ಸಂದೇಶಖಾಲಿ ಪ್ರಕರಣದ ಕುರಿತು ಪ್ರತಿಭಟನೆಗೆ ಬಿಜೆಪಿಗೆ ಕೊಲಕಾತಾ ಹೈಕೋರ್ಟ್ ನಿಂದ ಅನುಮತಿ !

ಈಗ ಆಂದೋಲನದ ಬದಲು ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರಬೇಕೆಂದು ಹಿಂದೂಗಳಿಗೆ ಅನಿಸುತ್ತದೆ ! ಆದ್ದರಿಂದ ಹಿಂದೂ ಹಿತಾಸಕ್ತಿಗಳನ್ನು ರಕ್ಷಿಸಲು ಭಾಜಪ ಆದಷ್ಟು ಬೇಗ ಈ ಕ್ರಮವನ್ನು ತೆಗೆದುಕೊಳ್ಳಬೇಕು !

ಬಂಗಾಳದಲ್ಲಿ ಕಳೆದ ವರ್ಷದ ರಾಮನವಮಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 16 ಮುಸ್ಲಿಮರ ಬಂಧನ !

ಗಲಭೆ ನಡೆದು 1 ವರ್ಷ ಕಳೆದಿದೆ. ಹೀಗಾಗಿ ‘ಗಲಭೆಕೋರರನ್ನು ಬಂಧಿಸಲು ಇಷ್ಟು ದಿನ ಏಕೆ ಬೇಕಾಯಿತು ?’, ಎಂಬ ಪ್ರಶ್ನೆಗೆ ತನಿಖಾ ಸಂಸ್ಥೆಗಳೇ ಉತ್ತರಿಸಬೇಕು !

ಹಾವಡಾ (ಬಂಗಾಳ) ಇಲ್ಲಿ ರಾತ್ರಿ ಮುಸಲ್ಮಾನರ ಹಬ್ಬದಲ್ಲಿ ಹಿಂದುಗಳ ೫ ದೇವಸ್ಥಾನಗಳ ಧ್ವಂಸ !

ಜಿಲ್ಲೆಯಲ್ಲಿನ ಬ್ರಾಂಕಾದಲ್ಲಿ ಹಿಂದುಗಳ ೫ ದೇವಸ್ಥಾನಗಳನ್ನು ದ್ವಂಸ ಮಾಡಿರುವ ವರದಿಯಾಗಿದೆ. ಭಾಜಪದ ನಾಯಕ ಮತ್ತು ವಿರೋಧಿ ಪಕ್ಷದ ನಾಯಕ ಸುವೆಂದು ಅಧಿಕಾರಿ ಇವರು ಅವರ ‘ಎಕ್ಸ್’ ಖಾತೆಯಲ್ಲಿ ದ್ವಂಸ ಮಾಡಿರುವ ದೇವಸ್ಥಾನದ ಛಾಯಾಚಿತ್ರಗಳು ಮತ್ತು ವಿಡಿಯೋ ಶೇರ್ ಮಾಡಿದ್ದಾರೆ.

ಶೇಖ್ ಷಹಜಹಾನ ಬಂಧಿಸಿರಿ! – ಕೋಲಕಾತಾ ಉಚ್ಚ ನ್ಯಾಯಾಲಯದ ಆದೇಶ 

ಕೋಲಕಾತಾ ಉಚ್ಚ ನ್ಯಾಯಾಲಯವು ಸಂದೇಶಖಾಲಿಯ ಹಿಂದೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಆರೋಪಿಯಾಗಿರುವ ತೃಣಮೂಲ ಕಾಂಗ್ರೆಸ್ ನಾಯಕ ಶೇಖ ಷಹಜಹಾನನನ್ನು ಬಂಧಿಸುವಂತೆ ಆದೇಶಿಸಿದೆ.

ಸಂದೇಶಖಾಲಿಯಲ್ಲಿ ಗ್ರಾಮಸ್ಥರಿಂದ ತೃಣಮೂಲ ಕಾಂಗ್ರೆಸ್ ನಾಯಕ ಅಜಿತ್ ಮೈತಿಯ ಮೇಲೆ ಹಲ್ಲೆ!

