ಶ್ರೀಕೃಷ್ಣಜನ್ಮಾಷ್ಟಮಿಯಂದು ಇವುಗಳನ್ನು ಮಾಡಿ !

ಈ ದಿನ ಕೃಷ್ಣತತ್ತ್ವವು ಹೆಚ್ಚು ಪ್ರಮಾಣದಲ್ಲಿರುವುದರಿಂದ ಅದನ್ನು ಗ್ರಹಿಸಲು ‘ಓಂ ನಮೋ ಭಗವತೇ ವಾಸುದೇವಾಯ’ ನಾಮಜಪವನ್ನು ಮಾಡಿ !

ಶ್ರೀಕೃಷ್ಣಜನ್ಮಾಷ್ಟಮಿ ಪೂಜಾವಿಧಿ; ಶ್ರೀಕೃಷ್ಣನ ಪೂಜೆ ಈ ರೀತಿಯಲ್ಲಿ ಮಾಡಿರಿ

ಕೈಗಳನ್ನು ಜೋಡಿಸಿ, ಪ್ರಾರ್ಥನೆ ಮಾಡಿ ಮತ್ತು ದೇವರ ಕೃಪೆಯಿಂದ ಶ್ರೀಕೃಷ್ಣನ ಸೇವೆ ಮಾಡಲು ದೊರೆತ ಅವಕಾಶಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು. ಕೊನೆಯದಾಗಿ, ಎರಡು ಬಾರಿ ಆಚಮನವನ್ನು ಮಾಡಬೇಕು.

ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ !

ಭಾರತದಲ್ಲಷ್ಟೇ ಅಲ್ಲ, ಸಂಪೂರ್ಣ ವಿಶ್ವದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅರ್ಥಾತ್ ಶ್ರೀಕೃಷ್ಣ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣಜನ್ಮಾಷ್ಟಮಿಯು ಒಂದು ಹಬ್ಬ, ವ್ರತ ಮತ್ತು ಉತ್ಸವವಾಗಿದೆ.

ಶತ್ರುವಿನ ಆಕ್ರಮಣವನ್ನು ಹೇಗೆ ವಿಫಲಗೊಳಿಸಬೇಕು ? ಈ ಯುದ್ಧತಂತ್ರವನ್ನು ಕಲಿಸುವ ಶ್ರೀಕೃಷ್ಣ !

ಕರ್ಣ ಮತ್ತು ಅರ್ಜುನ ಇವರ ನಡುವಿನ ಯುದ್ಧದಲ್ಲಿ ಖಾಂಡವವನವು ಸುಟ್ಟು ಹೋಗಿದ್ದರಿಂದ ಕೋಪಗೊಂಡ ‘ತಕ್ಷಕ’ ನಾಗನು ಪಾಂಡವರ ಶತ್ರುವಾದನು ಮತ್ತು ಅವನು ಅರ್ಜುನನನ್ನು ಕಚ್ಚಿ ಕೊಲ್ಲಲು ಬಯಸಿದನು.

ಶ್ರೀಕೃಷ್ಣನ ಈ ವಿಷಯದ ಬಗ್ಗೆ ನಿಮಗೆ ಗೊತ್ತಿದೆಯೇ ?

‘ಶಾರಂಗ’ವು ಶ್ರೀಕೃಷ್ಣನ ಬಿಲ್ಲಿನ ಹೆಸರಾಗಿದ್ದು ‘ಸುದರ್ಶನ ಚಕ್ರ’ವು ಅವನ ಪ್ರಮುಖ ಆಯುಧವಾಗಿತ್ತು. ಆ ಚಕ್ರವು ಅಲೌಕಿಕ, ದಿವ್ಯಾಸ್ತ್ರ ಮತ್ತು ದೇವಾಸ್ತ್ರ ಈ ಮೂರೂ ರೂಪಗಳಲ್ಲಿ ಕಾರ್ಯ ಮಾಡುತ್ತಿತ್ತು. ಶ್ರೀಕೃಷ್ಣನ ಹತ್ತಿರ ತುಲ್ಯಬಲ ಮತ್ತು ವಿಧ್ವಂಸಕವಾದಂತಹ ಇನ್ನೆರೆಡು ಅಸ್ತ್ರಗಳಿದ್ದವು

ಶ್ರೀಕೃಷ್ಣನ ಆತ್ಮತತ್ತ್ವ ಜಗನ್ನಾಥಪುರಿಯಲ್ಲಿ !

