ಸಹೋದರ ಮತ್ತು ಸಹೋದರಿಯ ಪ್ರೇಮಾನುಬಂಧಕ್ಕೆ ಸಾಕ್ಷಿಯಾದ ‘ರಕ್ಷಾಬಂಧನ’

‘ರಕ್ಷಾಬಂಧನದ ದಿನ ಸಹೋದರಿಯ ರಕ್ಷಣೆಯ ಸಂಕಲ್ಪವನ್ನು ಸಾಕಾರಗೊಳಿಸಲು ಸಹೋದರಿಯು ಸಹೋದರನ ಮನೆಗೆ ಬರುತ್ತಾಳೆ. ರಾಖಿಯ ದಾರ ಚಿಕ್ಕದಾಗಿರುತ್ತದೆ; ಆದರೆ ಸಹೋದರಿಯ ಸಂಕಲ್ಪ ಅದರಲ್ಲಿ ಅದ್ಭುತ ಶಕ್ತಿಯನ್ನು ತುಂಬುತ್ತದೆ.

ಸದ್ಯ ಮಳೆಗಾಲದಲ್ಲಿ ಹೆಚ್ಚುತ್ತಿರುವ ಪಚನದ ತೊಂದರೆ, ಹಾಗೆಯೇ ಗಂಟಲು ನೋವು, ಜ್ವರ ಮತ್ತು ಶೀತ ಇವುಗಳ ವಿಷಯದಲ್ಲಿ ಪಾಲಿಸಬೇಕಾದ ನಿಯಮಗಳು !

ಕೀಲುಗಳ ನೋವು, ಶೀತ ಇತ್ಯಾದಿ ಹೆಚ್ಚಾಗಬಾರದೆಂದು ವಾತಾನುಕೂಲಿತ ಕೋಣೆಯಲ್ಲಿ (‘ಎಸಿ’ಯಲ್ಲಿ) ಕೆಲಸ ಮಾಡುವುದು ಅನಿವಾರ್ಯವಾಗಿದ್ದರೆ ಕಿವಿಗಳಲ್ಲಿ ಹತ್ತಿಯ ಉಂಡೆಗಳನ್ನು ಇಟ್ಟುಕೊಳ್ಳಬೇಕು, ಜ್ಯಾಕೇಟ್‌ ಅಥವಾ ಸ್ವೇಟರ್‌ ಧರಿಸಬೇಕು

ಈಶ್ವರನ ಅಸ್ತಿತ್ವವನ್ನು ನಂಬುವವರ ಮೇಲೆ ಅಥವಾ ನಂಬದಿರುವವರ ಮೇಲೆ ಜೀವನದ ಯಶಸ್ಸು ಅವಲಂಬಿಸಿದೆಯೇ ?

ಧರ್ಮದ ಬಗ್ಗೆ ಪ.ಪೂ. ಸ್ವಾಮೀ ವರದಾನಂದ ಭಾರತಿ ಇವರ ಅಮೂಲ್ಯ ಮಾರ್ಗದರ್ಶನ !

‘ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು ‘ಚಲೇ ಜಾವ್’ ಚಳುವಳಿಯಿಂದಲ್ಲ, ಸಶಸ್ತ್ರ ಸೇನೆಯ ಬಂಡಾಯದಿಂದ !

‘ಸ್ವಾತಂತ್ರ್ಯ ಚಳುವಳಿಯ ಮಿತಿಯನ್ನು ದತ್ತಪ್ರಸಾದ ದಾಭೋಲಕರ ಸ್ಪಷ್ಟಪಡಿಸುತ್ತಾರೆ. ಖಾದಿಯನ್ನು ಇಷ್ಟು ಪ್ರಚಾರ ಮಾಡಿದರೂ ದೇಶದಲ್ಲಿ ಕೇವಲ ಶೇ. ೧ ರಷ್ಟು ಜನರು ಮಾತ್ರ ಖಾದಿಯನ್ನು ಉಪಯೋಗಿಸುತ್ತಿದ್ದರು.