ದಿಗಿಲುಗೊಂಡಿರುವ ಬಂಗಾಳದ ಹಿಂದೂಗಳ ಈ ರೋಷಕ್ಕೆ ಅಲ್ಲಿಯ ಸರಕಾರ ಮತ್ತು ಪೊಲೀಸ ಇಲಾಖೆ ಜವಾಬ್ದಾರರಾಗಿರುತ್ತಾರೆ. ಇದಕ್ಕಾಗಿ ಕೇಂದ್ರ ಸರಕಾರ ಈಗಲಾದರೂ ರಾಜ್ಯ ಸರಕಾರವನ್ನು ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು.

BJP Delegation Sandeshkhali : ಸಂದೇಶಖಾಲಿಗೆ ಹೋಗುತ್ತಿದ್ದ ಭಾಜಪದ ಮಹಿಳಾನಿಯೋಗವನ್ನು ಪೋಲೀಸರು ತಡೆದರು !

ಮಾರ್ಚ್ ೬ ರಂದು ಪ್ರಧಾನಿಮೋದಿ ಸಂದೇಶಖಾಲಿಗೆ ಹೋಗಬಹುದು ! – ಭಾಜಪ

ಮಾಲದಾ (ಬಂಗಾಳ)ದ ಆದಿನಾಥ ಮಂದಿರವನ್ನು ಕೆಡವಿ ಆದಿನಾ ಮಸೀದಿ ನಿರ್ಮಾಣ !`

ಪುರಾತತ್ವ ಇಲಾಖೆಯ ವಶದಲ್ಲಿರುವ ಪುರಾತನ ಮಂದಿರಗಳಲ್ಲಿ ಹಿಂದೂಗಳಿಗೆ ಪೂಜೆ ಮಾಡುವ ಹಕ್ಕು ಪಡೆಯಲು ಕೇಂದ್ರ ಸರ್ಕಾರ ಆದೇಶ ಹೊರಡಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ.

ಆರೋಪಿ ಶೇಖ ಶಹಾಜಹಾನ ಇವನನ್ನು ಇಲ್ಲಿಯವರೆಗೆ ಏಕೆ ಬಂಧಿಸಿಲ್ಲ ? – ಕೋಲಕಾತಾ ಉಚ್ಚ ನ್ಯಾಯಾಲಯ

ಇದರಿಂದ ಬಂಗಾಳದಲ್ಲಿ ಕಾನೂನಿನದಲ್ಲ, ಜಿಹಾದಿಗಳ ಆಡಳಿತ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿದೆ ! ಇದನ್ನು ಆಧರಿಸಿ ಈಗ ಕೇಂದ್ರ ಸರಕಾರವು ತೃಣಮೂಲ ಕಾಂಗ್ರೆಸ್ಸಿನ ಸರಕಾರ ವಿಸರ್ಜಿಸಿ ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು !

‘ಅಕ್ಬರ್‘ ಸಿಂಹಕ್ಕೆ ‘ಸೀತಾ‘ ಹೆಸರಿನ ಸಿಂಹಿಣಿ ಜೊತೆಗಿಟ್ಟಿದ್ದರಿಂದ ವಿಹಿಂಪ ನಿಂದ ನ್ಯಾಯಾಲಯದಲ್ಲಿ ಅರ್ಜಿ !

ರಾಜ್ಯದ ಸಿಲಿಗುಡಿಯ ಮೃಗಾಲಯದಲ್ಲಿ ‘ಅಕ್ಬರ್‘ ಹೆಸರಿನ ಸಿಂಹವನ್ನು ‘ಸೀತಾ‘ ಹೆಸರಿನ ಸಿಂಹಿಣಿಯೊಂದಿಗೆ ಇರಿಸಲಾಗಿದೆ.

ಬಂಗಾಳ ಹಿಂದೂ ಮಹಿಳೆಯರ ಪಾಲಿಗೆ ಸಮಾದಿ ಸ್ಥಳ ! – ಅಭಾವಿಪ

ಸಂದೇಶಖಾಲಿಯ ಘಟನೆಯು ಕೇವಲ ಘಟನೆಯಲ್ಲ ಅದು ಆಘಾತವಾಗಿದೆ. ಅದು ಭಯಾನಕ ಸಂಕೇತಗಳನ್ನು ನೀಡುತ್ತಿದೆ.