ಯಾದವಕುಲದ ನಾಶವನ್ನು ನೋಡಿದ ನಂತರವೇ ಶ್ರೀಕೃಷ್ಣನು ಅವತಾರವನ್ನು ಸಮಾಪ್ತಗೊಳಿಸಿದನು. ಪಾಂಡವರು ಅವನ ಪಾರ್ಥಿವವನ್ನು ಹುಡುಕಿ ತೆಗೆದು ಅಗ್ನಿಸಂಸ್ಕಾರವನ್ನು ಮಾಡಿದರು; ಆದರೆ ಅದರಲ್ಲಿ ಸುಡದ ಭಾಗವನ್ನು ಅವರು ಸಮುದ್ರದಲ್ಲಿ ವಿಸರ್ಜಿಸಿದರು.

ಯೋಗ್ಯ ಅಭ್ಯರ್ಥಿಯನ್ನು ಆರಿಸಿ ತರಲು ಚುನಾವಣೆಯ ಪ್ರಕ್ರಿಯೆಯಲ್ಲಿ ಸುಧಾರಣೆ ಆವಶ್ಯಕ !

ತೀವ್ರ ಬೇಸಿಗೆಯ ಕಾಲದಲ್ಲಿ ಲೋಕಸಭಾ ಚುನಾವಣೆಯ ಪ್ರಕ್ರಿಯೆ ನಡೆಯಿತು. ಈ ಚುನಾವಣೆಯ ವೇಳಾಪಟ್ಟಿಯನ್ನು ಯಾರು ತಯಾರಿಸಿದರು ? ಎನ್ನುವ ವಿಷಯದಲ್ಲಿ ಆಶ್ಚರ್ಯ ವ್ಯಕ್ತವಾಗುತ್ತಿದೆ.

ಪೂರ್ಣಾವತಾರ ಭಗವಾನ ಶ್ರೀಕೃಷ್ಣನ ಯುದ್ಧತಂತ್ರ !

ಮಹಾಭಾರತ ಯುದ್ಧದ ಸಮಯದಲ್ಲಿ ದುರ್ಯೋಧನ ಮತ್ತು ಕರ್ಣನ ಬಳಿ ಇರುವ ವಿವಿಧ ಶಕ್ತಿ ಮತ್ತು ಆಯುಧಗಳ ಸಂಪೂರ್ಣ ಕಲ್ಪನೆ ಇದ್ದುದರಿಂದ ಭಗವಾನ ಶ್ರೀಕೃಷ್ಣನು ಒಂದು ಬೇರೆಯೇ ಯುದ್ಧತಂತ್ರವನ್ನು ರಚಿಸಿದನು.

ಹಿಂದೂಗಳ ಸಾಮೂಹಿಕ ಮತಾಂತರ : ಚಿಂತಾಜನಕ ವಿಷಯ !

ಲವ್‌ ಜಿಹಾದ್‌ ಕಾನೂನು ರಚಿಸಿದ್ದರೂ, ಹತ್ಯೆಗಳು ನಡೆಯುತ್ತಿವೆ. ಸರಕಾರ ಹಿಂದೂಗಳ ಮತವನ್ನು ಗೌರವಿಸಬೇಕು ಹಾಗೂ ಏಜಾಜ ಮೋಸದಿಂದ ಜಾಮೀನು ಪಡೆದಿದ್ದು, ಇದರಲ್ಲಿ  ಸರಕಾರಿ ನ್ಯಾಯವಾದಿಗಳ ಕೈವಾಡವಿದೆಯೇ ಎನ್ನುವ ಬಗ್ಗೆ ತನಿಖೆ ಮಾಡಬೇಕು. 

ಜ್ಯೋತಿಷಿಯು ಈಶ್ವರನ ಸಂದೇಶವಾಹಕನಾಗಿದ್ದು ಅವನು ‘ನಾವು ದೈವೀ ಕಾರ್ಯವನ್ನು ಮಾಡುತ್ತಿದ್ದೇವೆ’, ಎಂಬ ಭಾವವನ್ನಿಡಬೇಕು ! ಪೂ. ಡಾ. ಓಂ ಉಲಗನಾಥನ್, ಜೀವನಾಡಿಪಟ್ಟಿ ವಾಚಕರು

ಜ್ಯೋತಿಷಿಯು ಈಶ್ವರನ ಸಂದೇಶವಾಹಕನಾಗಿದ್ದಾನೆ. ಆದ್ದರಿಂದ ಅವನಲ್ಲಿ ಅಭಿಮಾನ ಬೇಡ. ಓರ್ವ ಜ್ಯೋತಿಷಿಯು ಇನ್ನೋರ್ವ ಜ್ಯೋತಿಷಿಯನ್ನು ಅವಮಾನಿಸಬಾರದು, ಅವನಿಗೆ ಹೆಸರಿಡಬಾರದು. ಹೀಗೆ ಮಾಡುವುದು ಪಾಪವಾಗಿದೆ.