ಸಂಪೂರ್ಣತ್ಯಾಗ ಮತ್ತು ಸಾಧನೆಯಿಂದ ವಾಸುದೇವನ ದರ್ಶನ ಪಡೆದ ಯೋಗಿ ಅರವಿಂದ ಇವರಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು !

ಯೋಗಿ ಅರವಿಂದರವರ ಸಂಪೂರ್ಣ ಜೀವನ ಮತ್ತು ಅವರ ಯೋಗಸಾಧನೆಯು ಭಾರತದ ಸ್ವಾತಂತ್ರ್ಯಕ್ಕಾಗಿ ಮತ್ತು ಭಾರತೀಯ ಸಂಸ್ಕೃತಿಯ ಪುನರುಜ್ಜೀವನಕ್ಕಾಗಿ ಇತ್ತು.

ದೆಹಲಿಯ ಉಪರಾಜ್ಯಪಾಲ ವಿ.ಕೆ. ಸಕ್ಸೇನಾ ಇವರ ತೇಜೋವಧೆ ಹಾಗೂ ಪರಿಹಾರ ಯೋಜನೆ !

ದೆಹಲಿಯ ಉಪರಾಜ್ಯಪಾಲ ವಿ.ಕೆ. ಸಕ್ಸೇನಾ ಇವರನ್ನು ಅವಮಾನಿಸಿದ ಪ್ರಕರಣದಲ್ಲಿ ನರ್ಮದಾ ಬಚಾವ್‌ ಆಂದೋಲನದ ಹಿರಿಯ ಸಮಾಜಸೇವಕಿ ಮೇಧಾ ಪಾಟಕರ್‌ ಇವರನ್ನು ದೆಹಲಿಯ ಮಹಾನಗರ ದಂಡಾಧಿಕಾರಿಗಳು ೨೪.೫.೨೦೨೪ ರಂದು ದೋಷಿಯೆಂದು ನಿರ್ಧರಿಸಿದರು.

ಭಾರತದ ಮೊದಲ ಮಹಿಳಾ ಗೂಢಚಾರಿಣಿ ಸೈನಿಕ ನೀರಾ ಆರ್ಯಾ !

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಉದ್ದೇಶಪೂರ್ವಕವಾಗಿ ಒಂದು ಕುಟುಂಬದ ಸುತ್ತಲೂ ಕೇಂದ್ರೀಕರಿಸಲಾಯಿತು. ದೇಶದ ಸ್ವಾತಂತ್ರ್ಯಕ್ಕಾಗಿ ಯೋಗದಾನ ನೀಡಿದ ಅನೇಕ ವ್ಯಕ್ತಿಗಳನ್ನು ಇತಿಹಾಸದ ಪುಟಗಳಲ್ಲಿ ಉದ್ದೇಶಪೂರ್ವಕವಾಗಿ ಲುಪ್ತ ಮಾಡಲಾಯಿತು.

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಗಲ್ಯಾಂಡ್‌ನ ರಾಣಿ ಗಾಯಡಿನಲೂ

ರಾಣಿ ಮಾಂ ‘ಭಾರತ ಒಂದು ದೇಶವಾಗಿದೆ, ಅದು ತನ್ನದೆ ಸಂಘರಾಜ್ಯವಾಗಿದೆ, ಎನ್ನುವ ಭಾವನೆಯನ್ನು ಜನರ ಮನಸ್ಸಿನಲ್ಲಿ ಬಿಂಬಿಸುವುದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಯಶಸ್ವಿಯಾದರು.

ದೇಶಭಕ್ತಿ, ಸ್ವಾತಂತ್ರ್ಯಭಕ್ತಿ, ತ್ಯಾಗದ ಮಹತ್ವ

ದೇಶಭಕ್ತಿ, ಸ್ವಾತಂತ್ರ್ಯಭಕ್ತಿ, ತ್ಯಾಗದ ಶ್ರದ್ಧೆಯ ಪ್ರಸವ ವೇದನೆಯನ್ನು ಭಾರತವು ಅನುಭವಿಸುವವರೆಗೆ ನಾವು ಸ್ವಾತಂತ್ರ್ಯದ ತ್ರಿಖಂಡದಲ್ಲಿ ಬದುಕಲು ಸಾಧ್ಯವಿಲ್ಲ.