರೊಂದಿಗೆ 9 ಜನರು ಗಾಯಗೊಂಡಿದ್ದಾರೆ !

`ದ ಕೇರಳ ಸ್ಟೋರಿ’ ಚಲನಚಿತ್ರವು ಮೇ 5 ರಂದು ಪ್ರದರ್ಶಿತವಾದ ನಂತರ ಅಲ್ಲಿ ಹಿಂಸಾಚಾರ ನಡೆದು ಓರ್ವ ಹುಡುಗನು ಸಾವನ್ನಪ್ಪಿದ್ದಾನೆ.

‘ದಿ ಕೇರಳ ಸ್ಟೋರಿ’ ನಿರ್ಮಾಪಕ ವಿಪುಲ್ ಷಾ ಇವರು ಮತಾಂತರಕ್ಕೆ ಒಳಗಾಗಿದ್ದ 26 ಸಂತ್ರಸ್ತರನ್ನು ಸಮಾಜದ ಎದುರು ತಂದರು !

‘ದಿ ಕೇರಳ ಸ್ಟೋರಿ’ ಚಿತ್ರದ ತಂಡದಿಂದ ಮುಂಬಯಿನಲ್ಲಿ ಪತ್ರಿಕಾಗೋಷ್ಠಿ! ಸಂಪಾದಕರ ನಿಲುವು ‘ದಿ ಕೇರಳ ಸ್ಟೋರಿ’ಯನ್ನು ವಿರೋಧಿಸುವವರು ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತರ ಅನುಭವಗಳ ಬಗ್ಗೆ ಏನಾದರು ಮಾತನಾಡುತ್ತಾರೆಯೇ? 26 ಸಂತ್ರಸ್ತ ಹುಡುಗಿಯರು ಪತ್ರಿಕಾಗೋಷ್ಠಿಯ ಮೂಲಕ ಮುಂದೆ ಬರುವುದು ಅಂದರೆ ‘ಮತಾಂತರ ಮತ್ತು ಭಯೋತ್ಪಾದನೆ ಅಸ್ತಿತ್ವದಲ್ಲಿದೆ’ ಎಂಬುದನ್ನು ಸಾಬೀತುಪಡಿಸುತ್ತದೆ! ಪತ್ರಿಕಾಗೋಷ್ಠಿಯಲ್ಲಿ ಬಯಲಾದ ವಾಸ್ತವ ನೋಡಿ ಈಗಲಾದರೂ ದೇಶದಲ್ಲಿ ಮತಾಂತರ ನಿಷೇಧ ಕಾನೂನು ಕೂಡಲೇ ಜಾರಿಯಾಗಬೇಕು ! ಮುಂಬಯಿ – ‘ದಿ ಕೇರಳ ಸ್ಟೋರಿ’ ಚಿತ್ರದ ಮೂಲಕ ಪ್ರಸಿದ್ಧಿ ಪಡೆಯುತ್ತಿದ್ದಾರೆ ಎಂದು … Read more

ಹಿಂದೂ ಮಹಾಸಭಾದಿಂದ ತ್ಯ್ರಂಬಕೇಶ್ವರ ದೇವಾಲಯ ಪ್ರವೇಶದ ಶುದ್ಧೀಕರಣ !

ಮುಸ್ಲಿಮರು ಬಲವಂತವಾಗಿ ದೇವಸ್ಥಾನಕ್ಕೆ ಪ್ರವೇಶಿಸಲು ಯತ್ನಿಸಿದ ಪ್ರಕರಣ

(ಅಂತೆ) `ನಮಗೆ ಗರ್ಭಗುಡಿಗೆ ಹೋಗುವ ಇಚ್ಛೆಯಿರಲಿಲ್ಲ, ಕೇವಲ ತ್ರ್ಯಂಬಕೇಶ್ವರಿಗೆ ಧೂಪವನ್ನು ತೋರಿಸಬೇಕು ಎಂದಿದ್ದೆವು – ಉರೂಸ್ ಆಯೋಜಕರ ಸ್ಪಷ್ಟೀಕರಣ

ಇಲ್ಲಿ ಮೇ 13 ರಂದು ರಾತ್ರಿ ಮುಸಲ್ಮಾನರ ಸ್ಥಳೀಯ ಉರೂಸನ ನಿಮಿತ್ತದಿಂದ ನಡೆದ ಮೆರವಣಿಗೆಯಲ್ಲಿ ಕೆಲವು ಮುಸಲ್ಮಾನರು ಉತ್ತರ ಮಹಾದ್ವಾರದಿಂದ ಶ್ರೀ ತ್ರ್ಯಂಬಕೇಶ್ವರ ಮಂದಿರವನ್ನು ಪ್ರವೇಶಿಸಲು ಹಟ ಹಿಡಿದು ಶಿವಲಿಂಗದ ಮೇಲೆ ಹಸಿರು ಶಾಲನ್ನು ಹೊದಿಸುವುದಾಗಿ ಹಟ ಹಿಡಿದರು.

ತ್ರ್ಯಂಬಕೇಶ್ವರ ದೇವಸ್ಥಾನದಲ್ಲಿ ಮುಸಲ್ಮಾನರಿಂದ ಶಿವಲಿಂಗದ ಮೇಲೆ ಹಸಿರು ಚಾದರ್ ಅನ್ನು ಹೊದಿಸಲು ಪ್ರಯತ್ನ !

ತ್ರ್ಯಂಬಕೇಶ್ವರದಲ್ಲಿ ಮೇ 13 ರಂದು ರಾತ್ರಿ 9.41 ಗಂಟೆಗೆ ಮುಸಲ್ಮಾನರ ಸ್ಥಳೀಯ ಉರುಸ ನಿಮಿತ್ತದಿಂದ ನಡೆದ ಮೆರವಣಿಗೆಯಲ್ಲಿ ಕೆಲವು ಮುಸಲ್ಮಾನರು ಉತ್ತರ ಮಹಾದ್ವಾರದಿಂದ ಶ್ರೀ ತ್ರ್ಯಂಬಕೇಶ್ವರ ದೇವಸ್ಥಾನವನ್ನು ಪ್ರವೇಶಿಸಲು ಹಠ ಮಾಡಿದರು.

ಶೇವಗಾಂವ್‌ನಲ್ಲಿ (ಜಿಲ್ಲಾ ನಗರ) ಛತ್ರಪತಿ ಸಂಭಾಜಿ ಮಹಾರಾಜರ ಜಯಂತಿ ಸಂದರ್ಭದಲ್ಲಿ ತೆಗೆದ ಮೆರವಣಿಗೆಯ ಮೇಲೆ ಕಲ್ಲುತೂರಾಟ !

ಮೇ 14 ರಂದು ಛತ್ರಪತಿ ಸಂಭಾಜಿ ಮಹಾರಾಜರ ಜಯಂತಿಯಂದು ಶೇವಗಾಂವ್ ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಮೆರವಣಿಗೆ ಮತ್ತು ಪ್ರಾರ್ಥನಾ ಸ್ಥಳದ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಸಮೂಹವು ಅಂಗಡಿಗಳು ಮತ್ತು ವಾಹನಗಳನ್ನು ಹಾನಿಗೊಳಿಸಿತು ಮತ್ತು ಕೆಲವುಕಡೆಗಳಲ್ಲಿ ಬೆಂಕಿ ಹಚ್ಚಲಾಯಿತು.

‘ದಿ ಕೇರಳ ಸ್ಟೋರಿ’ ಸಿನಿಮಾದ ಎರಡನೇ ಭಾಗ ಬರಲಿದೆ !

‘ದಿ ಕೇರಳ ಸ್ಟೋರಿ’ ಸಿನಿಮಾದ ಎರಡನೇ ಭಾಗ ಶೀಘ್ರದಲ್ಲೇ ತಯಾರಾಗಲಿದೆ ಎಂದು ಚಿತ್ರದ ನಿರ್ದೇಶಕ ಸುದೀಪ್ತೋ ಸೇನ್ ಸಂದರ್ಶನವೊಂದರಲ್ಲಿ ಪರೋಕ್ಷವಾಗಿ ಮಾಹಿತಿ ನೀಡಿದ್ದಾರೆ.

ಕರ್ನಾಟಕ ಫಲಿತಾಂಶದ ಭವಿಷ್ಯ ನಿಜವಾಯಿತು ! – ಖ್ಯಾತ ಜ್ಯೋತಿಷಿ ಸಿದ್ಧೇಶ್ವರ ಮಾರಟಕರ್

ಮೇ ೧೩ ರಂದು ಪುಣೆಯಲ್ಲಿ ಪತ್ರಿಕೆಯ ಮೂಲಕ ಕರ್ನಾಟಕದ ಫಲಿತಾಂಶದ ಭವಿಷ್ಯ ನಿಜವಾಗಿದೆ ಎಂದು ಜ್ಯೋತಿಷಿ ಸಿದ್ಧೇಶ್ವರ ಮಾರಟಕರ್ ಅವರು ಹೇಳಿದ್ದಾರೆ. ‘ಜ್ಯೋತಿಷ್ ಜ್ಞಾನ್’ ಜ್ಯೋತಿಷ್ಯಕ್ಕೆ ಮೀಸಲಾದ ಪತ್ರಿಕೆಯಾಗಿದೆ. ಸಿದ್ಧೇಶ್ವರ ಮಾರಟಕರ್ ಈ ಪತ್ರಿಕೆಯ ಸಂಪಾದಕರಾಗಿದ್ದಾರೆ.